ETV Bharat / state

ಶಿವಮೊಗ್ಗ : ಮಾಜಿ ಸಿಎಂ ಬಿಎಸ್​​ವೈ ಭೇಟಿಯಾದ ಸಚಿವ ಕೆ.ಎಸ್​​​.ಈಶ್ವರಪ್ಪ - ಕೆ.ಎಸ್​​​.ಈಶ್ವರಪ್ಪ

ಮಾಜಿ ಸಿಎಂ ಬಿಎಸ್​ವೈ ನಿನ್ನೆ ಸಂಜೆ ಶಿವಮೊಗ್ಗಕ್ಕೆ ಆಗಮಿಸಿದ್ದು, ನಾಲ್ಕು ದಿನಗಳ ಕಾಲ ಶಿವಮೊಗ್ಗ ಹಾಗೂ ಶಿಕಾರಿಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಮಾಜಿ ಸಿಎಂ ಬಿಎಸ್​​ವೈ ಭೇಟಿಯಾದ ಕೆ.ಎಸ್​​​.ಈಶ್ವರಪ್ಪ

author img

By

Published : Aug 28, 2021, 10:47 AM IST

ಶಿವಮೊಗ್ಗ : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಶಿವಮೊಗ್ಗಕ್ಕೆ ಮೊದಲ ಬಾರಿಗೆ ಆಗಮಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನ ಗ್ರಾಮೀಣಾಭಿವೃದ್ಧಿ ಸಚಿವ ಕೆ‌ಎಸ್ ಈಶ್ವರಪ್ಪ ಭೇಟಿಯಾಗಿದ್ದಾರೆ. ನಗರದ ವಿನೋಬ ನಗರದಲ್ಲಿರುವ ಬಿಎಸ್​​ವೈ ಮನೆಯಲ್ಲಿ ಇಬ್ಬರು ನಾಯಕರು ಮಾತುಕತೆ ನಡೆಸಿದ್ದಾರೆ. ಬಿಎಸ್​ವೈ ಮತ್ತು ಈಶ್ವರಪ್ಪ ಜೊತೆಯಾಗೆ ಉಪಹಾರ ಸವಿದ್ದಾರೆ.

ಮಾಜಿ ಸಿಎಂ ಬಿಎಸ್​​ವೈ ಭೇಟಿಯಾದ ಕೆ.ಎಸ್​​​.ಈಶ್ವರಪ್ಪ
ಮಾಜಿ ಸಿಎಂ ಬಿಎಸ್​​ವೈ ಭೇಟಿಯಾದ ಕೆ.ಎಸ್​​​.ಈಶ್ವರಪ್ಪ

ನಿನ್ನೆ ಸಂಜೆ ಶಿವಮೊಗ್ಗಕ್ಕೆ ಮಾಜಿ ಸಿಎಂ ಬಿಎಸ್​ವೈ ಆಗಮಿಸಿದ್ದು, ನಾಲ್ಕು ದಿನಗಳ ಕಾಲ ಶಿವಮೊಗ್ಗ ಹಾಗೂ ಶಿಕಾರಿಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ವೇಳೆ ಸಂಸದ ಬಿ‌.ವೈ ರಾಘವೇಂದ್ರ ಉಪಸ್ಥಿತರಿದ್ದರು.

ಇದನ್ನೂ ಓದಿ : Mysuru Gang Rape: ಹೊರ ರಾಜ್ಯದಲ್ಲಿ ಆರೋಪಿಗಳ ಬಂಧನ..?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.