ಮೇಲ್ಸೆತುವೆ ನಿರ್ಮಾಣಕ್ಕೆ ಸವಾರರ ಆಗ್ರಹ: ಶೀಘ್ರವೇ ಕಾಮಗಾರಿ ಆರಂಭಿಸಲು ಸಂಸದರ ಭರವಸೆ - ನಗರದ ರೈಲ್ವೆ ಮಾರ್ಗ
ಶಿವಮೊಗ್ಗ ನಗರದ ರೈಲ್ವೆ ಮಾರ್ಗ ಸಂಚಾರದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದ್ದು, ಮ್ಯಾನ್ಯುವಲ್ ಲೆವೆಲ್ ಕ್ರಾಸಿಂಗ್ ತೆಗೆದು ಮೇಲ್ಸೆತುವೆ ನಿರ್ಮಿಸಲು ಸವಾರರು ಆಗ್ರಹಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆ ಮಾರ್ಗ ಇದಾಗಿದ್ದು. ನಿತ್ಯ ವಾಹನ ಸವಾರರ ಪರದಾಡುತ್ತಿದ್ದು. ನಗರದಲ್ಲಿ ಮೂರು ಮೇಲ್ಸೆತುವೆ ಕಾಮಗಾರಿ ಶೀಘ್ರದಲ್ಲೆ ಪ್ರಾರಂಭವಾಗುವ ಭರವಸೆ ನೀಡಿದ ಸಂಸದ ಬಿ.ವೈ.ರಾಘವೇಂದ್ರ
ಸಂಸದ ಬಿ.ವೈ.ರಾಘವೇಂದ್ರ