ETV Bharat / state

ಹೋಟೆಲ್ ಉದ್ಯಮಿಯ ಆರ್​ಸಿಬಿ ಪ್ರೇಮ: ಬಿಲ್​ನಲ್ಲಿ ಈ ಸಲ ಕಪ್ ನಮ್ದೆ ಎಂದು ಪ್ರಿಂಟ್! - e sala cup namde

ಆರ್​ಸಿಬಿ ಅಭಿಮಾನಿಯೊಬ್ಬರು ತಾವು ನಡೆಸುವ ಹೋಟೆಲ್​ ಬಿಲ್​ನಲ್ಲಿ ಈ ಸಲ ಕಪ್ ನಮ್ದೆ ಎಂದು ಪ್ರಿಂಟ್ ಹಾಕಿಸಿ ಅಭಿಮಾನ ಮೆರೆದಿದ್ದಾರೆ.

e sala cup namde  Print  in hotel bill !
ಬಿಲ್​ನಲ್ಲಿ ಈ ಸಲ ಕಪ್ ನಮ್ದೆ ಎಂದು ಪ್ರಿಂಟ್!
author img

By

Published : Apr 9, 2021, 9:29 PM IST

ಶಿವಮೊಗ್ಗ: ಆರ್​ಸಿಬಿ ತಂಡ ಐಪಿಎಲ್​ನಲ್ಲಿ ಕಪ್ ಗೆಲ್ಲದೇ ಹೋದ್ರು, ಆರ್​ಸಿಬಿ ಟೀಂ ಮೇಲೆ ಅಭಿಮಾನಿಗಳ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ. ಜಿಲ್ಲೆಯ‌ ಸಾಗರ ಪಟ್ಟಣದ ಹೋಟೆಲ್ ಉದ್ಯಮಿಯೊಬ್ಬರು ತಮ್ಮ ಹೋಟೆಲ್ ಬಿಲ್​ನಲ್ಲಿ ಈ ಸಲ ಕಪ್ ನಮ್ದೆ ಎಂದು ಪ್ರಿಂಟ್ ಹಾಕಿಸಿ ಅಭಿಮಾನ ಮೆರೆದಿದ್ದಾರೆ.

e sala cup namde  Print  in hotel bill !
ಬಿಲ್​ನಲ್ಲಿ ಈ ಸಲ ಕಪ್ ನಮ್ದೆ ಎಂದು ಪ್ರಿಂಟ್!

ಆರ್​ಸಿಬಿ ಅಭಿಮಾನಿಗಳು ಟೀ ಶರ್ಟ್ ಸೇರಿದಂತೆ ವಿವಿಧ ಬಗೆಯಲ್ಲಿ ಪ್ರತ್ಯೇಕವಾಗಿ ಅಭಿಮಾನ ತೋರಿಸುತ್ತಿದ್ದಾರೆ. ಆದರೆ, ಸಾಗರದಲ್ಲಿ‌ ಸದ್ಗುರು ಎಂಬ ಹೆಸರಿನ ಹೋಟೆಲ್ ನಡೆಸುತ್ತಿರುವ ಸಂತೋಷ್ ಎಂಬುವವರು ಆರ್​ಸಿಬಿ ಅಭಮಾನಿ ಆಗಿದ್ದು, ಐಪಿಎಲ್​ನಲ್ಲಿ ಆರ್​ಸಿಬಿ ಕಪ್ ಗೆಲ್ಲಲ್ಲಿ ಎಂಬ ಮಹಾದಾಸೆ ಹೊಂದಿದ್ದಾರೆ.

ಜೊತೆಗೆ ತನ್ನ ಪ್ರೀತಿಯ ಬಜಾಜ್ ಚೇತಕ್ ಬೈಕ್ ಮೇಲೂ ಸಹ ಈ ಸಲ ಕಪ್ ನಮ್ದೆ ಎಂದು ಬರೆಸುವ ಮೂಲಕ ಆರ್​ಸಿಬಿ ತಂಡಕ್ಕೆ ಶುಭ ಕೋರಿದ್ದಾರೆ. ಏನೇ ಆಗಲಿ ಈ ಬಾರಿಯಾದರೂ ಆರ್ ಸಿ ಬಿ ಕಪ್ ಗೆಲ್ಲಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.