ETV Bharat / state

ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಗೌಡರ ಪೆಟ್ರೋಲ್ ಬಂಕ್​ ಮೇಲೆ ಐಟಿ ದಾಳಿ

ನಿನ್ನೆ ಮಧ್ಯಾಹ್ನ ಅಪ್ಪಾಜಿ ಗೌಡರ ಮಗ ಅಜೀತ್ ದಾಖಲೆ ಇಲ್ಲದ 1 ಲಕ್ಷದ 39 ಸಾವಿರ ರೂ ಹಣ ತೆಗೆದುಕೊಂಡು ಹೋಗುವಾಗ ಇದೇ ಅಧಿಕಾರಿಗಳು ದಾಳಿ ನಡೆಸಿದ್ದರು

author img

By

Published : Apr 23, 2019, 2:51 AM IST

ಶಿವಮೊಗ್ಗ: ಭದ್ರಾವತಿ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಗೌಡರ ಒಡೆತನದ ಪೆಟ್ರೋಲ್ ಬಂಕ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಭದ್ರಾವತಿಯ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಮುಂಭಾಗದ ಹೆಚ್​ಪಿ ಕಂಪನಿಯ ಪ್ರಸಾದ್ ಪೆಂಟ್ರೋಲ್ ಬಂಕ್ ಮೇಲೆ ಓಂ ಪ್ರಕಾಶ್, ವಿಕ್ರಮ್ ಹಾಗೂ ಮಂಜೇಶ್ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ನಿನ್ನೆ ಮಧ್ಯಾಹ್ನ ಅಪ್ಪಾಜಿ ಗೌಡರ ಮಗ ಅಜೀತ್ ದಾಖಲೆ ಇಲ್ಲದ 1 ಲಕ್ಷದ 39 ಸಾವಿರ ರೂ ಹಣ ತೆಗೆದುಕೊಂಡು ಹೋಗುವಾಗ ಇದೇ ಅಧಿಕಾರಿಗಳು ದಾಳಿ ನಡೆಸಿದ್ದರು. ನಂತ್ರ ಹಣವನ್ನು ವಶಕ್ಕೆ ಪಡೆದು ಪ್ಲೈಯಿಂಗ್ ಸ್ಕ್ವಾಡ್ ನವರಿಂದ ಕೇಸು ದಾಖಲಿಸಿದ್ದರು.

Intro:ಭದ್ರಾವತಿ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಗೌಡರವರ ಒಡೆತನದ ಪೆಟ್ರೋಲ್ ಬಂಕ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಭದ್ರಾವತಿಯ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಮುಂಭಾಗದ ಹೆಚ್ ಪಿ ಕಂಪನಿಯ ಪ್ರಸಾದ್ ಪೆಂಟ್ರೋಲ್ ಬಂಕ್ ಮೇಲೆ ಓಂ ಪ್ರಕಾಶ್, ವಿಕ್ರಮ್ ಹಾಗೂ ಮಂಜೇಶ್ ರವರ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.Body:ಮಧ್ಯಾಹ್ನ ಅಪ್ಪಾಜಿ ಗೌಡರ ಮಗ ಅಜೀತ್ ದಾಖಲೆ ಇಲ್ಲದ 1 ಲಕ್ಷದ 39 ಸಾವಿರ ರೂ ಹಣ ತೆಗೆದು ಕೊಂಡು ಹೋಗುವಾಗ ಇದೇ ಅಧಿಕಾರಿಗಳು ದಾಳಿ ನಡೆಸಿದ್ದರು.Conclusion: ನಂತ್ರ ಹಣವನ್ನು ವಶಕ್ಕೆ ಪಡೆದು ಪ್ಲೈಯಿಂಗ್ ಸ್ಕ್ವಾಡ್ ನವರಿಂದ ಕೇಸು ದಾಖಲಿಸಿದ್ದರು.

For All Latest Updates

TAGGED:

Ex mla it
ETV Bharat Logo

Copyright © 2024 Ushodaya Enterprises Pvt. Ltd., All Rights Reserved.