ETV Bharat / state

ಮೆಸ್ಕಾಂ ಕಟ್ಟಡ ಕಳಪೆ ಕಾಮಗಾರಿ: ಎಂಜಿನಿಯರ್​​ಗೆ ಕುಮಾರ್​​ ಬಂಗಾರಪ್ಪ ತರಾಟೆ - ಸೊರಬ ಪಟ್ಟಣ

ಸೊರಬ ಪಟ್ಟಣದ ಮೆಸ್ಕಾಂ ಕಚೇರಿಯ ನೂತನ ಕಟ್ಟಡ ಕಾಮಗಾರಿ ಕಳೆಪೆಯಿಂದ ಕೊಡಿದೆ ಎಂದು ಶಾಸಕ ಕುಮಾರ್​​ ಬಂಗಾರಪ್ಪ, ಗುತ್ತಿಗೆದಾರ ಹಾಗೂ ಎಂಜಿನಿಯರ್​ಗೆ ತರಾಟೆ ತೆಗೆದು ಕೊಂಡ ಘಟನೆ ನಡೆದಿದೆ.

ಶಾಸಕ ಕುಮಾರ ಬಂಗಾರಪ್ಪ
author img

By

Published : Aug 27, 2019, 11:57 PM IST

ಶಿವಮೊಗ್ಗ: ಸೊರಬ ಪಟ್ಟಣದ ಮೆಸ್ಕಾಂ ಕಚೇರಿಯ ನೂತನ ಕಟ್ಟಡ ಕಾಮಗಾರಿ ಕಳೆಪೆಯಿಂದ ಕೊಡಿದೆ ಎಂದು ಶಾಸಕ ಕುಮಾರ್​​ ಬಂಗಾರಪ್ಪ, ಗುತ್ತಿಗೆದಾರ ಹಾಗೂ ಎಂಜಿನಿಯರ್​ಗೆ ತರಾಟೆ ತೆಗೆದು ಕೊಂಡ ಘಟನೆ ನಡೆದಿದೆ.

ಸೊರಬ ತಾಲೂಕು ಮೆಸ್ಕಾಂ ಕಚೇರಿಯ ನೂತನ ಕಟ್ಟಡದ ಕಾಮಗಾರಿ ಪರಿಶೀಲನೆಗೆ ತೆರಳಿದ ವೇಳೆ ಗುತ್ತಿಗೆದಾರ ಹಾಗೂ ಕಟ್ಟಡದ ಇಂಜಿನಿಯರ್​ಗೆ ತರಾಟೆ ತೆಗೆದು ಕೊಂಡರು.

ಶಾಸಕ ಕುಮಾರ್​ ಬಂಗಾರಪ್ಪ ತರಾಟೆ

ಕಟ್ಟಡಕ್ಕೆ ಒಳ್ಳೆಯ ಇಟ್ಟಿಗೆ ಬಳಸಿಲ್ಲ, ಮಳೆಯಿಂದ ಈಗಾಗಲೇ ಇಟ್ಟಿಗೆ ಕರಗಿ ಹೋಗಿದೆ. ಬೇಕಾಬಿಟ್ಟಿ ಕೆಲ್ಸ ಮಾಡಿದ್ದಾರೆ‌. ಗುತ್ತಿಗೆದಾರ ಈ ಕಟ್ಟಡ ಮುಗಿಸಿ ಹೋಗುತ್ತಾನೆ‌‌. ಆದ್ರೆ ಕೊನೆ ತನಕ ಇದು ಸರ್ಕಾರಿ ಕಟ್ಟಡವಾಗಿರಬೇಕಾದರೆ ಕಾಮಗಾರಿ ಗುಣಮಟ್ಟದಿಂದ ಇರಬೇಕು ಎಂದರು.

