ETV Bharat / state

ಮಂಗಳವಾರದ ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಹೀಗಿದೆ

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ದರ ಕುರಿತ ಮಾಹಿತಿ.

todays vegetables price in Karnataka
ಇಂದಿನ ತರಕಾರಿ ದರ
author img

By

Published : Aug 30, 2022, 1:15 PM IST

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ- 50ರೂ.
  • ಎಂಝೆಡ್ ಬೀನ್ಸ್- 40ರೂ.
  • ರಿಂಗ್ ಬೀನ್ಸ್- 40ರೂ.
  • ಎಲೆಕೋಸು- 16ರೂ.
  • ಬೀಟ್ ರೂಟ್- 35ರೂ.
  • ಹೀರೆಕಾಯಿ- 40ರೂ.
  • ಬೆಂಡೆಕಾಯಿ- 30ರೂ.
  • ಹಾಗಲಕಾಯಿ- 30ರೂ.
  • ಎಳೆ ಸೌತೆ- 30ರೂ.
  • ಬಣ್ಣದ ಸೌತೆ- 20ರೂ.
  • ಜವಳಿಕಾಯಿ- 30ರೂ.
  • ತೊಂಡೆಕಾಯಿ- 30ರೂ.
  • ನವಿಲುಕೋಸು- 50ರೂ.
  • ಮೂಲಂಗಿ- 30ರೂ.
  • ದಪ್ಪಮೆಣಸು- 50ರೂ.
  • ಕ್ಯಾರೆಟ್- 50ರೂ.
  • ನುಗ್ಗೆಕಾಯಿ- 30ರೂ.
  • ಹೂಕೋಸು ಚೀಲಕ್ಕೆ- 500ರೂ .
  • ಟೊಮೆಟೋ- 6-14ರೂ.
  • ನಿಂಬೆಹಣ್ಣು 100ಕ್ಕೆ- 300ರೂ.
  • ಈರುಳ್ಳಿ- 20ರೂ.
  • ಆಲೂಗೆಡ್ಡೆ- 26ರೂ.
  • ಬೆಳ್ಳುಳ್ಳಿ- 40ರೂ.
  • ಸೀಮೆ ಬದನೆಕಾಯಿ- 26ರೂ.
  • ಬದನೆಕಾಯಿ- 20ರೂ.
  • ಪಡುವಲಕಾಯಿ- 30ರೂ.
  • ಕುಂಬಳಕಾಯಿ- 16ರೂ.
  • ಹಸಿ ಶುಂಠಿ- 20ರೂ.

*ಸೊಪ್ಪಿನ ದರ*

  • ಕೂತ್ತಂಬರಿ ಸೊಪ್ಪು 100ಕ್ಕೆ- 160ರೂ.
  • ಸಬ್ಬಸಿಗೆ ಸೊಪ್ಪು100ಕ್ಕೆ- 200ರೂ.
  • ಮೆಂತೆಸೊಪ್ಪು100ಕ್ಕೆ- 240ರೂ.
  • ಪಾಲಕ್ ಸೊಪ್ಪು100ಕ್ಕೆ- 180ರೂ.
  • ಸೊಪ್ಪು 100ಕ್ಕೆ- 300ರೂ.
  • ಪುದೀನಸೊಪ್ಪು100ಕ್ಕೆ- 200ರೂ.

ಮೈಸೂರು ತರಕಾರಿ ದರ:

