ಪ್ರತಿನಿತ್ಯ ತರಕಾರಿ ದರ ಏರಿಳಿತ ಕಾಣುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿ ಬೆಲೆ ಹೆಚ್ಚು ಕಡಿಮೆ ಆಗಿದೆ. ಇಂದಿನ ತರಕಾರಿ ದರ ಪಟ್ಟಿ ಇಲ್ಲಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ- 40ರೂ
- ಎಂಝೆಡ್ ಬೀನ್ಸ್- 30ರೂ.
- ರಿಂಗ್ ಬೀನ್ಸ್- 40ರೂ.
- ಎಲೆಕೋಸು- 16ರೂ.
- ಬೀಟ್ ರೂಟ್- 30ರೂ.
- ಹೀರೆಕಾಯಿ- 30ರೂ.
- ಬೆಂಡೆಕಾಯಿ- 36ರೂ.
- ಹಾಗಲಕಾಯಿ- 50ರೂ.
- ಎಳೆ ಸೌತೆ- 12ರೂ.
- ಬಣ್ಣದ ಸೌತೆ- 24ರೂ.
- ಜವಳಿಕಾಯಿ- 30ರೂ.
- ತೊಂಡೆಕಾಯಿ- 40ರೂ.
- ನವಿಲುಕೋಸು- 50ರೂ.
- ಮೂಲಂಗಿ- 20ರೂ.
- ದಪ್ಪಮೆಣಸು- 50ರೂ.
- ಕ್ಯಾರೆಟ್- 50ರೂ.
- ನುಗ್ಗೆಕಾಯಿ- 100ರೂ.
- ಹೂ ಕೋಸು ಚೀಲಕ್ಕೆ- 300ರೂ.
- ಟೊಮೆಟೋ- 14ರೂ.
- ನಿಂಬು 100ಕ್ಕೆ- 250ರೂ.
- ಈರುಳ್ಳಿ- 40ರೂ.
- ಆಲೂಗೆಡ್ಡೆ- 30ರೂ.
- ಬೆಳ್ಳುಳ್ಳಿ- 60 ರೂ.
- ಸೀಮೆ ಬದನೆಕಾಯಿ- 20ರೂ.
- ಬದನೆಕಾಯಿ- 16ರೂ.
- ಪಡುವಲಕಾಯಿ- 20ರೂ.
- ಕುಂಬಳಕಾಯಿ- 16ರೂ.
- ಹಸಿ ಶುಂಠಿ- 30ರೂ.
ಸೊಪ್ಪಿನ ದರ ಏರಿಕೆ
- ಕೊತ್ತಂಬರಿ ಸೊಪ್ಪು 100ಕ್ಕೆ- 120ರೂ.
- ಸಬ್ಬಾಸಿಕೆ ಸೊಪ್ಪು 100ಕ್ಕೆ- 160ರೂ.
- ಮೆಂತ್ಯೆ ಸೊಪ್ಪು 100ಕ್ಕೆ- 260ರೂ.
- ಪಾಲಕ್ ಸೊಪ್ಪು 100ಕ್ಕೆ- 160ರೂ
- ಸೊಪ್ಪು 100ಕ್ಕೆ- 200ರೂ.
- ಪುದೀನ ಸೊಪ್ಪು 100ಕ್ಕೆ- 200ರೂ.
ಮೈಸೂರು ತರಕಾರಿ ದರ:
- ಬೀನ್ಸ್- 23ರೂ.
- ಟೊಮೊಟೋ- 10ರೂ.
- ಬೆಂಡೆಕಾಯಿ- 16ರೂ.
- ಸೌತೆಕಾಯಿ- 7ರೂ.
- ಗುಂಡು ಬದನೆ- 17ರೂ.
- ಕುಂಬಳಕಾಯಿ- 10ರೂ.
- ಹೀರೆಕಾಯಿ- 23ರೂ.
- ಪಡವಲಕಾಯಿ- 15ರೂ.
- ತೊಂಡೆಕಾಯಿ- 40ರೂ.
- ಹಾಗಲಕಾಯಿ- 30ರೂ.
- ದಪ್ಪ ಮೆಣಸು- 55ರೂ.
- ಸೋರೆಕಾಯಿ- 15ರೂ.
- ಬದನೆಕಾಯಿ ವೈಟ್- 26ರೂ.
- ಕೋಸು- 15ರೂ.
- ಸೀಮೆಬದನೆ- 12ರೂ.
- ಬಜ್ಜಿ ಮೆಣಸಿನಕಾಯಿ- 40ರೂ.
- ಮೆಣಸಿನಕಾಯಿ- 26ರೂ.
- ಹೂಕೋಸು- 16ರೂ.
ಹುಬ್ಬಳ್ಳಿ ತರಕಾರಿ ದರ:
- ಕ್ಯಾರೆಟ್- 60ರೂ.
- ಬೀನ್ಸ್- 50ರೂ.
- ಟೊಮೆಟೋ- 15ರೂ.
- ದಪ್ಪ ಮೆಣಸು- 40ರೂ.
- ಬೆಂಡೆಕಾಯಿ- 30ರೂ.
- ಸೌತೆಕಾಯಿ- 27ರೂ.
- ಬದನೆ- 10ರೂ.
- ಈರುಳ್ಳಿ- 15ರೂ.
- ಕುಂಬಳಕಾಯಿ- 20ರೂ.
- ಹೀರೆಕಾಯಿ- 30ರೂ.
- ಪಡವಲಕಾಯಿ 20ರೂ.
- ತೊಂಡೆಕಾಯಿ- 45ರೂ.
- ಹಾಗಲಕಾಯಿ- 28ರೂ.
- ಸೋರೆಕಾಯಿ- 20ರೂ.
- ಬದನೆಕಾಯಿ ವೈಟ್- 8ರೂ.
- ಕೋಸು- 10ರೂ.
- ಹೂಕೋಸು- 35ರೂ.
ಇದನ್ನೂ ಓದಿ: ಅತೀ ಸೂಕ್ಷ್ಮ ಪ್ರದೇಶವಾದ ಶಿವಮೊಗ್ಗ: ಗನ್ಗೆ ಕೆಲಸ ಕೊಟ್ಟ ಪೊಲೀಸ್ರು, 10 ತಿಂಗಳಲ್ಲಿ 5 ಕ್ರಿಮಿನಲ್ಗಳಿಗೆ ಗುಂಡೇಟು!