ETV Bharat / state

ಮಲೆನಾಡಿನ ಸಂಪ್ರದಾಯಿಕ ಆಹಾರ ಮೇಳ: ಜೋಳದ ರೊಟ್ಟಿ, ಕೊಟ್ಟೆ ಕಡುಬು ಸವಿದ ಜನ

author img

By

Published : Nov 4, 2019, 8:21 PM IST

Updated : Nov 4, 2019, 9:10 PM IST

ಸಾಗರದ ಅಣಲೆಕೊಪ್ಪದ ರಾಜಗುರು ಕಲ್ಯಾಣ ಕೇಂದ್ರದಲ್ಲಿ ಮಲೆನಾಡಿನ ಸಂಪ್ರದಾಯಿಕ ಆಹಾರ ಮೇಳ ಆಯೋಜನೆ ಮಾಡಲಾಗಿತ್ತು. ಈ ಮೇಳದಲ್ಲಿ ಬಿಳಿ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಮಲೆನಾಡಿನ ಕೊಟ್ಟೆ ಕಡುಬು, ಜೋನಿ ಬೆಲ್ಲಾ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಇಡಲಾಗಿತ್ತು. ಮೇಳಕ್ಕೆ ಬಂದ ಜನ ಬಾಯಿ ಚಪ್ಪರಿಸಿಕೊಂಡು ಆಹಾರವನ್ನು‌ ಸವಿದು ಫುಲ್​ ಎಂಜಾಯ್​ ಮಾಡಿದರು.

Food festival

ಶಿವಮೊಗ್ಗ: ಮಲೆನಾಡಿನ ಆಹಾರ ಪದಾರ್ಥಗಳನ್ನು ನವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸಾಗರದ ಅಣಲೆಕೊಪ್ಪದ ರಾಜಗುರು ಕಲ್ಯಾಣ ಕೇಂದ್ರದಲ್ಲಿ ಮಲೆನಾಡಿನ ಸಂಪ್ರದಾಯಿಕ ಆಹಾರ ಮೇಳ ಆಯೋಜನೆ ಮಾಡಲಾಗಿತ್ತು.

ಮಲೆನಾಡಿನ ಸಂಪ್ರದಾಯಿಕ ಆಹಾರ ಮೇಳ

ಇಲ್ಲಿರುವ ಕೆಳದಿ ರಾಜಗುರು ಹೀರೆಮಠ ಈ ಆಹಾರ ಮೇಳವನ್ನು ಆಯೋಜನೆ ಮಾಡಿತ್ತು. ಕಣ್ಮರೆಯಾಗುತ್ತಿರುವ ಮಲೆನಾಡಿನ ವಿವಿಧ ಆಹಾರ ಪದಾರ್ಥಗಳನ್ನು ನವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ಬಿಳಿ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಮಲೆನಾಡಿನ ಕೊಟ್ಟೆ ಕಡುಬು, ಜೋನಿ ಬೆಲ್ಲಾ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಇಡಲಾಗಿತ್ತು.

ಈ ಆಹಾರ ಪದಾರ್ಥಗಳಿಗೆ ಕಡಿಮೆ ದರವನ್ನು ನಿಗದಿ ಮಾಡಲಾಗಿತ್ತು. ಆಹಾರ ಮೇಳಕ್ಕೆ ಕುಟುಂಬ ಸಮೇತರಾಗಿ ಬಂದ ಜನ ಬಾಯಿ ಚಪ್ಪರಿಸಿಕೊಂಡು ಆಹಾರವನ್ನು‌ ಸವಿಸಿ ಎಂಜಾಯ್​ ಮಾಡಿದರು. ಇನ್ನು ಈ ಮೇಳ ಯಶಸ್ಸು ಆದ ಕಾರಣ ಪ್ರತಿ ಭಾನುವಾರ ಮೇಳವನ್ನು ನಡೆಸಲು ಕಳದಿ ಹೀರೆಮಠದ ಮಹೇಶ್ವರ ಶಿವಚಾರ್ಯ ಸ್ವಾಮಿಜೀಗಳು‌ ಆದೇಶ ಮಾಡಿದ್ದಾರೆ.

Intro:ಮಲೆನಾಡಿನ ಸಂಪ್ರದಾಯಿಕ ಆಹಾರ ಮೇಳ: ಜೋಳದ ರೊಟ್ಟಿ, ಕೊಟ್ಟೆ ಕಡುಬು ಸವಿದ ಜನ.

