ETV Bharat / state

ಸೆ.10ರಿಂದ ಬೆಂಗಳೂರು ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್ ಸೇವೆ - Benglure kempegowdha airport news

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್ ಸೇವೆ ಸೆಪ್ಟೆಂಬರ್‌ 10ರಿಂದ ಆರಂಭವಾಗಲಿದೆ.

Fly bus service
Fly bus service
author img

By

Published : Sep 3, 2020, 11:49 AM IST

ಬೆಂಗಳೂರು: ಕೊರೊನಾ ವೈರಸ್​​​ನಿಂದ ತತ್ತರಿಸಿರುವ ಸಾರಿಗೆ ಸಂಸ್ಥೆಗಳು ಹಂತ ಹಂತವಾಗಿ ಬಸ್ ಸೇವೆ ಆರಂಭಿಸುತ್ತಿವೆ. ಇದೀಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್ ಸೇವೆ ಸೆಪ್ಟೆಂಬರ್‌ 10ರಿಂದ ಆರಂಭವಾಗಲಿದೆ.

ಕೆಎಸ್ಆರ್​ಟಿಸಿ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್ ಸಾರಿಗೆಗಳನ್ನು ಸೆಪ್ಟೆಂಬರ್ 10ರಿಂದ ಆರಂಭಿಸಲಾಗುತ್ತಿದೆ. ಜೊತೆಗೆ ಬೆಂಗಳೂರು-ಮೈಸೂರಿಗೆ 750 ರೂಪಾಯಿ ದರ‌ ನಿಗದಿಪಡಿಸಲಾಗಿದೆ.

ವೇಳಾಪಟ್ಟಿ ಹೀಗಿದೆ:

ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಿಂದ ಹೊರಡುವ ಹಾಗೂ ತಲುಪುವ ಸಮಯ:
09:30am- 1:30pm
11:30am- 3:30pm
06:30pm- 10:30pm
08:30pm- 12:30am

ಮೈಸೂರುನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಹೊರಡುವ ಮತ್ತು ತಲುಪುವ ಸಮಯ:

04:00am- 8:00am
02:00pm- 6:00pm
04:00pm- 8:00pm
12:15 am- 4:00am.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.