ETV Bharat / state

ಮುನಿಸಿಕೊಂಡನಾ ವರುಣ... ಮಳೆಗಾಗಿ ದೈವದ ಮೊರೆ ಹೋದ ಹುಬ್ಬಳ್ಳಿ ಜನ

author img

By

Published : Jun 23, 2019, 8:31 PM IST

Updated : Jun 23, 2019, 11:38 PM IST

ಯುವಕನ ತಲೆ ಮೇಲೆ ರೊಟ್ಟಿ ಬೇಯಿಸುವ ಹೆಂಚನ್ನು ಇಟ್ಟು ಅದರ ಮೇಲೆ ಸೆಗಣಿಯನ್ನಿಟ್ಟು ಅದಕ್ಕೆ ಪೂಜೆ ಸಲ್ಲಿಸಲಾಗಿದೆ. ಈ ರೀತಿ ಮಾಡಿದರೆ ಮಳೆಯಾಗುತ್ತದೆ ಎಂಬುದು ಇಲ್ಲಿನವರ ನಂಬಿಕೆ.

ಮಳೆಗಾಗಿ ದೈವದ ಮೊರೆ ಹೋದ ಹುಬ್ಬಳ್ಳಿ ಜನ

ಹುಬ್ಬಳ್ಳಿ: ರಾಜ್ಯದಲ್ಲಿ ಒಂದು ಕಡೆ ಭಾರೀ ಮಳೆಯಾಗುತ್ತಿದ್ದು, ಮತ್ತೆ ಕೆಲವೆಡೆ ಬರಗಾಲದ ಛಾಯೆ ಇನ್ನೂ ಮುಂದುವರೆದಿದೆ. ನಗರದಲ್ಲಿ ಬರಗಾಲದ ಬೇಗೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಇಲ್ಲಿನ ಜನರ ಮಳೆಗಾಗಿ ದೈವದ ಮೊರೆ ಹೋಗಿದ್ದಾರೆ.

ಭೀಕರ ಬರಗಾಲ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮಸ್ಥರು ಮನೆ ಮೆನೆಗೆ ತರಳಿ, 'ಗುರ್ಜಿ ಗುರ್ಜಿ ಹಳ್ಳಾಕೊಳ್ಳ ತೀರಗ್ಯಾಡಿ ಬಂದೇ ಬಾ ಮಳೆಯೆ ಬೇಗಾ ಮಳೆಯೆ...' ಎಂದು ಪದ ಹಾಡುವ ಮೂಲಕ ಮಳೆಗಾಗಿ ದೇವರನ್ನು ಪ್ರಾರ್ಥನೆ ಮಾಡುತ್ತಿದ್ದಾರೆ.

ಮಳೆಗಾಗಿ ದೈವದ ಮೊರೆ ಹೋದ ಹುಬ್ಬಳ್ಳಿ ಜನ

ಕುಸುಗಲ್​ನ ಮಾರುತಿ ನಗರದ ನಿವಾಸಿಗಳೆಲ್ಲಾ ಸೇರಿ ಮಳೆಗಾಗಿ ಪ್ರಾರ್ಥನೆ ಮಾಡಿದ್ರು. ರಮೇಶ್​ ಎಂಬ ಯುವಕನ ತಲೆ ಮೇಲೆ ರೊಟ್ಟಿ ಬೇಯಿಸುವ ಹೆಂಚನ್ನು ಇಟ್ಟು ಅದರ ಮೇಲೆ ಸೆಗಣಿಯನ್ನಿಟ್ಟು ಅದಕ್ಕೆ ಪೂಜೆ ಸಲ್ಲಿಸಲಾಗಿದೆ. ಈ ರೀತಿ ಮಾಡಿದರೆ ಮಳೆಯಾಗುತ್ತದೆ ಎಂಬುದು ಇಲ್ಲಿನವರ ನಂಬಿಕೆ.

Intro:ಹುಬ್ಬಳಿBody:ಸ್ಲಗ್: ಮಳೆಗಾಗಿ ಗುರ್ಜಿ ಪದ ಹಾಡಿದ ಗ್ರಾಮಸ್ಥರು.

