ETV Bharat / state

ಮನೆಗೆ ನುಗ್ಗಿದ ನೀರು: 4 ತಿಂಗಳ ಹಸುಗೂಸು ರಕ್ಷಿಸಿದ ಅಗ್ನಿಶಾಮಕದಳ - ಭಾರೀ ಮಳೆ ಹಿನ್ನೆಲೆ 4 ತಿಂಗಳ ಹಸುಗೂಸನ್ನು ರಕ್ಷಿಸಿದ ಅಗ್ನಿಶಾಮಕದಳ

ವಿದ್ಯಾನಗರದ 13 ನೇ ಕ್ರಾಸ್ ನಲ್ಲಿ 4 ತಿಂಗಳ ಹಸುಗೂಸನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಿಸಿದ್ದಾರೆ. ಜೊತೆಗೆ ಭಾಗ್ಯಮ್ಮ(50) ಕಿರಣ್(40), ನಾಗವೇಣಿ(27), ದೀಕ್ಷಾ(20) ಎಂಬುವರನ್ನು ರಬ್ಬರ್ ಬೋಟ್ ನಲ್ಲಿ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದಾರೆ.

firefighters who rescued baby in shimoga

author img

By

Published : May 19, 2022, 10:07 PM IST

ಶಿವಮೊಗ್ಗ: ಕಳೆದ 24 ಗಂಟೆಯಿಂದ ಎಡಬಿಡದೆ ಮಳೆ ಬಿಡದೆ ಸುರಿಯುತ್ತಿದೆ. ಇದರಿಂದ ಅನೇಕ ಬಡಾವಣೆಗಳು ಜಲಾವೃತವಾಗಿವೆ. ನಿರಂತರ ಮಳೆಗೆ ತುಂಗಾ ನದಿಗೆ ನೀರು ಬಿಡುತ್ತಿರುವುದರಿಂದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುತ್ತಿದೆ.

ಈ ವೇಳೆ ಅಗ್ನಿಶಾಮಕ ದಳದವರು ವಿದ್ಯಾನಗರದ 13 ನೇ ಕ್ರಾಸ್ ನಲ್ಲಿ 4 ತಿಂಗಳ ಹಸುಗೂಸು ರಕ್ಷಿಸಿದ್ದಾರೆ. ಜೊತೆಗೆ ಭಾಗ್ಯಮ್ಮ(50) ಕಿರಣ್(40), ನಾಗವೇಣಿ(27), ದೀಕ್ಷಾ(20) ಎಂಬುವರನ್ನು ಅಗ್ನಿಶಾಮಕದಳ ರಬ್ಬರ್ ಬೋಟ್ ನಲ್ಲಿ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅಗ್ನಿಶಾಮಕದಳದ ಅಶೋಕ್ ಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.

ಇದನ್ನೂ ಓದಿ: ಕೊಡಗಿನಲ್ಲಿ ಅನಾಹುತ ಸೃಷ್ಟಿಸಿದ ವರುಣ: ಜನಜೀವನ ಅಸ್ತವ್ಯಸ್ತ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.