ETV Bharat / state

ಕೂಡಿಟ್ಟ ಹಣ ಪಿಎಂ ಫಂಡ್​ಗೆ ನೀಡಿ ಮಾದರಿಯಾದ ವೃದ್ಧೆ - PM relief fund

ಶಿವಮೊಗ್ಗದಲ್ಲಿ ವೃದ್ಧೆ ತಾವು ಕೂಡಿಟ್ಟಿದ್ದ ಹಣವನ್ನು ಕೊರೊನಾ ರಿಲೀಫ್​ ಫಂಡ್​ಗೆ ನೀಡಿ ಗಮನ ಸೆಳೆದಿದ್ದಾರೆ

ಕೂಡಿಟ್ಟ ಹಣವನ್ನು ಪಿಎಂ ಫಂಡ್​ಗೆ ನೀಡಿ ಮಾದರಿಯಾದ ವೃದ್ಧೆ

author img

By

Published : Apr 28, 2020, 11:41 PM IST

ಶಿವಮೊಗ್ಗ: ವೃದ್ಧೆಯೊಬ್ಬರು ತಾವು ಕೊಡಿಟ್ಟ ಹಣವನ್ನು ಪಿಎಂ ಕೇರ್ಸ್​​​​​​​ ಫಂಡ್ ಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಜಿಲ್ಲೆಯ ಸಾಗರ ತಾಲೂಕು ಖಂಡಿಕಾ ಗ್ರಾಮದ ಪದ್ಮಾವತಮ್ಮ ಎಂಬ 65 ವರ್ಷದ ವೃದ್ಧೆಯೊಬ್ಬರು ತಾನು ಕೂಡಿಟ್ಟ 2,800 ರೂ. ಹಣವನ್ನು ಪಿಎಂ ಕೊರೊನಾ ಫಂಡ್​ಗೆ ಹೇಗೆ ಹಣ ಕಳುಹಿಸಬೇಕು ಎಂದು ಗ್ರಾಮದ ಪೋಸ್ಟ್ ಆಫೀಸ್ ನಲ್ಲಿ ವಿಚಾರಿಸಿದಾಗ ಪೋಸ್ಟ್ ಆಫೀಸ್ ನ ಮಂಜಪ್ಪನವರು ಸಹಾಯಕ್ಕೆ ಬಂದಿದ್ದಾರೆ.

ತಕ್ಷಣ ಪದ್ಮಾವತಮ್ಮ ಮಂಜಪ್ಪನವರಿಗೆ ತಮ್ಮ ಬಳಿ ಇದ್ದ 2,800 ರೂ. ಹಣವನ್ನು‌ ನೀಡಿದ್ದಾರೆ. ಮಂಜಪ್ಪನವರು ಆ ದುಡ್ಡನ್ನು ಪಿಎಂ ಪರಿಹಾರ ನಿಧಿಗೆ ತಲುಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.