ಹುಬ್ಬಳ್ಳಿ:- ಭೀಕರ ಬರಗಾಲ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮಸ್ಥರು ಮನೆ ಮೆನೆಗೆ ತರಳಿ ಗುರ್ಜಿ ಗುರ್ಜಿ ಹಳ್ಳಾಕೊಳ್ಳ ತೀರಗ್ಯಾಡಿ ಬಂದೇ ಬಾ ಮಳೆಯೆ ಬೇಗಾ ಮಳೆಯೆ ಎಂದು ಪದ ಹಾಡುವ ಮೂಲಕ ಮಳೆಗಾಗಿ ಪ್ರಾರ್ಥಿಸಿದರು.ಕುಸುಗಲ್ ಗ್ರಾಮದ ಮಾರುತಿ ನಗರದ ನಿವಾಸಿಗಳು ಎಲ್ಲರೂ ಸೇರಿ ಮಳೆಗಾಗಿ ವಿನೂತನವಾಗಿ ಪ್ರಾರ್ಥನೆ ಮಾಡಿದ್ರು. ರಮೇಶ ಎಂಬ ಯುವಕನ ತಲೆಯ ಮೇಲೆ ರೊಟ್ಟಿ ಬೇಯಿಸುವ ಹಂಚು ತಲೆ ಮೇಲೆ ಇಟ್ಟು ಹಂಚಿನ‌ ಮೇಲೆ ಗೋವಿನ ಸೆಗಣಿಯನ್ನಿಟ್ಟು ಅದಕ್ಕೆ ಕರ್ಕಿ'' ಪತ್ರಿ ಏರಿಸಿ. ನೀರು ಹಾಕುವ ವೇಳೆ ಹಂಚು ಹೊತ್ತವರು ಜೋರಾಗಿ ತಿರುಗುತ್ತಾರೆ. ನಂತರ ಓಣೆಯಲ್ಲಿರುವ ಮನೆಯ ಯಜಮಾನರು ಪೂಜೆ ಸಲ್ಲಿಸಿ ಊದು ಬತ್ತಿ ಹಚ್ಚಿ ದವಸ ಧಾನ್ಯಗಳನ್ನು ಹಾಕುತ್ತಾರೆ. ಹೀಗೆ ಮಾಡಿದರೆ ಮಳೆ ಬರುತ್ತದೆ ಎಂಬ‌ ನಂಬಿಕೆ. ಈ ಗ್ರಾಮದ ಜನತೆಗೆ ಮನೆ, ಮನೆಗೆ ತೆರಳಿ ಜಾನಪದ ಗೀತೆ ಗುರ್ಜಿ ಪದ ಹಾಡುತ್ತ, ಸುರಿ ಮಳೆಯೇ, ಸುರಿಮಳೆ ಎಂದು ಪ್ರಾರ್ಥಿಸುತ್ತಾರೆ.ಆಗ ಮನೆಯ ಯಜಮಾನರು ಹಂಚಿನ ಮೇಲಿನ ಸೆಗಣಿಗೆ ತಂಬಿಗೆಯಿಂದ ನೀರು ಹಾಕುತ್ತಾರೆ ಹಾಕುವ ವೇಳೆ'' ಜೋರಾಗಿ ತೀರುಗುತ್ತಾರೆ ಆಗ ಗುರ್ಜಿ ಪದ ಹೇಳಿ ಮುಂದೆ ಸಾಗುತ್ತಾರೆ..! ಇದೇ ಸಂದರ್ಭದಲ್ಲಿ '' ಚನ್ನಪ್ಪ ಮೇಗೆರಿ, ಲೆಸಪ್ಪ ಕಾರಡ್ಡಿ ಸಿದ್ದಪ್ಪ ಕುಂದಗೋಳ,ಮುತ್ತಪ್ಪ,ಈರಪ್ಪ ಡೊಂಗರೊಜಿ,ಗ್ರಾಮದ ಯುವಕರು ಇದ್ದರು....

__________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
Last Updated : Jun 23, 2019, 11:38 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.