ETV Bharat / state

ಲಾಕ್​​ಡೌನ್​​​ ಹಿನ್ನೆಲೆ: ನಟ ಧನುಗೌಡ ಸರಳ ವಿವಾಹ - ಸರಳ ವಿವಾಹ

ಲಾಕ್​​ಡೌನ್ ಹಿನ್ನೆಲೆ ನಟ ನಟ ಧನುಗೌಡ ಶಿವಮೊಗ್ಗದಲ್ಲಿ ಸರಳ ವಿವಾಹ ಮಾಡಿಕೊಂಡಿದ್ದಾರೆ. ವಿವಾಹದಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದಾರೆ.

mrg
mrg
author img

By

Published : Apr 10, 2020, 2:49 PM IST

ಶಿವಮೊಗ್ಗ: ದೇಶಾದ್ಯಂತ ಕೊರೊನಾ ಲಾಕ್​​ಡೌನ್​​ ಹಿನ್ನೆಲೆ, ನಟ ಧನುಗೌಡ ಶಿವಮೊಗ್ಗದಲ್ಲಿ ಸರಳ ವಿವಾಹ ಮಾಡಿಕೊಂಡಿದ್ದಾರೆ.

ಹೊಂಬಣ್ಣ ಮತ್ತು ಪ್ರೇಮಂ ಸಿನಿಮಾಗಳಲ್ಲಿ ನಟಿಸಿರುವ ಧನುಗೌಡ, ಶಿವಮೊಗ್ಗದ ದಿ‌ ಸೋಷಿಯಲ್ಸ್ ಆರ್ಬರ್​ನಲ್ಲಿ ಸರಳ ವಿವಾಹವಾಗಿದ್ದಾರೆ. ಕನಕಪುರ ಸಾತನೂರು ಸಮೀಪದ ಕಚವನಹಳ್ಳಿ ಮೂಲದ ಧನುಗೌಡ, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯ ರಾಣಿ ಎಂಬವರನ್ನು ವರಿಸಿದ್ದಾರೆ. ವಧು ರಾಣಿ 'ನೆನಪುಗಳು' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸರಳ ವಿವಾಹದಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದಾರೆ. ಈ ಮೊದಲು ದಾವಣಗೆರೆಯ ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ವಿವಾಹ ನಿಗದಿಯಾಗಿತ್ತು. ಆದರೆ ಲಾಕ್ ಡೌನ್ ಹಿನ್ನೆಲೆ ನಟ-ನಟಿ ಶಿವಮೊಗ್ಗದಲ್ಲಿ ಸರಳ ವಿವಾಹ ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.