ETV Bharat / state

ಬ್ಯಾಟ್​ ಹಿಡಿದು ಫೀಲ್ಡ್​​ಗಿಳಿದ ಸಚಿವ ಈಶ್ವರಪ್ಪ: ಭರ್ಜರಿ ಬ್ಯಾಟಿಂಗ್​ - ಕ್ರಿಕೆಟ್ ಪಂದ್ಯಾವಳಿ

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ಇಂದು ಆರಂಭವಾದ ವಾಲ್ಮೀಕಿ ಕ್ರಿಕೆಟ್ ಪಂದ್ಯಾವಳಿಗೆ ಸಚಿವ ಈಶ್ವರಪ್ಪ ಬ್ಯಾಟ್​​ ಹಿಡಿದು ಮೈದಾನಕ್ಕಿಳಿಯುವ ಮೂಲಕ ಚಾಲನೆ ನೀಡಿದ್ದಾರೆ.

minister k s Ishwarappa plays cricket
ಬ್ಯಾಟ್​ ಹಿಡಿದು ಫೀಲ್ಡ್​​ಗಿಳಿದ ಸಚಿವ ಈಶ್ವರಪ್ಪ
author img

By

Published : Feb 26, 2021, 11:57 AM IST

ಶಿವಮೊಗ್ಗ: ಪ್ರತಿದಿನ ರಾಜಕೀಯ ವಿಚಾರವಾಗಿ ಪಕ್ಷದ ಪರ ಬ್ಯಾಟಿಂಗ್ ನಡೆಸುತ್ತಿದ್ದ ಸಚಿವ ಕೆ.ಎಸ್​. ಈಶ್ವರಪ್ಪ, ಇಂದು ಮೈದಾನದಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಬ್ಯಾಟಿಂಗ್ ಮಾಡಿದ್ದಾರೆ.

ಬ್ಯಾಟ್​ ಹಿಡಿದು ಫೀಲ್ಡ್​​ಗಿಳಿದ ಸಚಿವ ಈಶ್ವರಪ್ಪ

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ಇಂದು ವಾಲ್ಮೀಕಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು. ಪಂದ್ಯಾವಳಿಗೆ ಸಚಿವ ಈಶ್ವರಪ್ಪ, ಬ್ಯಾಟ್​ ಹಿಡಿದು ಕ್ರಿಕೆಟ್ ಆಡುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು. ಸಚಿವ ಈಶ್ವರಪ್ಪ ಬ್ಯಾಟ್ ಬೀಸುತ್ತಿದ್ದಂತೆಯೇ ನೆರೆದಿದ್ದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ಕ್ರಿಕೆಟ್ ಪಂದ್ಯಾವಳಿ ಇಂದಿನಿಂದ ಆರಂಭವಾಗಿದ್ದು, ಭಾನುವಾರದ ತನಕ ನಡೆಯಲಿದೆ.

ಇದನ್ನೂ ಓದಿ:ಸಿನಿಮಾ ಶೂಟಿಂಗ್ ಮುಗಿಸಿ ಹೊರಡುವಾಗ ದೀಪಿಕಾ ಪಡುಕೋಣೆ ಬ್ಯಾಗ್ ಹಿಡಿದೆಳೆದ ಅಭಿಮಾನಿ: ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.