ETV Bharat / state

ಆಡಳಿತ ಎರಡು ಹಂತಕ್ಕೆ ಇಳಿಸಲು ಚಿಂತನೆ; ಸಚಿವ ಈಶ್ವರಪ್ಪ

ಜಿಲ್ಲಾಧಿಕಾರಿಗಳ‌ ಕಾಂಪೌಂಡ್, ಶಿವಮೊಗ್ಗ ತಾಲೂಕು ಪಂಚಾಯತ್ ಆವರಣದಲ್ಲಿ ನೂತನ ತಾಲೂಕು ಪಂಚಾಯತ್ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ದೇಶದಲ್ಲಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ‌ ಪಂಚಾಯತ್ ಆಡಳಿತ ನಡೆಸಲಾಗುತ್ತಿದೆ.

minister ks eswarappa talk
ಸಚಿವ ಈಶ್ವರಪ್ಪ
author img

By

Published : Feb 27, 2021, 5:04 PM IST

ಶಿವಮೊಗ್ಗ: ದೇಶದಲ್ಲಿ ಸದ್ಯ ಮೂರು ಹಂತದ ಆಡಳಿತ ನಡೆಯುತ್ತಿದ್ದು, ಇದನ್ನು ಎರಡು ಹಂತಕ್ಕೆ ಇಳಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಸಚಿವ ಈಶ್ವರಪ್ಪ

ಓದಿ: ಹಾಡಹಗಲೇ ಚಾಕು ತೋರಿಸಿ ಕಳ್ಳತನಕ್ಕೆ ಯತ್ನ... ಅಟ್ಟಾಡಿಸಿ ಹಿಡಿದ ಸ್ಥಳೀಯರು

ಜಿಲ್ಲಾಧಿಕಾರಿಗಳ‌ ಕಾಂಪೌಂಡ್, ಶಿವಮೊಗ್ಗ ತಾಲೂಕು ಪಂಚಾಯತ್ ಆವರಣದಲ್ಲಿ ನೂತನ ತಾಲೂಕು ಪಂಚಾಯತ್ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ದೇಶದಲ್ಲಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ‌ ಪಂಚಾಯತ್ ಹಂತದಲ್ಲಿ ಆಡಳಿತ ನಡೆಸಲಾಗುತ್ತಿದೆ.

ಈಗ ಎರಡು ಹಂತದ ಆಡಳಿತಕ್ಕೆ ಚಿಂತನೆ ನಡೆದಿದೆ. ಮುಂದಿನ ಅಧಿವೇಶನದಲ್ಲಿ ಎರಡು ಹಂತದ ಆಡಳಿತದ ಬಗ್ಗೆ ಚರ್ಚೆ ನಡೆಸಿ, ಈ ಕುರಿತು ಕೇಂದ್ರಕ್ಕೆ‌ ಕಳುಹಿಸಲಾಗುತ್ತದೆ. ಅಲ್ಲಿ ತೀರ್ಮಾನ ಏನು ತೆಗದುಕೊಳ್ಳುತ್ತಾರೆ ನೋಡೋಣ ಎಂದರು. ಈ ವೇಳೆ ಎಂಎಲ್​​ಸಿ ಆಯನೂರು ಮಂಜುನಾಥ್, ಆರ್. ಪ್ರಸನ್ನ ಕುಮಾರ್, ಜಿ.ಪಂ ಸಿಇಓ ಶ್ರೀಮತಿ ವೈಶಾಲಿ ಸೇರಿದಂತೆ ಅನೇಕರು ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.