ETV Bharat / state

ಬಿ ವೈ ವಿಜಯೇಂದ್ರ ಬಳಿ 103 ಕೋಟಿ ಮೌಲ್ಯದ ಆಸ್ತಿ.. ಬಂಗಾರಪ್ಪ ಪುತ್ರರು ಕೋಟಿ‌ ಕೋಟಿ‌ ಒಡೆಯರು - ಕುಮಾರ್ ಬಂಗಾರಪ್ಪ ಆಸ್ತಿ ವಿವರ

ವಿಧಾನಸಭೆ ಚುನಾವಣೆ 2023: ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರ, ಸೊರಬ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಹಾಗೂ ಅದೇ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಆಸ್ತಿ ವಿವರ ಹೀಗಿದೆ.

BJP and congress candidates
ಬಿ.ವೈ ವಿಜಯೇಂದ್ರ ಹಾಗೂ ಬಂಗಾರಪ್ಪ ಸಹೋದರರು
author img

By

Published : Apr 18, 2023, 7:13 AM IST

ಶಿವಮೊಗ್ಗ: ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಪುತ್ರ, ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರ ಅವರು 103,39,79,940 ಕೋಟಿ ಆಸ್ತಿಯ ಒಡೆಯ ಎಂದು ಚುನಾವಣಾ ನಾಮಪತ್ರ ಸಲ್ಲಿಕೆಯ ವೇಳೆ‌ ಘೋಷಿಸಿಕೊಂಡಿದ್ದಾರೆ. ಇವರ ಒಟ್ಟು ಸ್ಥಿರಾಸ್ತಿ- 56,57,66,500 ಕೋಟಿ ರೂ. ಚರಾಸ್ತಿ ಮೌಲ್ಯ 46,82,13,440 ಕೋಟಿ ರೂ.

1,340 ಗ್ರಾಂ ಚಿನ್ನ, 16.25 ಕೆ.ಜಿ ಬೆಳ್ಳಿ ಹಾಗೂ 9.5 ಕ್ಯಾರೆಟ್ ಡೈಮಂಡ್ ಇದೆ. 18,14,02,998 ಕೋಟಿ ರೂ. ಸಾಲ ಮಾಡಿದ್ದಾರೆ. 1,77,78,000 ಕೋಟಿ ಮೌಲ್ಯದ ಕೃಷಿ ಭೂಮಿ, 24,31,55,000 ಕೋಟಿ ರೂ. ಮೌಲ್ಯದ ಕೃಷಿಯೇತ ಭೂಮಿ ಇದೆ. ಜತೆಗೆ ಒಂದು ಟ್ರ್ಯಾಕ್ಟರ್ ಇದೆ. ಇವರ ಪತ್ನಿ ಬಳಿ 21,39,37,804 ಕೋಟಿ ಆಸ್ತಿ ಇದೆ. ಇದರಲ್ಲಿ 13,53,53,349 ಕೋಟಿ ಸ್ಥಿರಾಸ್ತಿ, 7,85,84,455 ಕೋಟಿ ಚರಾಸ್ತಿ ಇದೆ. ಇವರ ಬಳಿ 1,250 ಗ್ರಾಂ ಚಿನ್ನ, 5.6 ಕೆ.ಜಿ ಬೆಳ್ಳಿ, 35.5 ಕ್ಯಾರೆಟ್ ಡೈಮೆಂಡ್ ಇದೆ. ಇವರು 16,37,97,649 ಕೋಟಿ ರೂ. ಸಾಲ ಹೊಂದಿದ್ದಾರೆ. 2,43,95,895 ಕೋಟಿ ರೂ. ಮೌಲ್ಯದ ಕೃಷಿ ಭೂಮಿ, 11,09,57,454 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ ಇದೆ.

ವಿಜಯೇಂದ್ರ ಮಕ್ಕಳಿಬ್ಬರ ಆಸ್ತಿ ವಿವರ: ಮೊದಲ ಮಗಳು ಮೈತ್ರಿ ಅವರ ಹೆಸರಿನಲ್ಲಿ 81,52,150 ಮೌಲ್ಯದ ಚರಾಸ್ತಿ ಹಾಗೂ 733 ಗ್ರಾಂ ಬಂಗಾರವಿದೆ‌. 2ನೇ ಮಗಳು ಝಾನ್ಸಿ ಹೆಸರಿನಲ್ಲಿ 58,08,574 ಚರಾಸ್ತಿ ಹಾಗೂ 250 ಗ್ರಾಂ ಚಿನ್ನವಿದೆ.

