ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ.
ಶಿವಮೊಗ್ಗ ತರಕಾರಿ ದರ
- ಮೆಣಸಿನಕಾಯಿ- 40 ರೂ.
- M.Z ಬೀನ್ಸ್-80 ರೂ.
- ರಿಂಗ್ ಬೀನ್ಸ್-80 ರೂ.
- ಎಲೆಕೋಸು ಚೀಲಕ್ಕೆ-12 ರೂ.
- ಬೀಟ್ ರೂಟ್-50 ರೂ.
- ಹೀರೆಕಾಯಿ-45 ರೂ.
- ಬೆಂಡೆಕಾಯಿ-40 ರೂ.
- ಹಾಗಲಕಾಯಿ-50 ರೂ.
- ಎಳೆ ಸೌತೆ-30 ರೂ.
- ಬಣ್ಣದ ಸೌತೆ-40 ರೂ.
- ಜವಳಿಕಾಯಿ-40 ರೂ.
- ತೊಂಡೆಕಾಯಿ-60 ರೂ.
- ನವಿಲುಕೋಸು-60 ರೂ.
- ಮೂಲಂಗಿ- 50 ರೂ.
- ದಪ್ಪಮೆಣಸು-60 ರೂ.
- ಕ್ಯಾರೆಟ್-60 ರೂ.
- ನುಗ್ಗೆಕಾಯಿ-30
- ಹೂಕೋಸು-600 ರೂ ಚೀಲಕ್ಕೆ.
- ಟೊಮೆಟೊ -24 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ-20 ರೂ.
- ಆಲೂಗೆಡ್ಡೆ-26 ರೂ.
- ಬೆಳ್ಳುಳ್ಳಿ-60 ರೂ.
- ಸೀಮೆ ಬದನೆಕಾಯಿ-26 ರೂ.
- ಬದನೆಕಾಯಿ-24 ರೂ.
- ಪಡುವಲಕಾಯಿ-30 ರೂ.
- ಕುಂಬಳಕಾಯಿ-16 ರೂ.
- ಹಸಿ ಶುಂಠಿ-20 ರೂ.
ಸೂಪ್ಪಿನ ದರ ಕೊಂಚ ಇಳಿಕೆ
- ಕೂತ್ತಂಬರಿ ಸೊಪ್ಪು 100 ಕ್ಕೆ- 200 ರೂ.
- ಸಬ್ಬಸಿಗೆ ಸೊಪ್ಪು 100 ಕ್ಕೆ -200 ರೂ.
- ಮೆಂತೆಸೊಪ್ಪು100 ಕ್ಕೆ- 260 ರೂ.
- ಪಾಲಕ್ ಸೂಪ್ಪು 100 ಕ್ಕೆ- 100 ರೂ.
- ಸೂಪ್ಪು 100 ಕ್ಕೆ -200 ರೂ.
- ಪುದಿನಸೊಪ್ಪು 100 ಕ್ಕೆ - 200 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ
- ಕ್ಯಾರೆಟ್- 70 ರೂ.
- ಬೀನ್ಸ್- 75 ರೂ.
- ಟೊಮೆಟೊ- 25 ರೂ.
- ದಪ್ಪ ಮೆಣಸು- 50 ರೂ.
- ಬೆಂಡೆಕಾಯಿ- 20 ರೂ.
- ಸೌತೆಕಾಯಿ -27 ರೂ.
- ಬದನೆ -10 ರೂ.
- ಈರುಳ್ಳಿ-15 ರೂ.
- ಕುಂಬಳಕಾಯಿ- 20 ರೂ.
- ಹೀರೆಕಾಯಿ- 30 ರೂ.
- ಪಡವಲಕಾಯಿ -20 ರೂ.
- ತೊಂಡೆಕಾಯಿ -45 ರೂ.
- ಹಾಗಲಕಾಯಿ -28 ರೂ.
- ಸೋರೆಕಾಯಿ -20 ರೂ.
- ಬದನೆಕಾಯಿ ವೈಟ್- 8 ರೂ.
- ಹೂಕೋಸು- 10 ರೂ.
- ಕಾಲಿಫ್ಲವರ್ -35 ರೂ.