ETV Bharat / state

ನಕಲಿ ವೈದ್ಯರ ಹಾವಳಿ ತಡೆಯಲು ಆಗ್ರಹ - undefined

ನಕಲಿ ವೈದ್ಯರ ಹಾವಳಿ ತಡೆಯಲು ಆಗ್ರಹಿಸಿ ಜೈ ಭೀಮ್ ಕನ್ನಡ ಸೈನ್ಯ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಜೈ ಭೀಮ್ ಕನ್ನಡ ಸೈನ್ಯ ವೇದಿಕೆ ಕಾರ್ಯಕರ್ತರು
author img

By

Published : Jul 26, 2019, 4:24 AM IST

ಶಿವಮೊಗ್ಗ: ನಕಲಿ ವೈದ್ಯರ ಹಾವಳಿ ತಡೆಯಲು ಆಗ್ರಹಿಸಿ ಜೈ ಭೀಮ್ ಕನ್ನಡ ಸೈನ್ಯ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಈ ಸಂಬಂಧ ಮನವಿ ಸಲ್ಲಿಸಿದ ವೇದಿಕೆ ಸದಸ್ಯರು, ಜಿಲ್ಲೆ ಹಾಗೂ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಸರ್ಕಾರದ ಅನುಮತಿ ಪಡೆಯದೇ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ. ಇವರು ಯಾವ ಪದವಿಯನ್ನು ಮುಗಿಸಿಲ್ಲ. ಚಿಕಿತ್ಸೆಯ ವಿಧಾನಗಳು ಗೊತ್ತಿಲ್ಲ. ಹೀಗಿದ್ದೂ ಹೃದಯ ಚಿಕಿತ್ಸೆಯಿಂದ ಹಿಡಿದು ದೊಡ್ಡ ದೊಡ್ಡ ಚಿಕಿತ್ಸೆಯನ್ನು ಮಾಡುತ್ತಾರೆ.

ಯಾವ ಮಾಹಿತಿಯು ತರಬೇತಿ ಇಲ್ಲದೆ ಜನಸಾಮಾನ್ಯರಿಗೆ ಮೋಸ ಮಾಡುತ್ತಿದ್ದಾರೆ. ಜೊತೆಗೆ ನಕಲಿ ಮೆಡಿಕಲ್ ಶಾಪ್‍ಗಳನ್ನು ಕೂಡ ತೆರೆದಿದ್ದಾರೆ. ಈ ಸಂಬಂಧ ಕೆಲವು ಅಧಿಕಾರಿಗಳು ಇವರಿಗೆ ಪರವಾನಗಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು.

Intro:
ಸ್ಥಳ :- ಶಿವಮೊಗ್ಗ.
ಸ್ಲಗ್:- ನಕಲಿ ವೈದ್ಯರ ಹಾವಳಿ ತಡೆಯಲು ಆಗ್ರಹ.
ಫಾರ್ಮೆಟ್ :- ಎವಿ.

ANCHOR...........
ನಕಲಿ ವೈದ್ಯರ ಹಾವಳಿ ತಡೆಯಲು ಆಗ್ರಹಿಸಿ, ಜೈ ಭೀಮ್ ಕನ್ನಡ ಸೈನ್ಯ ವೇದಿಕೆ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಇಂದು ಈ ಸಂಬಂಧ ಮನವಿ ಸಲ್ಲಿಸಿದ ವೇದಿಕೆ ಸದಸ್ಯರು, ಶಿವಮೊಗ್ಗ ಹಾಗೂ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಸರ್ಕಾರದ ಅನುಮತಿ ಪಡೆಯದೇ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ. ಇವರು ಯಾವ ಪದವಿಯನ್ನು ಮುಗಿಸಿಲ್ಲ. ಚಿಕಿತ್ಸೆಯ ವಿಧಾನಗಳು ಗೊತ್ತಿಲ್ಲ. ಹೀಗಿದ್ದೂ ಹೃದಯ ಚಿಕಿತ್ಸ್ಷೆಯಿಂದ ಹಿಡಿದು ದೊಡ್ಡ ದೊಡ್ಡ ಚಿಕಿತ್ಸೆಯನ್ನು ಮಾಡುತ್ತಾರೆ. ಯಾವ ಮಾಹಿತಿಯು ಇಲ್ಲದ ಜನಸಾಮಾನ್ಯರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿ. ಜೊತೆಗೆ ನಕಲಿ ಮೆಡಿಕಲ್ ಶಾಪ್‍ಗಳನ್ನು ಕೂಡ ತೆರೆದಿದ್ದಾರೆ. ಕೆಲವು ಅಧಿಕಾರಿಗಳು ಇವರಿಗೆ ಪರವಾನಗಿ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.