ETV Bharat / state

ಸರ್ದಾರ್ ಸೇವಾಲಾಲ್ ಸ್ವಾಮಿಗಳ ನೇತೃತ್ವದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ವಿರುದ್ಧ ಪ್ರತಿಭಟನೆ.... - ಬಂಜಾರ ಸಮುದಾಯ

ಲಂಬಾಣಿ, ತಾಂಡಗಳ ಮನೆ-ಮನೆಗೆ ಮದ್ಯ ಸರಬರಾಜು ಮಾಡಲಾಗುವುದು ಎಂದಿದ್ದ ಅಬಕಾರಿ ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ ಮುಂದುವರೆದಿದ್ದು, ಸೇವಾಲಾಲ್ ಯುವಕರ ಸಂಘದಿಂದ ಗೋಪಿ ವೃತ್ತದಲ್ಲಿ ಸಚಿವ ನಾಗೇಶ್ ಅವರ ಅಣಕು ಶವಯಾತ್ರೆ ನಡೆಸಲಾಗಿದೆ.

ಸರ್ದಾರ್ ಸೇವಾಲಾಲ್ ಸ್ವಾಮಿಗಳ ನೇತೃತ್ವದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ವಿರುದ್ಧ ಪ್ರತಿಭಟನೆ
author img

By

Published : Sep 10, 2019, 6:22 AM IST

ಶಿವಮೊಗ್ಗ: ಲಂಬಾಣಿ, ತಾಂಡಗಳ ಮನೆ-ಮನೆಗೆ ಮದ್ಯ ಸರಬರಾಜು ಮಾಡಲಾಗುವುದು ಎಂದಿದ್ದ ಅಬಕಾರಿ ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ ಮುಂದುವರೆದಿದ್ದು, ಸೇವಾಲಾಲ್ ಯುವಕರ ಸಂಘದಿಂದ ಗೋಪಿ ವೃತ್ತದಲ್ಲಿ ಸಚಿವ ನಾಗೇಶ್ ಅವರ ಅಣಕು ಶವಯಾತ್ರೆ ನಡೆಸಲಾಯಿತು. ಮಧ್ಯದ ಖಾಲಿ ಪ್ಯಾಕೇಟ್ ಗಳ ಹಾರ ಹಾಗಿ ತಮಟೆ ಬಾರಿಸುವ ಮೂಲಕ ಮೆರವಣಿಗೆ ಮಾಡಿ ನಾಗೇಶ್ ಪ್ರತಿಕೃತಿ ಗೆ ಬೆಂಕಿ ಹಾಕಲಾಯಿತು.

ಸರ್ದಾರ್ ಸೇವಾಲಾಲ್ ಸ್ವಾಮಿಗಳ ನೇತೃತ್ವದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ವಿರುದ್ಧ ಪ್ರತಿಭಟನೆ

ಈ ಹೇಳಿಕೆ ನೀಡುವ ಮೂಲಕ ಅಬಕಾರಿ ಸಚಿವರು ಬಂಜಾರ ಸುಮುದಾಯಕ್ಕೆ ಅವಮಾನ ಮಾಡಿದ್ದಾರೆ. ಲಂಬಾಣಿ ತಾಂಡಗಳಲ್ಲಿ ಕುಡಿಯಲು ನೀರಿಲ್ಲ, ಮೂಲ ಸೌಕರ್ಯವಿಲ್ಲದೇ ಜನರು ಸಾಯುತ್ತಿದ್ದಾರೆ. ಅವುಗಳನ್ನು ಒದಗಿಸುವ ಬದಲು ಮನೆ, ಮನೆಗೆ ಮದ್ಯ ಹಂಚುತ್ತೇನೆ ಎನ್ನುವ ಅವರ ಬೇಜಬ್ದಾರಿ ತನ ಹೇಳಿಕೆ ಮೂಲಕ ಬಂಜಾರ ಸಮುದಾಯಕ್ಕೆ ಅವಮಾನ ಮಾಡಿದ್ದು, ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ವಿನಯ್ ರಾಜವತ್, ಉಮಾ ಮಹೇಶ್ ನಾಯ್ಕ್, ವೆಂಕಟೇಶ್ ನಾಯ್ಕ್, ದಿನೇಶ್ ನಾಯ್ಕ್, ರಾಮಾನಾಯ್ಕ್, ಪವನ್, ಮಂಜು ಮತ್ತಿತರರು ಇದ್ದರು.

