ETV Bharat / state

ಶಿವಮೊಗ್ಗದಲ್ಲಿ ಧಾರಾಕಾರ ಮಳೆ..ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ

ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಮಳೆಯ ಪ್ರಮಾಣ, ಜಲಾಶಯಗಳಲ್ಲಿನ ನೀರಿನ ಮಟ್ಟ ಜೊತೆಗೆ ಮಳೆ ಹಾನಿಯ ಮಾಹಿತಿ ಇಲ್ಲಿದೆ.

heavy rain in shivamogga
ಶಿವಮೊಗ್ಗದಲ್ಲಿ ಧಾರಾಕಾರ ಮಳೆ
author img

By

Published : Jul 14, 2022, 8:05 PM IST

ಶಿವಮೊಗ್ಗ: ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಹಳ್ಳ ಕೊಳ್ಳಗಳಿಗೆ ಹೆಚ್ಚಿನ ನೀರು ಹರಿದು ಬಂದಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ. ಕೃಷಿ ಚಟುವಟಿಕೆಗಳು ಕೂಡ ಚುರುಕಾಗಿದೆ.

ಶಿವಮೊಗ್ಗದಲ್ಲಿ ಧಾರಾಕಾರ ಮಳೆ

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 351.90 ಮಿ.ಮೀ ಮಳೆಯಾಗಿದೆ. ಸರಾಸರಿ 50.27 ಮಿ.ಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಮಿ.ಮೀ ಇದ್ದು, ಈವರೆಗೆ ಸರಾಸರಿ 458.53 ಮಿ.ಮೀ ಮಳೆ ದಾಖಲಾಗಿದೆ.

ಜಿಲ್ಲೆಯಲ್ಲಿ ಮಳೆಯ ಪ್ರಮಾಣ:

  • ಶಿವಮೊಗ್ಗ: 20.30 ಮಿ.ಮೀ
  • ಭದ್ರಾವತಿ: 18.10 ಮಿ.ಮೀ
  • ತೀರ್ಥಹಳ್ಳಿ: 116.10 ಮಿ.ಮೀ
  • ಸಾಗರ: 53.90 ಮಿ.ಮೀ
  • ಶಿಕಾರಿಪುರ: 21.50 ಮಿ.ಮೀ
  • ಸೊರಬ: 40.50 ಮಿ.ಮೀ
  • ಹೊಸನಗರ: 81.50 ಮಿ.ಮೀ

ಜಲಾಶಯಗಳಲ್ಲಿ ನೀರಿನ ಮಟ್ಟ:

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1,819 ಅಡಿ
  • ಇಂದಿನ ಮಟ್ಟ: 1,787.3 ಅಡಿ
  • ಒಳಹರಿವು: 56,138.00 ಕ್ಯೂಸೆಕ್
  • ಹೊರಹರಿವು: 87.85 ಕ್ಯೂಸೆಕ್
  • ಕಳೆದ ವರ್ಷ ಈ ದಿನದ ನೀರಿನ ಮಟ್ಟ: 1,786.05 ಅಡಿ

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಮಟ್ಟ: 183.2 ಅಡಿ
  • ಒಳಹರಿವು: 43,051.00 ಕ್ಯೂಸೆಕ್
  • ಹೊರಹರಿವು: 1,037.00 ಕ್ಯೂಸೆಕ್
  • ಕಳೆದ ವರ್ಷ ಈ ದಿನದ ನೀರಿನ ಮಟ್ಟ: 157.4 ಅಡಿ

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಅಡಿ
  • ಇಂದಿನ ಮಟ್ಟ: 587.11ಅಡಿ
  • ಒಳಹರಿವು: 59,200 ಕ್ಯೂಸೆಕ್
  • ಹೊರಹರಿವು: 59,200 ಕ್ಯೂಸೆಕ್
  • ಕಳೆದ ವರ್ಷ ಈ ದಿನದ ನೀರಿನ ಮಟ್ಟ: 588.24 ಅಡಿ

ಮಾಣಿ ಜಲಾಶಯ

  • ಗರಿಷ್ಠ ಮಟ್ಟ: 595 ಎಂಎಸ್‍ಎಲ್‍
  • ಇಂದಿನ ಮಟ್ಟ: 580.70 ಎಂಎಸ್‍ಎಲ್‍
  • ಒಳಹರಿವು: 9,606 ಕ್ಯೂಸೆಕ್
  • ಹೊರಹರಿವು: 0 ಕ್ಯೂಸೆಕ್
  • ಕಳೆದ ವರ್ಷ ಈ ದಿನದ ನೀರಿನ ಮಟ್ಟ: 574.60 ಎಂಎಸ್‍ಎಲ್‍

ಪಿಕ್‍ಅಪ್ ಜಲಾಶಯ

  • ಗರಿಷ್ಠ ಮಟ್ಟ: 563.88 ಎಂಎಸ್‍ಎಲ್‍
  • ಇಂದಿನ ಮಟ್ಟ: 562.56 ಎಂಎಸ್‍ಎಲ್‍
  • ಒಳಹರಿವು: 4,878 ಕ್ಯೂಸೆಕ್
  • ಹೊರಹರಿವು: 3,830 ಕ್ಯೂಸೆಕ್
  • ಕಳೆದ ವರ್ಷ ಈ ದಿನದ ನೀರಿನ ಮಟ್ಟ: 562.30 ಎಂಎಸ್‍ಎಲ್‍

ಚಕ್ರ ಜಲಾಶಯ

  • ಗರಿಷ್ಠ ಮಟ್ಟ: 580.57 ಎಂಎಸ್‍ಎಲ್‍
  • ಇಂದಿನ ಮಟ್ಟ: 575.70 ಎಂಎಸ್‍ಎಲ್‍
  • ಒಳಹರಿವು: 2,341 ಕ್ಯೂಸೆಕ್
  • ಹೊರಹರಿವು: 1,245 ಕ್ಯೂಸೆಕ್
  • ಕಳೆದ ವರ್ಷ ಈ ದಿನದ ನೀರಿನ ಮಟ್ಟ: 572.60 ಎಂಎಸ್‍ಎಲ್‍

ಸಾವೆಹಕ್ಲು ಜಲಾಶಯ

  • ಗರಿಷ್ಠ ಮಟ್ಟ: 583.70 ಎಂಎಸ್‍ಎಲ್‍
  • ಇಂದಿನ ಮಟ್ಟ: 582.38 ಎಂಎಸ್‍ಎಲ್‍
  • ಒಳಹರಿವು: 2,680 ಕ್ಯೂಸೆಕ್
  • ಹೊರಹರಿವು: 345 ಕ್ಯೂಸೆಕ್
  • ಕಳೆದ ವರ್ಷ ಈ ದಿನದ ನೀರಿನ ಮಟ್ಟ: 579.48 ಎಂಎಸ್‍ಎಲ್‍

ಇದನ್ನೂ ಓದಿ: ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಭರ್ತಿ.. ಧರೆಗುರುಳಿದ ವಿದ್ಯುತ್ ಕಂಬಗಳು

ಮಳೆಗೆ ಭಾರಿ ಅನಾಹುತ ಆಗಿವೆ. 201 ಮನೆಗಳು ಬಾಗಶಃ ಹಾನಿಯಾಗಿದ್ದರೆ, 90 ಮೆನೆಗಳು ಸಂಪೂರ್ಣ ಹಾನಿಯಾಗಿದೆ. ಮಳೆಗೆ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. 6 ಜಾನುವಾರುಗಳು ಸಾವನ್ನಪ್ಪಿವೆ. 27 ಕೊಟ್ಟಿಗೆಗಳು ಕುಸಿದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.