ETV Bharat / state

ಲಾಕ್​ಡೌನ್​ ನಡುವೆ ಓಡಾಡಿದ ಜನಕ್ಕೆ ಶಿವಮೊಗ್ಗ ಪೊಲೀಸರ ಕ್ಲಾಸ್​ - Corona cases in Shimoga

ಶಿವಮೊಗ್ಗದಲ್ಲಿ ಇಂದು ಸಂಪೂರ್ಣ ಲಾಕ್​ಡೌನ್ ಮಾಡಲಾಗಿತ್ತು. ಆದರು ಸಹ ಕೆಲವರು ಅನಗತ್ಯವಾಗಿ ಓಡಾಡಿ ನಿಯಮ ಮೀರಿದ್ದಾರೆ.

dfffd
ಲಾಕ್​ಡೌನ್​ ನಡುವೆ ಓಡಾಡಿದ ಜನಕ್ಕೆ ಶಿವಮೊಗ್ಗ ಪೊಲೀಸರ ಕ್ಲಾಸ್​
author img

By

Published : May 24, 2020, 4:39 PM IST

ಶಿವಮೊಗ್ಗ: ಇಂದು ಸಂಪೂರ್ಣ ಲಾಕ್ ಡೌನ್ ನಡುವೆಯೂ ಸಹ ಅನಗತ್ಯವಾಗಿ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದವರಿಗೆ ಸಂಚಾರಿ ಪೋಲಿಸರು ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಿದ್ದಾರೆ.

ಲಾಕ್​ಡೌನ್​ ನಡುವೆ ಓಡಾಡಿದ ಜನಕ್ಕೆ ಶಿವಮೊಗ್ಗ ಪೊಲೀಸರ ಕ್ಲಾಸ್​

ನಗರದ ಹಾಲ್ಕೋಳ ಸರ್ಕಲ್​ನಲ್ಲಿ ಅನಗತ್ಯವಾಗಿ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದವರಿಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸಿದ್ದಾರೆ.ಬೈಕ್​ನಲ್ಲಿ ಒಬ್ಬರು ಓಡಾಡಿ, ಕಾರಿನಲ್ಲಿ ಮೂರು ಜನಕ್ಕಿಂತ ಹೆಚ್ಚು ಜನ ಪ್ರಯಾಣಿಸಬೇಡಿ.

ನಿಮ್ಮ ಆರೋಗ್ಯದ ದೃಷ್ಟಿಯಿಂದಲೇ ಹೇಳುತ್ತಿದ್ದೇವೆ ಎಂದು ಸವಾರರಿಗೆ ಮನವಿ ಮಾಡಿಕೊಳ್ಳುವ ಮೂಲಕ ಜಾಗೃತಿ ಮೂಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.