ETV Bharat / state

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ವಿದ್ಯಾವಂತರು ಸರಿಯಾಗಿ ತಿಳಿಯಬೇಕು: ಶಾಸಕ ಆರಗ ಜ್ಞಾನೇಂದ್ರ - ಮಾಳೂರಿನ ಪ್ರೌಢಶಾಲೆಯ ಸುವರ್ಣ ಸಂಗಮ

ಶಿವಮೊಗ್ಗದ ಪ್ರೌಢಶಾಲೆಯೊಂದರ ಸುವರ್ಣ ಸಂಗಮ ಕಾರ್ಯಕ್ರಮವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿರದರು.

ಪ್ರೌಢಶಾಲೆ
ಪ್ರೌಢಶಾಲೆ
author img

By

Published : Dec 30, 2019, 9:09 AM IST

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರಿನ ಪ್ರೌಢಶಾಲೆಯ ಸುವರ್ಣ ಸಂಗಮ ಕಾರ್ಯಕ್ರಮವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.

ಮಾಳೂರಿನ ಪ್ರೌಢಶಾಲೆಯ ಸುವರ್ಣ ಸಂಗಮ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೌರತ್ವ ಕಾಯ್ದೆಯ ಬಗ್ಗೆ ವಿದ್ಯಾವಂತರು ಸರಿಯಾಗಿ ಓದದೆ ಹಾಗೂ ವಿಮರ್ಶೆ ಮಾಡದಿದ್ದರೆ ತಪ್ಪು ಕಲ್ಪನೆ ಬರುತ್ತದೆ. ಹಾಗಾಗಿ ಕಾಯ್ದೆಯ ಬಗ್ಗೆ ಸರಿಯಾಗಿ ಓದಿ ತಿಳಿದುಕೊಳ್ಳಬೇಕು ಎಂದರು. ಇನ್ನು, ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಯನ್ನು ವೀಕ್ಷಿಸಿದರು.

Intro:ಶಿವಮೊಗ್ಗ,
ಶಿವಮೊಗ್ಗ ಜಿಲ್ಲೆಯ
ತೀರ್ಥಹಳ್ಳಿ ತಾಲೂಕಿನ ಮಾಳೂರಿನ ಪ್ರೌಢಶಾಲೆಯ ಸುವರ್ಣ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಪೌರತ್ವ ಕಾಯ್ದೆಯ ಬಗ್ಗೆ ವಿದ್ಯಾವಂತರು ಸರಿಯಾಗಿ ಓದದೆ ಹೋದರೆ ಹಾಗೂ ವಿಮರ್ಶೆ ಮಾಡದೇ ಹೋದರೆ ತಪ್ಪು ಕಲ್ಪನೆ ಬರುತ್ತದೆ ಹಾಗಾಗಿ ಕಾಯ್ದೆ ಯ ಬಗ್ಗೆ ಸರಿಯಾಗಿ ಓದಿಕೊಳ್ಳಬೇಕು ಎಂದರು.

ಕಾರ್ಯಕ್ರಮ ದ ನಂತರ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಯನ್ನು ವಿಕ್ಷಸಿದರು. ಕಾರ್ಯಕ್ರಮ ದಲ್ಲಿ ತೀರ್ಥಹಳ್ಳಿ ಶಾಸಕರಾದ ಅರಗ ಜ್ಞಾನೇಂದ್ರ ಹಾಗೂ ಶಿವಮೊಗ್ಗ ಬಿಜೆಪಿ ಜಿಲ್ಲಾ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಸ್ ರುದ್ರೇಗೌಡ್ರು ಭಾಗಿಯಾಗಿದ್ದರು.

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.