ETV Bharat / state

ಪ್ಲಾಸ್ಟಿಕ್​ ಮುಕ್ತ ಪರಿಸರ ಸ್ವಚ್ಛತಾ ಅಭಿಯಾನ - ಶಿವಮೊಗ್ಗದಲ್ಲಿ ಪ್ಲಾಸ್ಟಿಕ್​ ಮುಕ್ತ ಪರಿಸರ ಜಾಗೃತಿ

ಪರೋಪಕಾರಂ ತಂಡ ಹಮ್ಮಿಕೊಂಡಿದ್ದ 27ನೇ ಸ್ವಚ್ಛತಾ ಕಾರ್ಯಕ್ರಮವನ್ನು ಸಂಸದ ಬಿ.ಎಸ್.ರಾಘವೇಂದ್ರ ಚಾಲನೆ ನೀಡಿ, ಜಾಗೃತಿ ಮೂಡಿಸಿದರು.

Plastic free environmental cleanup campaign in shivamogg
ಸಂಸದ ಬಿಎಸ್.ವೈ.ರಾಘವೇಂದ್ರ
author img

By

Published : Jan 20, 2020, 4:50 AM IST

ಶಿವಮೊಗ್ಗ: ಇಲ್ಲಿನ ಶಿಕಾರಿಪುರದ ಪರೋಪಕಾರಂ ತಂಡದ ವತಿಯಿಂದ 27ನೇ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಅರಸು ನಗರದಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರದ ಜಾಗೃತಿ ಕಾರ್ಯಕ್ರಮ ನಡೆಯಿತು.

Plastic free environmental cleanup campaign in shivamogg
ಸಂಸದ ಬಿಎಸ್.ವೈ.ರಾಘವೇಂದ್ರ

ಸಂಸದ ಬಿ.ವೈ ರಾಘವೇಂದ್ರ ಸ್ವಚ್ಛತಾ ಕಾರ್ಯಕ್ರಮದ ಕುರಿತು ಅರಿವು ಮೂಡಿಸಿದರು. ಈ ಸ್ವಚ್ಛತಾ ಅಭಿಯಾನದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

ತಹಶೀಲ್ದಾರ್ ಕವಿರಾಜ್, ಪುರಸಭೆ ಮುಖ್ಯಾಧಿಕಾರಿ ಮನೋಹರ್, ಸಿ.ಪಿ.ಐ ಬಸವರಾಜ್ ಇದ್ದರು.

Intro:ಶಿವಮೊಗ್ಗ,
ಶಿಕಾರಿಪುರದ ಪರೋಪಕಾರಂ ತಂಡದ ವತಿಯಿಂದ 27ನೇ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಅರಸು ನಗರದಲ್ಲಿ ನಡೆದ ಸ್ವಚ್ಛ, ಸುಂದರ, ಪ್ಲಾಸ್ಟಿಕ್ ಮುಕ್ತ ಪರಿಸರದ ಜಾಗೃತಿಗಾಗಿ ಕಾರ್ಯಕ್ರಮ ದಲ್ಲಿ ಸಂಸದ ಬಿ.ವೈ ರಾಘವೇಂದ್ರ ಬಾಗವಹಿಸಿ ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಜನರಿಗೆ ಅರಿವು ಮೂಡಿಸಿದರು . ಈ ಸ್ವಚ್ಛತಾ ಅಭಿಯಾನದಲ್ಲಿ ವಿವಿಧ ಸಂಘಟನೆ ಗಳ ಕಾರ್ಯಕರ್ತರು ಭಾಗವಹಿಸಿ ಸ್ವಚ್ಚತಾ ಅಭಿಯಾನ ಮಾಡಿದರು
ಕಾರ್ಯಕ್ರಮ ದಲ್ಲಿ ತಹಶೀಲ್ದಾರ್ ಕವಿರಾಜ್, ಪುರಸಭೆ ಮುಖ್ಯಾಧಿಕಾರಿ ಮನೋಹರ್, ಸಿ.ಪಿ.ಐ ಬಸವರಾಜ್, , , ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.