ETV Bharat / state

ಅಬ್ಬಾ ಬದುಕಿದವು ಬಡ ಜೀವಗಳು:  KSRTC ಬಸ್​ ಮರಕ್ಕೆ ಡಿಕ್ಕಿ, ತಪ್ಪಿದ ಭಾರಿ ಅನಾಹುತ - ಬಸ್​ ಅಪಘಾತ

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಕೆಎಸ್​ಆರ್​ಟಿಸಿ ವಾಹನ, ಶಿರಸಿ ಕಡೆ ಹೊರಟಿತ್ತು. ಈ ಮಾರ್ಗದಲ್ಲಿ ಬರುವ ಮೆಗ್ಗಾನ್​ ಆಸ್ಪತ್ರೆಯ ಮುಂಭಾಗ ಪೊಲೀಸ್​ ಕ್ಯಾಂಟಿನ್​ ಬಳಿ ಮರಕ್ಕೆ ಡಿಕ್ಕಿ ಹೊಡೆದಿದೆ. ಮರಕ್ಕೆ ಗುದ್ದಿದ ರಭಸಕ್ಕೆ ಬಸ್​​ನ ಗಾಜು ಪುಡಿಪುಡಿಯಾಗಿದೆ.

KSRTC ಬಸ್​ ಮರಕ್ಕೆ ಡಿಕ್ಕಿ
author img

By

Published : May 20, 2019, 4:24 PM IST

ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿದ KSRTC ರಾಜಹಂಸ ಬಸ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಮುಂಭಾಗದ ಮರಕ್ಕೆ ಡಿಕ್ಕಿ ಹೊಡೆದಿದೆ.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಈ ವಾಹನ, ಶಿರಸಿ ಕಡೆ ಹೊರಟಿತ್ತು. ಈ ಮಾರ್ಗದಲ್ಲಿ ಬರುವ ಮೆಗ್ಗಾನ್​ ಆಸ್ಪತ್ರೆಯ ಮುಂಭಾಗ ಪೊಲೀಸ್​ ಕ್ಯಾಂಟಿನ್​ ಬಳಿ ಮರಕ್ಕೆ ಡಿಕ್ಕಿ ಹೊಡೆದಿದೆ. ಮರಕ್ಕೆ ಗುದ್ದಿದ ರಭಸಕ್ಕೆ ಬಸ್​​ನ ಗಾಜು ಪುಡಿಪುಡಿಯಾಗಿದೆ.

ಇನ್ನು ಬಸ್​​​​ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು ಎನ್ನಲಾಗಿದೆ. ಹಾಗೂ ಬಸ್​ ನಗರದಲ್ಲೇ ಸಂಚರಿಸುತ್ತಿದ್ದ ಬಸ್​​​ನ ವೇಗ ಕೂಡ ಕಡಿಮೆ ಇತ್ತು ಎನ್ನಲಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಲಾಗಿದೆ.

Intro:ತಪ್ಪಿದ ಭಾರಿ ದೊಡ್ಡ ಅನಾವುತ
ಚಾಲಕನ ನಿಯಂತ್ರಣ ತಪ್ಪಿದ KSRTC ರಾಜಹಂಸ ಬಸ್, ಮೆಗ್ಗಾನ್ಆಸ್ಪತ್ರೆ ಮುಂಭಾಗ, ಸಾಗರ ರಸ್ತೆಯಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬಸ್ಸಿನ ಮುಂಭಾಗ ಜಖಂ ಆಗಿದೆ. ಗ್ಲಾಸ್ ಪುಡಿ ಪಡಿ ಯಾಗಿದೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ರಾಜಹಂಸ ಬಸ್, ಇಲ್ಲಿಂದ ಶಿರಸಿ ಕಡೆಗೆ ಪ್ರಯಾಣ ಬೆಳೆಸಿತ್ತು. ಮೆಗ್ಗಾನ್ ಆಸ್ಪತ್ರೆಮುಂಭಾಗ, ಪೊಲೀಸ್ ಕ್ಯಾಂಟೀನ್ ಬಳಿ ಬರುತ್ತಿದ್ದಂತೆ ಚಾಲಕನನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದೆ.
ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದಿದ್ದು ಮತ್ತು ಸಿಟಿ ವ್ಯಾಪ್ತಿಯಲ್ಲೇಘಟನೆ ಸಂಭವಿಸಿದ್ದರಿಂದ, ವೇಗ ಕಡಿಮೆ ಇತ್ತು. ಇದರಿಂದಬಸ್ಸಿನಲ್ಲಿದ್ದವರಿಗೆ ಯಾವುದೇ ಹಾನಿಯಾಗಿಲ್ಲ.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.