ETV Bharat / state

ಶಾಲಾ ಮಕ್ಕಳಿಗೆ ಕಳಪೆ ಸೈಕಲ್​ ನಿಡಿದ್ದಕ್ಕೆ  ಶಾಸಕ ಕುಮಾರ್​ ಬಂಗಾರಪ್ಪ ಗರಂ - ಶಾಲಾ ಮಕ್ಕಳು, ಕಳಪೆ ಸೈಕಲ್,​

ಸೊರಬ ತಾಲೂಕಿನ ಅಂಕರವಳ್ಳಿ ಗ್ರಾಮದ 8 ನೇ ತರಗತಿ ಮಕ್ಕಳಿಗೆ ಸೈಕಲ್ ವಿರತಣಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಸೈಕಲ್ ನೀಡುತ್ತಿರುವುದಕ್ಕೆ ಶಾಸಕ ಕುಮಾರ್​ ಬಂಗಾರಪ್ಪ ಗರಂ ಆಗಿದ್ದಾರೆ.

ಕಳಪೆ ಸೈಕಲ್​​
author img

By

Published : Feb 7, 2019, 10:36 AM IST

ಶಿವಮೊಗ್ಗ: ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಸೈಕಲ್ ನೀಡುತ್ತಿರುವುದಕ್ಕೆ ಶಾಸಕ ಕುಮಾರ್​ ಬಂಗಾರಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳಪೆ ಸೈಕಲ್
undefined

ಸೊರಬ ತಾಲೂಕಿನ ಅಂಕರವಳ್ಳಿ ಗ್ರಾಮದ 8 ನೇ ತರಗತಿ ಮಕ್ಕಳಿಗೆ ಸೈಕಲ್ ವಿರತಣಾ ಕಾರ್ಯಕ್ರಮಕ್ಕೆ ಹೋದಾಗ ಸೈಕಲ್​​​​​ಗಳ ಗುಣಮಟ್ಟ ಸರಿಯಾಗಿ ಇರದ ಕಾರಣ ಗರಂ ಆಗಿದ್ದಾರೆ. ಈ ರೀತಿಯ ಸೈಕಲ್​​​​​ಗಳನ್ನು ಮಕ್ಕಳಿಗೆ ನೀಡಿದ್ರೆ ಹೇಗೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಕ್ಕಳಿಗೆ ಸೈಕಲ್​​​​​​ನ್ನು ಸರಿಯಾಗಿ ಫಿಟ್ ಮಾಡಿ ನೀಡಬೇಕು ಎಂದು ತಿಳಿಸಿದರು. ಈ ವೇಳೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.