ಕಾಮಗಾರಿ ಗುಣಮಟ್ಟದಿಂದ ಆಗುವಂತೆ ನೋಡುವ ಎಂಜಿನಿಯರ್ ಏನು ಮಾಡುತ್ತಿದ್ದೀರಿ ಎಂದು ಅಲ್ಲೇ ಇದ್ದ ಎಂಜಿನಿಯರ್​ಗೆ ತರಾಟೆ ತೆಗೆದುಕೊಂಡರು. ನೀವು ಮಾಡುವ ಕಲ್ಸಕ್ಕೆ ಜನ ನಮ್ಮನ್ನು ಬೈಯುವಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ತಾವು ತೋರಿಸಿರುವ ಕೆಲ್ಸವನ್ನು ಮತ್ತೆ ಮಾಡಬೇಕು ಎಂದು ಸೂಚಿಸಿದರು.

Intro:ಮೆಸ್ಕಾಂ ಕಟ್ಟಡ ಕಳಪೆ ಕಾಮಗಾರಿ: ಶಾಸಕ ಕುಮಾರ ಬಂಗಾರಪ್ಪ ತರಾಟೆ.

ಶಿವಮೊಗ್ಗ: ಸೊರಬ ಪಟ್ಟಣದ ಮೆಸ್ಕಾಂ ಕಚೇರಿಯ ನೂತನ ಕಟ್ಟಡ ಕಾಮಗಾರಿ ಕಳೆಪೆಯಿಂದ ಕೊಡಿದೆ ಎಂದು ಶಾಸಕ ಕುಮಾರ ಬಂಗಾರಪ್ಪ ತರಾಟಗೆ ತೆಗೆದು ಕೊಂಡ ಘಟನೆ ನಡೆದಿದೆ. ಸೊರಬ ತಾಲೂಕು ಮೆಸ್ಕಾಂ ಕಚೇರಿಯ ನೂತನ ಕಟ್ಟಡದ ಕಾಮಗಾರಿ ಪರಿಶೀಲನೆಗೆ ತೆರಳಿದ ವೇಳೆ ಗುತ್ತಿಗೆದಾರ ಹಾಗೂ ಕಟ್ಟಡದ ಇಂಜಿನಿಯರ್ ಗೆ ತರಾಟೆಗೆ ತೆಗೆದು ಕೊಂಡರು.Body:ಕಟ್ಟಡಕ್ಕೆ ಒಳ್ಳೆಯ ಇಟ್ಟಿಗೆ ಬಳಸಿಲ್ಲ, ಮಳೆಯಿಂದ ಈಗಾಗಲೇ ಇಟ್ಟಿಗೆ ಕರಗಿ ಹೋಗಿದೆ. ಬಿಲ್ಲರ್ ಗೆ ಜಾಂಟ್ ಆಗಿ ಕಟ್ಟಡ ಕಟ್ಟಿಲ್ಲ, ಬೇಕಾಬಿಟ್ಟಿ ಕೆಲ್ಸ ಮಾಡಿದ್ದಾರೆ‌. ಗುತ್ತಿಗೆದಾರ ಈ ಕಟ್ಟಡ ಮುಗಿಸಿ ಹೋಗುತ್ತಾನೆ‌‌. ಆದ್ರೆ ಕೊನೆ ತನಕ ಇದು ಸರ್ಕಾರಿ ಕಟ್ಟಡವಾಗಿರಬೇಕಾದ್ರೆ, ಕಾಮಗಾರಿ ಗುಣಮಟ್ಟದಿಂದ ಇರಬೇಕು.Conclusion: ಕಾಮಗಾರಿ ಗುಣಮಟ್ಟದಿಂದ ಆಗುವಂತೆ ನೋಡುವ ಇಂಜಿನಿಯರ್ ಏನೂ ಮಾಡುತ್ತಿದ್ದೀರಿ ಎಂದು ಅಲ್ಲೆ ಇದ್ದ ಇಂಜಿನಿಯರ್ ಗಳಿಗೆ ತರಾಟೆಗೆ ತೆಗೆದು ಕೊಂಡರು. ನೀವು ಮಾಡುವ ಕಲ್ಸಕ್ಕೆ ಜನ ನಮ್ಮನ್ನು ಬೈಯುವಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ತಾವು ತೋರಿಸಿರುವ ಕೆಲ್ಸವನ್ನು ಮತ್ತೆ ಮಾಡಬೇಕು ಎಂದು ಇಂಜಿನಿಯರ್ ಗಳಿಗೆ ಸೂಚಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.