ETV Bharat / state

ಸಿಎಂ ಸ್ವಕ್ಷೇತ್ರದಲ್ಲೇ ಜನರಿಗೆ ಕಲುಷಿತ ನೀರು: ಹತ್ತಾರು ವರ್ಷವಾದ್ರೂ ತೊಳೆದಿಲ್ಲವಂತೆ ಈ ಟ್ಯಾಂಕ್​​ - ಶಿಕಾರಿಪುರ ಗ್ರಾಮಸ್ಥರ ಪ್ರತಿಭಟನೆ

ಚರಂಡಿಯಲ್ಲಿ ಹರಿಯುವಂತಹ ನೀರನ್ನು ಪೂರೈಸಲಾಗುತ್ತಿದೆ. ಟ್ಯಾಂಕರ್​ ಕಟ್ಟಿದಾಗಿನಿಂದ ಗ್ರಾಮ ಪಂಚಾಯತ್​ನವ ಸ್ವಚ್ಛಗೊಳಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ. ಇದರಿಂದ ಕಲುಷಿತ ನೀರು ಕುಡಿದ ಕೆಲವರು ಆಸ್ಪತ್ರೆಗೆ ಸೇರಿದ್ದಾರೆ. ಇದು ಸಿಎಂ ಯಡಿಯೂರಪ್ಪ ಕ್ಷೇತ್ರದಲ್ಲಿರುವ ಹೊಸಮುಗುಳ್ಗೆರೆ ಗ್ರಾಮಸ್ಥರ ಆರೋಪ.

ಶಿಕಾರಿಪುರ ತಾಲೂಕಿನಲ್ಲಿ ಕಲುಷಿತ ನೀರು ಸರಬರಾಜು
author img

By

Published : Oct 13, 2019, 1:15 PM IST

ಶಿವಮೊಗ್ಗ: ಕಲುಷಿತ ನೀರು ಸರಬರಾಜು ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಸಿಎಂ ಯಡಿಯೂರಪ್ಪ ಅವರ ಕ್ಷೇತ್ರದಲ್ಲಿರುವ ಹೊಸಮುಗುಳ್ಗೆರೆ ಗ್ರಾಮದಲ್ಲಿ ನಡೆದಿದೆ.

ಇಂದು ನೀರಿನ ಟ್ಯಾಂಕ್​ ಏರಿದ್ದ ಉದ್ರಿಕ್ತ ಗ್ರಾಮಸ್ಥರು ಪ್ರತಿಭಟನೆ ಮಾಡಿ ಗ್ರಾಮಪಂಚಾಯತ್​ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಕ್ಕೆ ಸರಬರಾಜು ಮಾಡುವ ನೀರಿನ ಟ್ಯಾಂಕ್​ನ್ನು ಸ್ವಚ್ಛಗೊಳಿಸದ ಹಿನ್ನೆಲೆ ಕಲುಷಿತ ನೀರನ್ನು ಕುಡಿದ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ಹೀಗಾಗಿ ಗ್ರಾಮ ಪಂಚಾಯತ್​ ಅಧಿಕಾರಿಗಳಿಗೆ ಜನ ಹಿಡಿಶಾಪ ಹಾಕಿದ್ದಲ್ಲದೆ, ಗ್ರಾ.ಪಂ ಕಚೇರಿಗೆ ಮುತ್ತಿಗೆ ಹಾಕಿದ್ದರು.

ಶಿಕಾರಿಪುರ ತಾಲೂಕಿನಲ್ಲಿ ಕಲುಷಿತ ನೀರು ಸರಬರಾಜು ಆರೋಪ

ಚರಂಡಿಯಲ್ಲಿ ಹರಿಯುವಂತಹ ನೀರನ್ನು ಗ್ರಾಮಸ್ಥರಿಗೆ ಕುಡಿಯಲು ಪೂರೈಸಲಾಗುತ್ತಿದೆ. ಟ್ಯಾಂಕರ್​ ಕಟ್ಟಿದಾಗಿನಿಂದ ಗ್ರಾಮ ಪಂಚಾಯತ್​ಯವರು ಸ್ವಚ್ಛಗೊಳಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೂಡಲೇ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಟ್ಯಾಂಕ್​ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.

