ETV Bharat / state

ಸೊರಬದಲ್ಲಿ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಿದ ಕುಮಾರ್​ ಬಂಗಾರಪ್ಪ - ಸೊರಬದಲ್ಲಿ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಿದ ಕುಮಾರ್​ ಬಂಗಾರಪ್ಪ

ಸೊರಬ ಕ್ಷೇತ್ರದಲ್ಲಿ ಸುಮಾರು ₹2 ಕೋಟಿ 34 ಲಕ್ಷ ಮೌಲ್ಯದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ ಶಾಸಕ ಕುಮಾರ ಬಂಗಾರಪ್ಪ.

Kumar Bangarappa
ಸೊರಬದಲ್ಲಿ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಿದ ಕುಮಾರ್​ ಬಂಗಾರಪ್ಪ
author img

By

Published : Dec 22, 2019, 5:02 PM IST

ಶಿವಮೊಗ್ಗ: ಶಾಸಕ ಕುಮಾರ ಬಂಗಾರಪ್ಪ ತಮ್ಮ ಸೊರಬ ಕ್ಷೇತ್ರದಲ್ಲಿ ಸುಮಾರು 2 ಕೋಟಿ 34 ಲಕ್ಷ ರೂಪಾಯಿ ಮೌಲ್ಯದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದರು.

ಕ್ಷೇತ್ರದ ಮಾಳೆಕೊಪ್ಪದಿಂದ ಚಿತ್ರಟ್ಟಿಹಳ್ಳಿ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ದಿಗೆ ಮಾಳೆಕೊಪ್ಪ ಗ್ರಾಮದಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು. ಇದು ಅಂದಾಜು ₹ 77.15 ಲಕ್ಷದ ಕಾಮಗಾರಿಯಾಗಿದೆ. ನಂತ್ರ ತವನಂದಿ ರಸ್ತೆಯಿಂದ ಕೊರಕೋಡು ಮುಖಾಂತರ ಟಿ.ಜಿ.ಕೊಪ್ಪ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ ಕೊರಕೋಡು ಗ್ರಾಮದಲ್ಲಿ ಗುದ್ದಲಿ ಪೊಜೆ ಸಲ್ಲಿಸಿದರು. ಇದು ₹157.34 ಲಕ್ಷ ಅಂದಾಜು ಕಾಮಗಾರಿಯಾಗಿದೆ. ಈ ವೇಳೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.

Intro:ಸೊರಬದಲ್ಲಿ 2 ಕೋಟಿ ರೂ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಿದ ಶಾಸಕ ಕುಮಾರ ಬಂಗಾರಪ್ಪ.

ಶಿವಮೊಗ್ಗ: ಶಾಸಕ ಕುಮಾರ ಬಂಗಾರಪ್ಪ ತಮ್ಮ ಸೊರಬ ಕ್ಷೇತ್ರದಲ್ಲಿ 2 ಕೋಟಿ 34 ಲಕ್ಷ ರೂ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಿದರು. ಕ್ಷೇತ್ರದ ಮಾಳೆಕೊಪ್ಪ ದಿಂದ ಚಿತ್ರಟ್ಟಿಹಳ್ಳಿ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ದಿಗೆ ಮಾಳೆಕೊಪ್ಪ ಗ್ರಾಮದಲ್ಲಿ ಗುದ್ದಲಿ ಪೊಜೆ ಸಲ್ಲಿಸಿದರು.Body:ಇದು ಅಂದಾಜು 77.15 ಲಕ್ಷದ ಕಾಮಗಾರಿಯಾಗಿದೆ. ನಂತ್ರ ತವನಂದಿ ರಸ್ತೆಯಿಂದ ಕೊರಕೋಡು ಮುಖಾಂತರ ಟಿ.ಜಿ.ಕೊಪ್ಪ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ ಕೊರಕೋಡು ಗ್ರಾಮದಲ್ಲಿ ಗುದ್ದಲಿ ಪೊಜೆ ಸಲ್ಲಿಸಿದರು.Conclusion: ಇದು 157.34 ಲಕ್ಷ ರೂ ಅಂದಾಜು ಕಾಮಗಾರಿಯಾಗಿದೆ. ಈ ವೇಳೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.