ETV Bharat / state

ಸಾಗರದಲ್ಲಿ ಹರತಾಳು ಹಾಲಪ್ಪರಿಂದ ಹಾಲು ಹಂಚಿಕೆ - ಶಾಸಕ ಹರತಾಳು ಹಾಲಪ್ಪ

ಸಾಗರದ ಕೆಲ ಬಡಾವಣೆಯಲ್ಲಿ ಶಾಸಕ ಹರತಾಳು ಹಾಲಪ್ಪ ಹಾಲು ಹಂಚಿದರು. ಎಲ್ಲರೂ ಕೊರೊನಾ ವೈರಸ್​ನಿಂದ ದೂರವಿರಿ ಎಂದು ಈ ವೇಳೆ ಅವರು ಸಲಹೆ ನೀಡಿದರು.

milk
milk
author img

By

Published : Apr 4, 2020, 12:55 PM IST

ಶಿವಮೊಗ್ಗ: ಕೊರೊನಾ ಎಫೆಕ್ಟ್​ನಿಂದ ಕೆಎಂಎಫ್​ನಲ್ಲಿ ಸಂಗ್ರಹವಾಗುತ್ತಿರುವ ಹೆಚ್ಚುವರಿ ಹಾಲನ್ನು ಸಾಗರ ಶಾಸಕ ಹರತಾಳು ಹಾಲಪ್ಪ ಸ್ಲಂ ನಿವಾಸಿಗಳಿಗೆ ಹಂಚಿದ್ದಾರೆ.

ಸಾಗರದಲ್ಲಿ ಹಾಲು ಹಂಚಿಕೆ

ಸಾಗರದ ಬಡವರು ಇರುವ ಕೆಲ ಬಡಾವಣೆಯಲ್ಲಿ ಸ್ವತಃ ತಾವೇ ಮನೆ ಮನೆಗೆ ತೆರಳಿ ಹಾಲು ಹಂಚಿದರು.

free milk distribution in shimogga
ಸಾಗರದಲ್ಲಿ ಹಾಲು ಹಂಚಿಕೆ
free milk distribution in shimogga
ಸಾಗರದಲ್ಲಿ ಹಾಲು ಹಂಚಿಕೆ

ಈ ವೇಳೆ ಎಲ್ಲರೂ ಕೊರೊನಾ ವೈರಸ್​ನಿಂದ ದೂರವಿರಿ. ಸ್ವಚ್ಚತೆ ಕಾಪಾಡಿ, ನಿಮ್ಮ ಜೀವವನ್ನು ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು. ನಗರಸಭೆ ಸದಸ್ಯರು, ನಗರಸಭೆ ಅಧಿಕಾರಿಗಳು ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.