ಸೊರಬ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಆಸ್ತಿ ವಿವರ: ಇವರ ಒಟ್ಟು ಆಸ್ತಿ 64,74,40,900 ಕೋಟಿ ರೂಗಳು. 62,29,89,144 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ, ಹಾಗೂ 2,44,51,756 ಚರಾಸ್ತಿ ಹೊಂದಿದ್ದಾರೆ. ಇವರು 1,09,59,017 ರೂ. ಸಾಲ ಹೊಂದಿದ್ದಾರೆ. 200 ಗ್ರಾಂ ಚಿನ್ನ, 4,450 ಗ್ರಾಂ ಬೆಳ್ಳಿ ವಸ್ತುಗಳಿವೆ. 2 ಕಾರು ಹಾಗೂ 1 ಜೀಪು ಇದೆ. 68,05,400 ರೂ.ಮೌಲ್ಯದ 8 ಎಕರೆ 7 ಗುಂಟೆ ಕೃಷಿ‌ಭೂಮಿ‌, 1231 ಚದರ ಅಡಿಯ 24,62,000 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ ಇದೆ. ಇವರ ಪತ್ನಿ ಹೆಸರಿನಲ್ಲಿ 41,500 ರೂ.ಮೌಲ್ಯದ ಸ್ಥಿರಾಸ್ತಿ, 47,45,830 ಮೌಲ್ಯದ ಚರಾಸ್ತಿಯನ್ನು ಹೊಂದಿದ್ದಾರೆ‌. 41,500 ರೂ. ಮೌಲ್ಯದ 11 ಗುಂಟೆ ಕೃಷಿ ಭೂಮಿ ಇದೆ. ಇವರ ಮಗನ ಹೆಸರಿನಲ್ಲಿ 9,84,116 ಮೌಲ್ಯದ ಚರಾಸ್ತಿ ಇದೆ.

ಮಧು ಬಂಗಾರಪ್ಪ ಆಸ್ತಿ ವಿವರ: ಮಧು ಬಂಗಾರಪ್ಪನವರ ಹೆಸರಿನಲ್ಲಿ ಒಟ್ಟು 37,40,25,000 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. 17, 84,87,561 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. 1.25 ಕೋಟಿ ರೂ. ಮೌಲ್ಯದ 2,777.5 ಗ್ರಾಂ ಮೌಲ್ಯ ಚಿನ್ನವನ್ನು‌ ಹೊಂದಿದ್ದಾರೆ. ಇವರ ಬಳಿ 2 ಕಾರು ಇದೆ. 6,91,30,000 ರೂ ಮೌಲ್ಯದ ಕೃಷಿ ಭೂಮಿ ಇದೆ. 20,82,17,000 ರೂ. ಸಾಲ ಹೊಂದಿದ್ದಾರೆ. ಇವರ ಪತ್ನಿಯ ಹೆಸರಿನಲ್ಲಿ 9,95,85,671 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ. 82.73 ಲಕ್ಷ ಮೌಲ್ಯದ 1 ಕೆ.ಜಿ ಮೌಲ್ಯದ ಚಿನ್ನ ಹಾಗೂ ಡೈಮಂಡ್, 25 ಕೆ.ಜಿ ಬೆಳ್ಳಿ‌ ಹೊಂದಿದ್ದಾರೆ. ಇವರು ಸಹ 5,22,50,000 ರೂ. ಸಾಲ ಹೊಂದಿದ್ದಾರೆ.

ಮಗನ ಆಸ್ತಿವಿವರ: ಚರಾಸ್ತಿ- 23192 ರೂ., ಸ್ಥಿರಾಸ್ತಿ - 4,30,00,000 ರೂ. ಕೃಷಿ ಭೂಮಿ - 4,30,00,000 ರೂ. ಹೊಂದಿದ್ದಾರೆ.

ಇದನ್ನೂ ಓದಿ: ಶತ ಕೋಟ್ಯಧಿಪತಿ ಬಳಿ ಕಾರಿಲ್ಲ: ಹಾಲಿ ಶಾಸಕರಿಗೆ ಇದೆಯಂತೆ 8 ಕೋಟಿ ಸಾಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.