  • ಬೀನ್ಸ್- 30ರೂ.
  • ಟೊಮೆಟೋ- 18ರೂ.
  • ಬೆಂಡೆಕಾಯಿ- 12ರೂ.
  • ಸೌತೆಕಾಯಿ- 13ರೂ.
  • ಗುಂಡು ಬದನೆ- 10ರೂ.
  • ಕುಂಬಳಕಾಯಿ- 13ರೂ.
  • ಹೀರೆಕಾಯಿ- 25ರೂ.
  • ಪಡವಲಕಾಯಿ- 22ರೂ.
  • ತೊಂಡೆಕಾಯಿ- 20ರೂ.
  • ಹಾಗಲಕಾಯಿ- 25ರೂ.
  • ದಪ್ಪ ಮೆಣಸು- 36ರೂ.
  • ಸೋರೆಕಾಯಿ- 18ರೂ.
  • ಬದನೆಕಾಯಿ ವೈಟ್- 15ರೂ.
  • ಕೋಸು- 12ರೂ.
  • ಸೀಮೆಬದನೆ- 20ರೂ.
  • ಬಜ್ಜಿ- 25ರೂ.
  • ಮೆಣಸಿನಕಾಯಿ- 38ರೂ.
  • ಎಲೆಕೋಸು- 30ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್- 50ರೂ.
  • ಎಲೆಕೋಸು- 20ರೂ.
  • ಬೀಟ್ ರೂಟ್- 30ರೂ.
  • ಸೊರೆಕಾಯಿ- 20ರೂ.
  • ಬದನೆಕಾಯಿ- 25
  • ಅವರೆಕಾಯಿ- 40
  • ಎಲೆಕೋಸು- 30
  • ಕ್ಯಾಪ್ಸಿಕಂ- 55
  • ಕ್ಯಾರೆಟ್- 50
  • ಹಸಿ ಮೆಣಸಿನಕಾಯಿ- 60
  • ಈರುಳ್ಳಿ- 20
  • ಮೂಲಂಗಿ- 30
  • ಟೊಮೆಟೋ- 12
  • ಬೆಂಡೆಕಾಯಿ- 20
  • ಹೀರೆಕಾಯಿ- 30ರೂ.
  • ಹಾಗಲಕಾಯಿ- 28ರೂ.
  • ಎಳೆ ಸೌತೆ- 20ರೂ.
  • ತೊಂಡೆಕಾಯಿ- 25ರೂ.
  • ನವಿಲುಕೋಸು- 40ರೂ.
  • ಆಲೂಗೆಡ್ಡೆ- 25ರೂ.
  • ಬೆಳ್ಳುಳ್ಳಿ- 30-60ರೂ.
  • ಸೀಮೆ ಬದನೆಕಾಯಿ- 35ರೂ.

ಇದನ್ನೂ ಓದಿ: ನೀವು ’’ವೈಯಕ್ತಿಕ ಸಾಲ’’ವನ್ನು ಪಡೆದಿದ್ದೀರಾ..?: ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ!

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ- 50ರೂ.
  • ಎಂಝೆಡ್ ಬೀನ್ಸ್- 40ರೂ.
  • ರಿಂಗ್ ಬೀನ್ಸ್- 40ರೂ.
  • ಎಲೆಕೋಸು- 16ರೂ.
  • ಬೀಟ್ ರೂಟ್- 35ರೂ.
  • ಹೀರೆಕಾಯಿ- 40ರೂ.
  • ಬೆಂಡೆಕಾಯಿ- 30ರೂ.
  • ಹಾಗಲಕಾಯಿ- 30ರೂ.
  • ಎಳೆ ಸೌತೆ- 30ರೂ.
  • ಬಣ್ಣದ ಸೌತೆ- 20ರೂ.
  • ಜವಳಿಕಾಯಿ- 30ರೂ.
  • ತೊಂಡೆಕಾಯಿ- 30ರೂ.
  • ನವಿಲುಕೋಸು- 50ರೂ.
  • ಮೂಲಂಗಿ- 30ರೂ.
  • ದಪ್ಪಮೆಣಸು- 50ರೂ.
  • ಕ್ಯಾರೆಟ್- 50ರೂ.
  • ನುಗ್ಗೆಕಾಯಿ- 30ರೂ.
  • ಹೂಕೋಸು ಚೀಲಕ್ಕೆ- 500ರೂ .
  • ಟೊಮೆಟೋ- 6-14ರೂ.
  • ನಿಂಬೆಹಣ್ಣು 100ಕ್ಕೆ- 300ರೂ.
  • ಈರುಳ್ಳಿ- 20ರೂ.
  • ಆಲೂಗೆಡ್ಡೆ- 26ರೂ.
  • ಬೆಳ್ಳುಳ್ಳಿ- 40ರೂ.
  • ಸೀಮೆ ಬದನೆಕಾಯಿ- 26ರೂ.
  • ಬದನೆಕಾಯಿ- 20ರೂ.
  • ಪಡುವಲಕಾಯಿ- 30ರೂ.
  • ಕುಂಬಳಕಾಯಿ- 16ರೂ.
  • ಹಸಿ ಶುಂಠಿ- 20ರೂ.

