ETV Bharat / state

ಶಿವಮೊಗ್ಗದಲ್ಲಿ ಇಂದು 32ಕೊರೊನಾ ಸೋಂಕಿತರು ಪತ್ತೆ: 68 ಜನ ಗುಣಮುಖ - home isolation

ಸದ್ಯ ಜಿಲ್ಲೆಯಲ್ಲಿ 247 ಜನ ಚಿಕಿತ್ಸೆಯಲ್ಲಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ19,226ಕ್ಕೆ ಏರಿಕೆಯಾಗಿದ್ದು, 18,354 ಜನ ಗುಣಮುಖರಾಗಿದ್ದಾರೆ..

covid hospital
covid hospital
author img

By

Published : Nov 3, 2020, 8:36 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 32 ಜನರಲ್ಲಿ ಕೊರೊನಾ ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ19,226ಕ್ಕೆ ಏರಿಕೆಯಾಗಿದೆ.

ಇಂದು 68 ಜನ ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಇದುವರೆಗೂ 18,354 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇಂದು ಕೊರೊನಾಗೆ ಒಬ್ಬರು ಬಲಿಯಾಗಿದ್ದು, ಇದುವರೆಗೂ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 347ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 247 ಜನ ಚಿಕಿತ್ಸೆಯಲ್ಲಿದ್ದಾರೆ.

ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 48 ಜನ ಸೋಂಕಿತರಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 42 ಜನ ಇದ್ದಾರೆ. ಮನೆಯಲ್ಲಿ 150 ಜನ ಐಸೋಲೇಷ್​ನಲ್ಲಿದ್ದಾರೆ. ಆಯುರ್ವೇದ ಆಸ್ಪತ್ರೆಯಲ್ಲಿ 07 ಜನರಿದ್ದಾರೆ.

ಜಿಲ್ಲೆಯಲ್ಲಿ ಕಂಟೇನ್ಮೆಂಟ್ ಝೋನ್ ಸಂಖ್ಯೆ 7,184ಕ್ಕೆ ಏರಿಕೆ ಆಗಿದೆ. ಇದರಲ್ಲಿ‌ 5,628 ಝೋನ್ ವಿಸ್ತರಣೆಯಾಗಿದೆ.

ತಾಲೂಕುವಾರು ಸೋಕಿತರ ಸಂಖ್ಯೆ:

ಶಿವಮೊಗ್ಗ-18.

ಭದ್ರಾವತಿ-06.

ಶಿಕಾರಿಪುರ-04.

ತೀರ್ಥಹಳ್ಳಿ-01.

ಸೊರಬ-00.

ಸಾಗರ-03.

ಹೊಸನಗರ- 00

ಇಂದು ಜಿಲ್ಲೆಯಲ್ಲಿ 2,470 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 1,418 ಜನರ ವರದಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.