ETV Bharat / state

ಯುಎಪಿಎ ಪ್ರಕರಣ.. ಶಿವಮೊಗ್ಗ ಜಿಲ್ಲೆಗೆ ಮತ್ತೆ ಎನ್ಐಎ ತಂಡ ಭೇಟಿ

ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಶೋಧನೆಗೆ ಹಾಗೂ ಪ್ರಕರಣದ ಫೈಲ್ ಪಡೆಯಲು ಎನ್ಐಎ ತಂಡ ಶಿವಮೊಗ್ಗಕ್ಕೆ ಆಗಮನ.

Shimoga Rural Police Station
ಶಿವಮೊಗ್ಗ ಗ್ರಾಮೀಣ ಪೊಲೀಸ್ ಠಾಣೆ
author img

By

Published : Dec 3, 2022, 2:29 PM IST

Updated : Dec 3, 2022, 9:05 PM IST

ಶಿವಮೊಗ್ಗ: ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆಗೆ ಶನಿವಾರ ಬೆಳಗ್ಗೆ ಎನ್ಐಎ ತಂಡ ಆಗಮಿಸಿದ್ದು, ಜನರಲ್ಲಿ ಸಂಚಲನ ಸೃಷ್ಟಿಸಿದೆ. ಅಕ್ಟೋಬರ್ ತಿಂಗಳಲ್ಲಿ ದಾಖಲಾಗಿದ್ದ ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಲು ಎನ್ಐಎ ತಂಡ ಆಗಮಿಸಿದ್ದರು ಎನ್ನಲಾಲಗ್ತಿದೆ.

ಪ್ರಕರಣ ಏನು?: ಶಿವಮೊಗ್ಗದ ಆರೋಪಿ ಸೈಯದ್ ಯಾಸೀನ್ ಹಾಗೂ ಮಾಜ್ ಮುನೀರ್ ವಿರುದ್ಧ ಯುಎಪಿಎ ಪ್ರಕರಣ ದಾಖಲಾಗಿತ್ತು. ಸೈಯದ್ ಯಾಸೀನ್ ತುಂಗಾ ನದಿ ದಡದಲ್ಲಿ ಕಚ್ಚಾ ಬಾಂಬ್ ತಯಾರಿಸಿ, ಬ್ಲಾಸ್ಟ್ ಮಾಡಿದ್ದರು.

ಶಿವಮೊಗ್ಗ ಜಿಲ್ಲೆಗೆ ಮತ್ತೆ ಎನ್ಐಎ ತಂಡ ಭೇಟಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತಂಡದ ಇಬ್ಬರು ಅಧಿಕಾರಿಗಳು ಹಾಗೂ ಶಿವಮೊಗ್ಗದ ಒಬ್ಬರು ಸಹಾಯಕ ಅಧಿಕಾರಿಗಳು ಹೆಚ್ಚಿನ ಮಾಹಿತಿ ಅರಿಯಲು ಹಾಗೂ ಪ್ರಕರಣದ ಫೈಲ್ ಪಡೆಯಲು ಬಂದಿದ್ದರು ಎಂದು ವಿವಿಧ ಮೂಲಗಳಿಂದ ಗೊತ್ತಾಗಿದೆ.

ಇದನ್ನೂಓದಿ:ಬೆಂಗಳೂರು ಡ್ರಗ್ಸ್​​ ಬಲೆಯಲ್ಲಿ ಸಿಕ್ಕಿ ಟೆಕ್ಕಿಗಳು, ವಿದ್ಯಾರ್ಥಿಗಳು ವಿಲವಿಲ.. ಎರಡು ತಿಂಗಳಲ್ಲಿ 27 ಆರೋಪಿಗಳ ಬಂಧನ

Last Updated : Dec 3, 2022, 9:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.