ETV Bharat / state

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್​ ಪಲ್ಟಿ - udugani village

ಪೆಟ್ರೋಲ್ ಟ್ಯಾಂಕರ್​​ ಪಲ್ಟಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಉಡುಗಣಿ ಗ್ರಾಮದ ಬಳಿ ನಡೆದಿದೆ‌.

Petrol Tanker  accident
ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್​ ಪಲ್ಟಿ
author img

By

Published : Feb 17, 2021, 10:17 PM IST

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್​ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕು ಉಡುಗಣಿ ಗ್ರಾಮದ ಬಳಿ ನಡೆದಿದೆ‌.

ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್​ ಪಲ್ಟಿ

ಗ್ರಾಮದ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಭತ್ತದ ಗದ್ದೆಗೆ ಉರುಳಿ ಬಿದ್ದಿದೆ. ಭತ್ತದ ಗದ್ದೆಯಲ್ಲಿ ಟ್ಯಾಂಕರ್​ನಿಂದ ಪೆಟ್ರೋಲ್​ ಸೋರಿಕೆಯಾಗಿದೆ.

ಘಟನೆಯಲ್ಲಿ ಯಾವುದೇ ಜೀವಹಾನಿಯಾಗಿಲ್ಲ. ಶಿರಾಳಕೊಪ್ಪ ಪೊಲೀಸರು ಕ್ರೇನ್​ ಸಹಾಯದಿಂದ ಟ್ಯಾಂಕರ್​ ಮೇಲಕ್ಕೆತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.