ಬೆಂಗಳೂರು: ರಾಜ್ಯದಲ್ಲಿ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಇಂದು ಟೊಮೇಟೊ, ಈರುಳ್ಳಿ, ಹುರಳಿಕಾಯಿ ಸೇರಿದಂತೆ ಕೆಲ ತರಕಾರಿಗಳ ಬೆಲೆ ಇಳಿಕೆ ಕಂಡಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ.
ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ರಸಪೂರಿ ಮಾವು-78(ಇಳಿಕೆ), ಮಲ್ಲಿಕಾ- 82(ಇಳಿಕೆ), ಸಿಂಧೂರ-69(ಏರಿಕೆ), ತೋತಾಪುರಿ-25, ಬಂಗಾನಪಲ್ಲಿ-65(ಇಳಿಕೆ), ಬಾದಾಮಿ- 99(ಏರಿಕೆ), ಕೆಂಪು ಸೇಬು-210, ಗಾಲ ಸೇಬು-229, ಇಂಪೋರ್ಟೆಡ್ ಸೇಬು-220, ಮರ ಸೇಬು-258, ದಾಳಿಂಬೆ-230, ಸೀಬೆ ಹಣ್ಣು-72, ಏಲಕ್ಕಿ ಬಾಳೆಹಣ್ಣು- 78(ಏರಿಕೆ), ಪಚ್ಚೆ ಬಾಳೆ ಹಣ್ಣು-36(ಏರಿಕೆ), ಕಲ್ಲಂಗಡಿ ಹಣ್ಣು-18, ಕಲ್ಲಂಗಡಿ ಕಿರಣ್-14, ಕರ್ಬೂಜ-39, ಮೂಸಂಬಿ-75(ಏರಿಕೆ), ಪಪ್ಪಾಯ-33, ಸಪೋಟ-78 ರೂ.ಗೆ ಮಾರಾಟವಾಗುತ್ತಿದೆ.
ಬೆಂಗಳೂರಿನಲ್ಲಿ ತರಕಾರಿ ದರ (ಕೆಜಿಗೆ): ಬೆಟ್ಟದ ನೆಲ್ಲಿಕಾಯಿ-80, ಟೊಮೇಟೊ-65, ಟೊಮೇಟೊ ಕಾಯಿ-78 ಆಲೂಗಡ್ಡೆ-30, ಈರುಳ್ಳಿ-23(ಇಳಿಕೆ) ಬೆಂಗಳೂರು ಸೌತೆಕಾಯಿ-19, ಮಾವಿನ ಕಾಯಿ-30, ಸೌತೆಕಾಯಿ-45, ದೊಡ್ಡ ಬದನೆ-49, ಹಸಿರು ಬದನೆ-39, ಮೆಣಸಿನಕಾಯಿ- 39, ಬೀಟ್ ರೂಟ್- 45, ಹಾಗಲಕಾಯಿ-48, ನವಿಲು ಕೋಸು- 55(ಏರಿಕೆ) ಬೂದುಗುಂಬಳ-29, ಬದನೆ ಕಾಯಿ-46(ಏರಿಕೆ), ನಾಗಪುರ ಬದನೆ- 35, ತೊಂಡೆಕಾಯಿ- 26, ಮೂಲಂಗಿ-30, ಚಪ್ಪರದ ಅವರೆಕಾಯಿ-78, ಹೀರೆಕಾಯಿ 45, ದೊಡ್ಡ ಮೆಣಸಿನಕಾಯಿ-82(ಏರಿಕೆ), ಬೆಂಡೆಕಾಯಿ- 22(ಏರಿಕೆ), ಕ್ಯಾರೆಟ್- 49(ಇಳಿಕೆ), ಹುರಳಿಕಾಯಿ- 75(ಇಳಿಕೆ), ಬೆಳ್ಳುಳ್ಳಿ-78, ಶುಂಠಿ- 36, ನಿಂಬೆಹಣ್ಣು- 119, ಮದ್ರಾಸ್ ಸೌತೆಕಾಯಿ- 26, ಮರ ಗೆಣಸು- 40, ನಾಟಿ ಟೊಮೇಟೊ-64,(ಏರಿಕೆ) ಕುಂಬಳಕಾಯಿ- 26(ಇಳಿಕೆ), ಬಜ್ಜಿ ಮೆಣಸಿನಕಾಯಿ-42, ಗೊರಿಕಾಯಿ-66, ಬಾಳೆಕಾಯಿ ಒಂದಕ್ಕೆ-15(ಇಳಿಕೆ), ನುಗ್ಗೆಕಾಯಿ ಒಂದಕ್ಕೆ -8(ಇಳಿಕೆ) ತೆಂಗಿನಕಾಯಿ ಒಂದಕ್ಕೆ 21 ರೂ., ಮುಸುಕಿನ ಜೋಳ-13, ಎಲೆ ಕೋಸು - 36(ಏರಿಕೆ), ಎಳ ನೀರು ಒಂದಕ್ಕೆ 38 ರೂ.ಗೆ ಲಭ್ಯವಾಗುತ್ತಿದೆ
ಸೊಪ್ಪು ಒಂದು ಕಟ್ಟಿಗೆ: ದಂಟಿನ ಸೊಪ್ಪು ಹಸಿರು-12, ದಂಟಿನ ಸೊಪ್ಪು ಕೆಂಪು-10, ಕರಿಬೇವು- 03, ಕೊತ್ತಂಬರಿ ಸೊಪ್ಪು-12, ಮೆಂತೆ ಸೊಪ್ಪು-13, ಪುದೀನ ಸೊಪ್ಪು- 06, ಪಾಲಕ್ ಸೊಪ್ಪು-07, ಈರುಳ್ಳಿ ಸೊಪ್ಪು-14, ಗೊಂಗುರ ಸೊಪ್ಪು-14, ಬಸಲೆ ಸೊಪ್ಪು- 09, ಸಬ್ಬಸಿಗೆ ಸೊಪ್ಪು- 12 ರೂ.
ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ-40ರೂ., M.Z ಬಿನ್ಸ್-40, ರಿಂಗ್ ಬಿನ್ಸ್-50, ಎಲೆಕೋಸು ಚೀಲಕ್ಕೆ-30ರೂ., ಬೀಟ್ ರೂಟ್-26, ಹೀರೆಕಾಯಿ-30, ಬೆಂಡೆಕಾಯಿ-20 ಹಾಗಲಕಾಯಿ-50, ಎಳೆ ಸೌತೆ-20, ಬಣ್ಣದ ಸೌತೆ-14, ಚವಳಿಕಾಯಿ-30, ತೊಂಡೆಕಾಯಿ-30, ನವಿಲುಕೋಸು-60, ಮೂಲಂಗಿ-30, ದಪ್ಪ ಮೆಣಸು-80, ಕ್ಯಾರೇಟ್-40, ನುಗ್ಗೆಕಾಯಿ-60, ಹೂಕೋಸು-500ರೂ ಚೀಲಕ್ಕೆ, ಟೊಮೇಟೊ-50, ನಿಂಬೆಹಣ್ಣು- 100ಕ್ಕೆ 400 ರೂ., ಈರುಳ್ಳಿ-12ರಿಂದ18, ಆಲೂಗೆಡ್ಡೆ-24, ಬೆಳ್ಳುಳ್ಳಿ-30ರಿಂದ60, ಸೀಮೆ ಬದನೆಕಾಯಿ-30, ಬದನೆಕಾಯಿ-12, ಪಡುವಲಕಾಯಿ-26, ಕುಂಬಳಕಾಯಿ-16, ಹಸಿ ಶುಂಠಿ-20, ಮಾವಿನಕಾಯಿ-20ರೂ.
ಸೊಪ್ಪಿನ ದರ ಇಳಿಕೆ: ಕೊತ್ತಂಬರಿ ಸೊಪ್ಪು- 100ಕ್ಕೆ-200 ರೂ., ಸಬ್ಬಸಿಗೆ ಸೊಪ್ಪು-100ಕ್ಕೆ-200 ರೂ., ಮೆಂತೆ ಸೊಪ್ಪು 100ಕ್ಕೆ -220 ರೂ., ಪಾಲಕ್ ಸೊಪ್ಪು-180ಕ್ಕೆ 240ರೂ, ಸೊಪ್ಪು100ಕ್ಕೆ-200 ರೂ., ಪುದೀನ ಸೊಪ್ಪು100ಕ್ಕೆ-180 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ: ಬೀನ್ಸ್- 33ರೂ., ಟೊಮೇಟೊ- 52, ಬೆಂಡೆ ಕಾಯಿ-10, ಸೌತೆಕಾಯಿ-5, ಗುಂಡು ಬದನೆ-10, ಕುಂಬಳಕಾಯಿ-12, ಹೀರೆಕಾಯಿ-20, ಪಡವಲಕಾಯಿ- 23, ತೊಂಡೆಕಾಯಿ-15, ಹಾಗಲಕಾಯಿ-22, ದಪ್ಪ ಮೆಣಸು-70, ಸೋರೆಕಾಯಿ-20, ಬದನೆ ಕಾಯಿ ಬಿಳಿ-18, ಕೋಸು-28, ಸೀಮೆ ಬದನೆ-26, ಮೆಣಸಿನಕಾಯಿ-22 ರೂ.
ಇದನ್ನೂ ಓದಿ: ರಾಜ್ಯದ ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಹೀಗಿದೆ ನೋಡಿ