ETV Bharat / state

ಕೋಣಂದೂರಿನ ನಾಡ ಕಚೇರಿ ಸಿಬ್ಬಂದಿಗೆ ಕೊರೊನಾ: ತೀರ್ಥಹಳ್ಳಿ ತಾಲೂಕು ಕಚೇರಿ ಸೀಲ್ ಡೌನ್ - Shimoga latest news

ಕೋಣಂದೂರಿನ ನಾಡ ಕಚೇರಿ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಹಿನ್ನೆಲೆಯಲ್ಲಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.

Shimoga
Shimoga
author img

By

Published : Jul 25, 2020, 5:23 PM IST

ಶಿವಮೊಗ್ಗ: ನಾಡ ಕಚೇರಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಕೋಣಂದೂರಿನ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.

ಸೋಂಕಿತ ವ್ಯಕ್ತಿ ತೀರ್ಥಹಳ್ಳಿ ತಾಲೂಕು ಕಚೇರಿ ಹಾಗೂ ಮಂಡಗದ್ದೆಯ ನಾಡ ಕಚೇರಿಗೂ ಹೋಗಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಚೇರಿಗಳನ್ನು ಸೀಲ್ ಡೌನ್ ಮಾಡಲಾಗಿದೆ.

ತೀರ್ಥಹಳ್ಳಿ ತಾಲೂಕು ಕಚೇರಿ ಸೇರಿದಂತೆ ಅಕ್ಕ ಪಕ್ಕದ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ತಾಲೂಕು ಕಚೇರಿ ಹಾಗೂ ಎರಡು ನಾಡ ಕಚೇರಿಗಳನ್ನು ಸ್ಯಾನಿಟೈಸ್​​​ ಮಾಡಲಾಗಿದೆ. ಮೂರು ಕಚೇರಿಗಳನ್ನು ಸೋಮವಾರದವರೆಗೂ ಬಂದ್ ಮಾಡುವ ನಿರ್ಧಾರಕ್ಕೆ ತಾಲೂಕು ಆಡಳಿತ ಬಂದಿದೆ. ತೀರ್ಥಹಳ್ಳಿಯಲ್ಲೇ ಹತ್ತಕ್ಕೂ‌ ಅಧಿಕ ಕಡೆ ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.