Intro:ಶಿವಮೊಗ್ಗ,
ಬಂಜಾರ್ ಸಮುದಾಯದ ಸರ್ದಾರ್ ಸೇವಾಲಾಲ್ ಸ್ವಾಮಿಗಳ ನೇತೃತ್ವದಲ್ಲಿ
ಅಬಕಾರಿ ಸಚಿವ ಎಚ್.ನಾಗೇಶ್ ವಿರುದ್ಧ ಮುಂದುವರೆದ ಪ್ರತಿಭಟನೆ

ಸೇವಾಲಾಲ್ ಯುವಕರ ಸಂಘದಿಂದ ಅಣಕು ಶವಯಾತ್ರೆ ಮಾಡುವ ಮೂಲಕ ನಾಗೇಶ್ ಅವರ ಅಣುಕು ಶವಕ್ಕೆ ಮಧ್ಯದ ಖಾಲಿ ಪ್ಯಾಕೇಟ್ ಗಳ ಹಾರ ಹಾಗಿ ತಮಟೆ ಬಾರಿಸುವ ಮೂಲಕ ಅಣುಕು ಶವದ ಮೇರವಣಿಗೆ ಮಾಡಿ ನಾಗೇಶ್ ಪ್ರತಿಕೃತಿ ಗೆ ಬೆಂಕಿ ಹಾಕಲಾಯಿತು.
ಲಂಬಾಣಿ ತಾಂಡಗಳ ಮನೆ,ಮನೆಗೆ ಮದ್ಯ ಸರಬರಾಜು ಮಾಡಲಾಗುವುದು ಎಂದಿದ್ದ ಅಬಕಾರಿ ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ ಮುಂದುವರೆದಿದ್ದು, ಸೇವಾಲಾಲ್ ಯುವಕರ ಸಂಘದಿಂದ ಗೋಪಿ ವೃತ್ತದಲ್ಲಿ ಸಚಿವ ನಾಗೇಶ್ ಅವರ ಅಣಕು ಶವಯಾತ್ರೆ ನಡೆಯಿತು.
ಲಂಬಾಣಿ ತಾಂಡಗಳ ಮನೆಗಳಿಗೆ ಮನೆ, ಮನೆಗೆ ಮದ್ಯ ಸರಬರಾಜು ಮಾಡಲಾಗುವುದು ಎಂದು ಹೇಳಿಕೆ ನೀಡುವ ಮೂಲಕ ಅಬಕಾರಿ ಸಚಿವರು ಬಂಜಾರ ಸುಮುದಾಯಕ್ಕೆ ಅವಮಾನ ಮಾಡಿದ್ದಾರೆ. ಲಂವಾಣಿ ತಾಂಡಗಳಲ್ಲಿ ಕುಡಿಯಲು ನೀರಿಲ್ಲ, ಮೂಲ ಸೌಕರ್ಯವಿಲ್ಲದೇ ಜನರು ಸಾಯುತ್ತಿದ್ದಾರೆ. ಅವುಗಳನ್ನು ಒದಗಿಸುವ ಬದಲು ಮನೆ, ಮನೆಗೆ ಮದ್ಯ ಹಂಚುತ್ತೇನೆ ಎನ್ನುವ ಅವರ ಬೇಜಬ್ದಾರಿ ತನ ಹೇಳಿಕೆ ಮೂಲಕ ಬಂಜಾರ ಸಮುದಾಯಕ್ಕೆ ಅವಮಾನ ಮಾಡಿದ್ದು, ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ವಿನಯ್ ರಾಜವತ್, ಉಮಾ ಮಹೇಶ್ ನಾಯ್ಕ್, ವೆಂಕಟೇಶ್ ನಾಯ್ಕ್, ದಿನೇಶ್ ನಾಯ್ಕ್, ರಾಮಾನಾಯ್ಕ್, ಪವನ್, ಮಂಜು ಮತ್ತಿತರರು ಇದ್ದರು.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.