ಶಿವಮೊಗ್ಗ: ಸಾಗರದ ಅಣಲೆಕೊಪ್ಪದ ರಾಜಗುರು ಕಲ್ಯಾಣ ಕೇಂದ್ರದಲ್ಲಿ ಮಲೆನಾಡಿನ ಸಂಪ್ರದಾಯಿಕ ಆಹಾರ ಮೇಳ ಆಯೋಜನೆ ಮಾಡಲಾಗಿತ್ತು. ಕಣ್ಮರೆಯಾಗುತ್ತಿರುವ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಮಲೆನಾಡಿನ ಕೊಟ್ಟೆ ಕಡುಬು, ಜೋನಿ ಬೆಲ್ಲಾ ಸೇರಿದಂತೆ ವಿವಿಧ ಮಲೆನಾಡಿನ ಆಹಾರ ಪಧಾರ್ಥಗಳನ್ನು ನವ ಪಿಳಿಗೆಗೆ ಪರಿಚಯಿಸುವ ಮೂಲಕ ಸಂಪ್ರದಾಯಿಕ ಆಹಾರವನ್ನು ಉಳಿಸುವ ನಿಟ್ಟಿನಲ್ಲಿ ಬಂದಗದ್ದೆಯ ಕಳದಿ ರಾಜಗುರು ಹೀರೆಮಠ ಆಹಾರ ಮೇಳವನ್ನು ಆಯೋಜಿಸಿತ್ತು.Body: ಇಲ್ಲಿ ಮಹಿಳೆಯರು ಬಿಬಿ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಜೋನಿ ಬೆಲ್ಲ, ಮಲೆನಾಡಿನ ಪ್ರಸಿದ್ದ ತಿನಿಸು ಕೊಟ್ಟೆ ಕಡುಬು ಸೇರಿದಂತೆ ಹಲವು ಆಹಾರ ಪದಾರ್ಥಗಳನ್ನು ತಯಾರು ಮಾಡಿ ನೀಡಲಾಗುತ್ತಿತ್ತು. ಇವುಗಳಿಗೆ ಕಡಿಮೆ ದರವನ್ನು ನಿಗದಿ ಮಾಡಲಾಗಿತ್ತು. ಆಹಾರ ಮೇಳಕ್ಕೆ ಬಂದ ಸಾಗರದ ಜನ ಪುಲ್ ಖುಷ್ ಆಗಿ ಬಾಯಿ ಚಪ್ಪರಿಸಿ ಕೊಂಡು ಸಂಪ್ರದಾಯಿಕ ಆಹಾರವನ್ನು‌ ಸವಿದರು. ಕುಟುಂಬ ಸಮೇತರಾಗಿ ಬಂದ ಜನ ಸಂಡೆಯನ್ನು ಮರೆತು ಹೋಗಿದ್ದ ಆಹಾರವನ್ನು ತಿಂದು ಪುಲ್ ಎಂಜಾಯ್ ಮಾಡಿದರು.Conclusion:ಆಹಾರ ಮೇಳಕ್ಕೆ ಬಂದ ಸಾಗರದ ಜನ ಪುಲ್ ಖುಷ್ ಆಗಿ ಬಾಯಿ ಚಪ್ಪರಿಸಿ ಕೊಂಡು ಸಂಪ್ರದಾಯಿಕ ಆಹಾರವನ್ನು‌ ಸವಿದರು. ಕುಟುಂಬ ಸಮೇತರಾಗಿ ಬಂದ ಜನ ಸಂಡೆಯನ್ನು ಮರೆತು ಹೋಗಿದ್ದ ಆಹಾರವನ್ನು ತಿಂದು ಪುಲ್ ಎಂಜಾಯ್ ಮಾಡಿದರು. ಆಹಾರ‌ ಮೇಳ ಯಶಸ್ಸು ಆದ ಕಾರಣ ಪ್ರತಿ ಭಾನುವಾರ ಮೇಳವನ್ನು ನಡೆಸಲು ಕಳದಿ ಹೀರೆಮಠದ ಮಹೇಶ್ವರ ಶಿವಚಾರ್ಯ ಸ್ವಾಮಿಜೀಗಳು‌ ಆದೇಶ ಮಾಡಿದ್ದಾರೆ.

ಬೈಟ್: ದಿನೇಶ್ ವರದಹಳ್ಳಿ( ಬಿಳಿ ಶರ್ಟ್)

ಬೈಟ್: ರಾಜೇಂದ್ರ ಆವಿನಹಳ್ಳಿ. ಮಠದ ಸದಸ್ಯರು( ಬಿಳಿ ಬುಬ್ಬಾ)
Last Updated : Nov 4, 2019, 9:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.