ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ - 20 ರೂ.
- M.Z ಬೀನ್ಸ್ - 30 ರೂ.
- ರಿಂಗ್ ಬೀನ್ಸ್ - 40 ರೂ.
- ಎಲೆಕೋಸು ಚೀಲಕ್ಕೆ - 12 ರೂ.
- ಬೀಟ್ರೂಟ್ - 30 ರೂ.
- ಹೀರೆಕಾಯಿ - 20 ರೂ.
- ಬೆಂಡೆಕಾಯಿ - 30 ರೂ.
- ಹಾಗಲಕಾಯಿ-40 ರೂ.
- ಎಳೆ ಸೌತೆ - 12 ರೂ.
- ಬಣ್ಣದಸೌತೆ - 30 ರೂ.
- ಜವಳಿಕಾಯಿ - 30 ರೂ.
- ತೊಂಡೆಕಾಯಿ - 30 ರೂ.
- ನವಿಲುಕೋಸು - 30 ರೂ.
- ಮೂಲಂಗಿ - 20 ರೂ.
- ದಪ್ಪಮೆಣಸು -50 ರೂ.
- ಕ್ಯಾರೆಟ್ - 60 ರೂ.
- ನುಗ್ಗೆಕಾಯಿ - 100 ರೂ.
- ಹೂಕೋಸು - 400 ರೂ. ಚೀಲಕ್ಕೆ
- ಟೊಮೆಟೋ -24 ರೂ.
- ನಿಂಬೆಹಣ್ಣು 100ಕ್ಕೆ 250 ರೂ.
- ಈರುಳ್ಳಿ - 28 ರೂ.
- ಆಲೂಗೆಡ್ಡೆ - 26 ರೂ.
- ಬೆಳ್ಳುಳ್ಳಿ - 60 ರೂ.
- ಸೀಮೆ ಬದನೆಕಾಯಿ - 20 ರೂ.
- ಬದನೆಕಾಯಿ - 16 ರೂ.
- ಪಡವಲಕಾಯಿ - 30 ರೂ.
- ಕುಂಬಳಕಾಯಿ - 20 ರೂ.
- ಹಸಿಶುಂಠಿ -30 ರೂ.
ಸೊಪ್ಪಿನ ದರ:
- ಕೊತ್ತುಂಬರಿ ಸೊಪ್ಪು 100 ಕ್ಕೆ- 160 ರೂ.
- ಸಬ್ಬಸಿಕೆ ಸೊಪ್ಪು100 ಕ್ಕೆ 220 ರೂ.
- ಮೆಂತೆ ಸೊಪ್ಪು100 ಕ್ಕೆ 200 ರೂ.
- ಪಾಲಕ್ ಸೊಪ್ಪು - 100 ಕ್ಕೆ 100 ರೂ.
- ಪುದಿನ ಸೊಪ್ಪು100 ಕ್ಕೆ - 160 ರೂ.
ಮೈಸೂರಿನಲ್ಲಿ ಇಂದಿನ ತರಕಾರಿ ದರ:
- ಬೀನ್ಸ್ - 37 ರೂ.
- ಟೊಮೆಟೋ - 20 ರೂ.
- ಬೆಂಡೆಕಾಯಿ - 17 ರೂ.
- ಸೌತೆಕಾಯಿ - 12 ರೂ.
- ಗುಂಡು ಬದನೆ - 12 ರೂ.
- ಕುಂಬಳಕಾಯಿ - 15 ರೂ.
- ಹೀರೆಕಾಯಿ - 20 ರೂ.
- ಪಡವಲಕಾಯಿ - 10 ರೂ.
- ತೊಂಡೆಕಾಯಿ - 40 ರೂ.
- ಹಾಗಲಕಾಯಿ - 30 ರೂ.
- ದಪ್ಪ ಮೆಣಸು - 32 ರೂ.
- ಸೋರೆಕಾಯಿ - 12 ರೂ.
- ಬದನೆಕಾಯಿ ವೈಟ್ - 20 ರೂ.
- ಕೋಸು - 14 ರೂ.
- ಸೀಮೆಬದನೆ - 12 ರೂ.
- ಮೆಣಸಿನಕಾಯಿ - 20 ರೂ.
- ಕಾಲಿಫ್ಲವರ್ - 14 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ
- ಕ್ಯಾರೆಟ್ 60 ರೂ.
- ಬೀನ್ಸ್ 45 ರೂ.
- ಟೊಮೆಟೋ - 40 ರೂ.
- ದಪ್ಪ ಮೆಣಸು - 40 ರೂ.
- ಬೆಂಡೆಕಾಯಿ - 30 ರೂ.
- ಸೌತೆಕಾಯಿ - 27 ರೂ.
- ಬದನೆಕಾಯಿ - 10 ರೂ.
- ಈರುಳ್ಳಿ - 15 ರೂ.
- ಕುಂಬಳಕಾಯಿ - 20 ರೂ.
- ಹೀರೆಕಾಯಿ - 30 ರೂ.
- ಪಡವಲಕಾಯಿ - 20 ರೂ.
- ತೊಂಡೆಕಾಯಿ - 45 ರೂ.
- ಹಾಗಲಕಾಯಿ - 28 ರೂ.
- ಸೋರೆಕಾಯಿ - 20 ರೂ.
- ಬದನೆಕಾಯಿ ವೈಟ್ - 8 ರೂ.
- ಕೋಸು - 10 ರೂ.
- ಕಾಲಿಫ್ಲವರ್ -35 ರೂ.