Intro:ಶಿವಮೊಗ್ಗ,

ಈ ಗ್ರಾಮದ ಜನರಿಗೆ ಪ್ರತಿನಿತ್ಯ ಕುಡಿಯಲು ಕಲುಷಿತ ನೀರು ಸರಬರಾಜು ಹತ್ತಾರು ವರ್ಷವಾದ್ರೂ ತೋಳೆದಿಲ್ವಂತೆ ನೀರಿನ ಟ್ಯಾಂಕು..!

ಈ ಗ್ರಾಮದ ಜನರು ಪ್ರತಿ ನಿತ್ಯ ಕುಡಿಯಲೇ ಬೇಕಿತ್ತು ಕಲುಷಿತ ನೀರು ಇದರಿಂದ ಆಕ್ರೋಶ ಕೊಂಡ ಗ್ರಾಮಸ್ಥರು ರಸ್ತೆಗಿಳಿದು ಗ್ರಾಮ ಪಂಚಾಯತ್ ವಿರುದ್ದ  ಪ್ರತಿಭಟನೆ ನಡೆಸಿದರು.
ಹೌದು
ಶಿಕಾರಿಪುರ ತಾಲೂಕಿನ ಹೊಸಮುಗುಳ್ಗೆರೆ ಗ್ರಾಮಕ್ಕೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದ ಹಿನ್ನಲೆಯಲ್ಲಿ ಇಂದು ಸರಬರಾಜು ಮಾಡಿದ ನೀರುನ್ನು ಕುಡಿದು ಕೆಲವರು ಅಸ್ವಸ್ಥರಾದ ಇಡೀ ಗ್ರಾಮಸ್ಥರು ನೀರಿನ ಟ್ಯಾಂಕನ್ನು ಏರಿ ಪ್ರತಿಭಟನೆ ನಡೆಸಿ  ಗ್ರಾಮ ಪಂಚಾಯತ್ ಕಛೇರಿಗೆ ಮುತ್ತಿಗೆ ಹಾಕಿ ಆಕ್ರೋಷವನ್ನು ವ್ಯಾಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಹೋನ್ನಪ್ಪ ಮಾತನಾಡಿ ಚರಂಡಿಯಲ್ಲಿ ಹರಿಯುವಂತಿರುವ ನೀರುನ್ನು ಪೂರೈಕೆ ಮಾಡುತ್ತಿರುವ ನೀರಿನ ಟ್ಯಾಂಕ್ ಕಟ್ಟಿದಾಗಿನಿಂದ ಟ್ಯಾಂಕ್ ಅನ್ನು ಗ್ರಾಮ ಪಂಚಾಯತ್ ಸ್ವಚ್ಚಗೊಳ್ಳಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ ಇದರಿಂದ ಕಲುಷಿತ ನೀರು ಕುಡಿದ ಕೆಲವರು ಆಸ್ಪತ್ರೆ ಸೇರಿದ್ದಾರೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಈ ಬಗ್ಗೆ ಕೂಡಲೇ ಕ್ರಮಕ್ಕೆ ಮುಂದಾಗಬೇಕಿದೆ ಮಹಿಳೆಯರು ಮಕ್ಕಳು ಹಾಗೂ ಸುತ್ತಮುತ್ತಲಿನ ಎರಡೂ ಮೂರು ಗ್ರಾಮಗಳಿಗೆ ಈ ಟ್ಯಾಂಕ್ ನಿಂದಲೇ ನೀರು ಪೂರೈಕೆಯಾಗುತ್ತಿದ್ದು ಈ ರೀತಿಯ ನೀರನ್ನು ಕುಡಿದರೇ ಇಡೀ ಊರಿಗೆ ಊರು ಆಸ್ಪತ್ರೆ ಸೇರಬೇಕಾಗುತ್ತೆ ಅದರಿಂದ ಈ ಕೂಡಲೇ ಅಧಿಕಾರಿಗಳು ಟ್ಯಾಂಕ್ ಸ್ವಚ್ಚಗೊಳ್ಳಿಸಿ ಶುದ್ಧಿ ಕುಡಿಯುವ ನೀರನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.