ETV Bharat / state

ಅಬ್ಬಿ ಫಾಲ್ಸ್​ನಲ್ಲಿ ಕೊಚ್ಚಿ ಹೋಗ್ತಿದ್ದ ಯುವಕ... ಹಗ್ಗ ಕಟ್ಟಿ ರಕ್ಷಣೆ! - ಶಿವಮೊಗ್ಗ

ಅಬ್ಬಿ ಫಾಲ್ಸ್​ನಲ್ಲಿ ಈಜಲು ತೆರಳಿದ್ದ ಯುವಕನೋರ್ವ ಅಪಾಯದಲ್ಲಿ ಸಿಲುಕಿದ್ದನ್ನ ಗಮನಿಸಿದ ಸ್ಥಳೀಯರು ಆತನನ್ನು ರಕ್ಷಣೆ ಮಾಡಿದ್ದಾರೆ.

ಅಬ್ಬಿ ಫಾಲ್ಸ್​ನಲ್ಲಿ ಪ್ರಾಣಾಪಾಯದಿಂದ ಪಾರಾದ ಯುವಕ
author img

By

Published : Aug 24, 2019, 7:15 PM IST

ಶಿವಮೊಗ್ಗ: ಅಬ್ಬಿ ಫಾಲ್ಸ್​ನಲ್ಲಿ ಈಜಲು ತೆರಳಿದ್ದ ಬೆಂಗಳೂರು ಮೂಲದ ಯುವಕನೋರ್ವ ಅಪಾಯದಲ್ಲಿ ಸಿಲುಕಿದ್ದನ್ನ ಗಮನಿಸಿದ ಸ್ಥಳೀಯರು ಆತನನ್ನು ರಕ್ಷಣೆ ಮಾಡಿದ್ದಾರೆ.

ಅಬ್ಬಿ ಫಾಲ್ಸ್​ನಲ್ಲಿ ಪ್ರಾಣಾಪಾಯದಿಂದ ಪಾರಾದ ಯುವಕ

ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಬಳಿಯ ಅಬ್ಬಿ ಜಲಪಾತಕ್ಕೆ ಬೆಂಗಳೂರಿನಿಂದ 12 ಜನ ಯುವಕರ ತಂಡ ಆಗಮಿಸಿತ್ತು. ಇವರೆಲ್ಲಾ ಫಾಲ್ಸ್​ನ ನೀರಿನಲ್ಲಿ ಆಟ ಆಡಲು ತೆರಳಿದ್ದ ವೇಳೆ ಯುವಕನೋರ್ವ ಕಾಲು ಜಾರಿ ಬಿದ್ದಿದ್ದಾನೆ. ನೀರಿನ ರಭಸಕ್ಕೆ ಜಾರಿ ಹತ್ತು ಅಡಿ ಕೆಳಕ್ಕೆ ಹೋಗಿದ್ದಾನೆ.

ಈ ವೇಳೆ ಯುವಕನ ಜೊತೆಗಿದ್ದವರು ಜೋರಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಸ್ಥಳೀಯರು ಫಾಲ್ಸ್ ಸಮೀಪದಲ್ಲಿಯೇ ಇದ್ದ ಅಂಗಡಿಯಿಂದ ಹಗ್ಗವನ್ನು ತಂದು, ಯುವಕನನ್ನು ಕಾಪಾಡಿದ್ದಾರೆ. ಸ್ಥಳೀಯ ಯುವಕರ ಸಾಹಸಕ್ಕೆ ಸ್ಥಳೀಯರು ಹಾಗೂ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:ಅಬ್ಬಿ ಫಾಲ್ಸ್ ನಲ್ಲಿ ಬಿದ್ದ ಯುವಕ: ಸ್ಥಳೀಯರ ಸಮಯ ಪ್ರಜ್ಞೆಯಿಂದ ಯುವಕ ಪಾರು.

ಶಿವಮೊಗ್ಗ: ಅಬ್ಬಿ ಫಾಲ್ಸ್ ನಲ್ಲಿ ಈಜಲು ಹೋಗಿದ್ದ ಬೆಂಗಳೂರು ಯುವಕನೂರ್ವ ಅಪಾಯದಲ್ಲಿ ಸಿಲುಕಿದಾಗ ಸ್ಥಳೀಯ ಯುವಕರು ಬಚಾವ್ ಮಾಡಿದ್ದಾರೆ. ಹೊಸನಗರ ತಾಲೂಕಿನ ಯಡೂರು ಬಳಿಯ ಅಬ್ಬಿ ಜಲಪಾತಕ್ಕೆ ಬೆಂಗಳೂರಿನಿಂದ 12 ಜನ ಯುವಕರ ತಂಡ ಆಗಮಿಸಿತ್ತು. ಇವರೆಲ್ಲಾ ಅಬ್ಬಿ ಫಾಲ್ಸ್ ಗೆ ನೀರಿನಲ್ಲಿ ಆಟ ಆಡಲು ಹೋದಾಗ ಯುವಕನೂರ್ವ ಕಾಲು ಜಾರಿ ಬಿದ್ದಿದ್ದಾನೆ. ಈ ಫಾಲ್ಸ್ ನಲ್ಲಿ ನೀರು ಹಂತ ಹಂತವಾಗಿ ಕೆಳಗೆ ಬಿಳುತ್ತದೆ. ನೀರಿಗೆ ಇಳಿದ ಯುವಕ ನೀರಿನ ರಭಸ್ಕೆ ಜಾರಿ ಹತ್ತು ಅಡಿ ಕೆಳಕ್ಕೆ ಹೋಗಿದ್ದಾನೆ.Body: ಈ ವೇಳೆ ಯುವಕನ ಜೊತೆಗಿದ್ದವರು ಕೂಗಿಕೊಂಡಿದ್ದಾರೆ. ತಕ್ಷಣ ಸ್ಥಳಿಯರು ಹಗ್ಗವನ್ನು ಬಳಸಿ, ಯುವಕನನ್ನು ಕಾಪಾಡಿದ್ದಾರೆ. ಫಾಲ್ಸ್ ಸಮೀಪದಲ್ಲಿಯೇ ಇದ್ದ ಅಂಗಡಿಯಲ್ಲಿದ್ದ ಹಗ್ಗವನ್ನು ಬಳಸಿ, ಆಟೋ ಚಾಲಕ ಪರಶುರಾಮ್, ಮಂಜು, ಶ್ರೀನಿವಾಸ್, ವೀರೇಶ್ ಎಂಬುವವರು, ಫಾಲ್ಸ್ ನಲ್ಲಿ ಬಿದ್ದ ಪ್ರವಾಸಿಗನನ್ನು ಬಚಾವ್ ಮಾಡಿದ್ದಾರೆ. Conclusion: ಅವಘಡದಲ್ಲಿ ಯಾವುದೇ ಸಾವು ಸಂಭವಿಸಿದೇ ಪ್ರಕರಣ ಸುಖಾಂತ್ಯಗೊಂಡಂತಾಗಿದೆ. ಹೊಸನಗರ ತಾಲೂಕಿನ ಸುಳಗೋಡು ಗ್ರಾಮ ಪಂಚಾಯ್ತಿಗೆ ಸೇರಿದ ಅಬ್ಬಿ ಫಾಲ್ಸ್ ಇದಾಗಿದೆ. ಸ್ಥಳೀಯ ಯುವಕರ ಸಾಹಸಕ್ಕೆ ಸ್ಥಳೀಯರ ಹಾಗೂ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.