*ಸೊಪ್ಪಿನ ದರ*

  • ಕೂತ್ತಂಬರಿ ಸೊಪ್ಪು 100ಕ್ಕೆ- 160ರೂ.
  • ಸಬ್ಬಸಿಗೆ ಸೊಪ್ಪು100ಕ್ಕೆ- 200ರೂ.
  • ಮೆಂತೆಸೊಪ್ಪು100ಕ್ಕೆ- 240ರೂ.
  • ಪಾಲಕ್ ಸೊಪ್ಪು100ಕ್ಕೆ- 180ರೂ.
  • ಸೊಪ್ಪು 100ಕ್ಕೆ- 300ರೂ.
  • ಪುದೀನಸೊಪ್ಪು100ಕ್ಕೆ- 200ರೂ.

ಮೈಸೂರು ತರಕಾರಿ ದರ:

  • ಬೀನ್ಸ್- 30ರೂ.
  • ಟೊಮೆಟೋ- 18ರೂ.
  • ಬೆಂಡೆಕಾಯಿ- 12ರೂ.
  • ಸೌತೆಕಾಯಿ- 13ರೂ.
  • ಗುಂಡು ಬದನೆ- 10ರೂ.
  • ಕುಂಬಳಕಾಯಿ- 13ರೂ.
  • ಹೀರೆಕಾಯಿ- 25ರೂ.
  • ಪಡವಲಕಾಯಿ- 22ರೂ.
  • ತೊಂಡೆಕಾಯಿ- 20ರೂ.
  • ಹಾಗಲಕಾಯಿ- 25ರೂ.
  • ದಪ್ಪ ಮೆಣಸು- 36ರೂ.
  • ಸೋರೆಕಾಯಿ- 18ರೂ.
  • ಬದನೆಕಾಯಿ ವೈಟ್- 15ರೂ.
  • ಕೋಸು- 12ರೂ.
  • ಸೀಮೆಬದನೆ- 20ರೂ.
  • ಬಜ್ಜಿ- 25ರೂ.
  • ಮೆಣಸಿನಕಾಯಿ- 38ರೂ.
  • ಎಲೆಕೋಸು- 30ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್- 50ರೂ.
  • ಎಲೆಕೋಸು- 20ರೂ.
  • ಬೀಟ್ ರೂಟ್- 30ರೂ.
  • ಸೊರೆಕಾಯಿ- 20ರೂ.
  • ಬದನೆಕಾಯಿ- 25
  • ಅವರೆಕಾಯಿ- 40
  • ಎಲೆಕೋಸು- 30
  • ಕ್ಯಾಪ್ಸಿಕಂ- 55
  • ಕ್ಯಾರೆಟ್- 50
  • ಹಸಿ ಮೆಣಸಿನಕಾಯಿ- 60
  • ಈರುಳ್ಳಿ- 20
  • ಮೂಲಂಗಿ- 30
  • ಟೊಮೆಟೋ- 12
  • ಬೆಂಡೆಕಾಯಿ- 20
  • ಹೀರೆಕಾಯಿ- 30ರೂ.
  • ಹಾಗಲಕಾಯಿ- 28ರೂ.
  • ಎಳೆ ಸೌತೆ- 20ರೂ.
  • ತೊಂಡೆಕಾಯಿ- 25ರೂ.
  • ನವಿಲುಕೋಸು- 40ರೂ.
  • ಆಲೂಗೆಡ್ಡೆ- 25ರೂ.
  • ಬೆಳ್ಳುಳ್ಳಿ- 30-60ರೂ.
  • ಸೀಮೆ ಬದನೆಕಾಯಿ- 35ರೂ.

ಇದನ್ನೂ ಓದಿ: ನೀವು ’’ವೈಯಕ್ತಿಕ ಸಾಲ’’ವನ್ನು ಪಡೆದಿದ್ದೀರಾ..?: ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.