ETV Bharat / state

ಕೊರೊನಾಗೆ ಮೂರು ದಿನದ ಅಂತರದಲ್ಲಿ ತಾಯಿ- ಮಗಳು ಬಲಿ - ಶಿವಮೊಗ್ಗ ಕೊರೊನಾ ವರದಿ

ಕ್ರೂರಿ ಕೊರೊನಾ ಸೋಂಕಿನಿಂದ ತಾಯಿ-ಮಗಳು ಇಬ್ಬರೂ ಕೇವಲ ಮೂರು ದಿನದ ಅಂತರದಲ್ಲ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.

death
death
author img

By

Published : Jun 5, 2021, 3:01 PM IST

ಶಿವಮೊಗ್ಗ: ಮೂರು ದಿನದ ಅಂತರದಲ್ಲಿ‌ ಕೊರೊನಾಗೆ ತಾಯಿ- ಮಗಳು ಬಲಿಯಾಗಿರುವ ದಾರುಣ ಘಟನೆ‌‌ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ಹೊರ ವಲಯದ‌ ಮಲವಗೊಪ್ಪದಲ್ಲಿ ತಾಯಿ ರಾಜೇಶ್ವರಿ ಹಾಗೂ ಸುಷ್ಮಾ ವಾಸವಿದ್ದರು. ಸುಷ್ಮಾಗೆ ಕೊರೊನಾ ಸೋಂಕು ತಗುಲಿದ್ದು, ಮಂಗಳವಾರ ಸಾವನ್ನಪ್ಪಿದ್ದಾರೆ. ಸುಷ್ಮಾ ತಾಯಿ ರಾಜೇಶ್ವರಿ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.

ಮೊದಲು ಮಗಳು ಸುಷ್ಮಾಗೆ ಸೋಂಕು ಕಾಣಿಸಿಕೊಂಡಿತ್ತು. ನಂತರ ತಾಯಿಗೆ ಸೋಂಕು ತಗುಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ತಾಯಿ ಮಗಳಿಬ್ಬರು ಸಾವನಪ್ಪಿರುವುದರಿಂದ ಸಂಬಂಧಿಕರಲ್ಲಿ‌ ದುಃಖ ಮಡುಗಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.