ETV Bharat / state

9 ತಿಂಗಳ ಗರ್ಭಿಣಿಯಾದರೂ ಕೊರೊನಾ ವಾರಿಯರ್‌.. ತಾಯಂದಿರ ದಿನದ ಸಾರ್ಥಕತೆ!! - ತೀರ್ಥಹಳ್ಳಿ

ಪ್ರತಿದಿನದ ಗಾಜನೂರಿನಿಂದ ತೀರ್ಥಹಳ್ಳಿಗೆ ಓಡಾಡುವ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ರಾಜ್ಯದ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಕೂಡ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

Nurse
ನರ್ಸ್
author img

By

Published : May 10, 2020, 1:58 PM IST

ಶಿವಮೊಗ್ಗ : ನರ್ಸ್​ವೊಬ್ಬರು 9 ತಿಂಗಳ ಗರ್ಭಿಣಿಯಾಗಿದ್ದರೂ ಸಹ ಕರ್ತವ್ಯ ನಿರ್ವಹಿಸುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ರೂಪ ಎಂಬ ನರ್ಸ್ ಕಳೆದ 8 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಈಗ 9 ತಿಂಗಳ ಗರ್ಭಿಣಿಯಾಗಿದ್ದಾರೆ. ಆದರೂ ಸಹ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ಕೊರೊನಾ ಡ್ಯೂಟಿಯಲ್ಲಿರುವ ತುಂಬು ಗರ್ಭಿಣಿ ಈ ನರ್ಸ್..

ಇದನ್ನೂ ಓದಿ..;ತುಂಬು ಗರ್ಭಿಣಿ ನಿತ್ಯ 120 ಕಿ.ಮೀ ಪ್ರಯಾಣಿಸಿ ಕರ್ತವ್ಯ... ಈ ಕೊರೊನಾ ವಾರಿಯರ್‌ಗೆ ಸಿಎಂ ಹೀಗಂದರು..

ಇವರು ಶಿವಮೊಗ್ಗ ತಾಲೂಕು ಗಾಜನೂರಿನಲ್ಲಿ ವಾಸವಾಗಿದ್ದಾರೆ. ಪ್ರತಿದಿನದ ಗಾಜನೂರಿನಿಂದ ತೀರ್ಥಹಳ್ಳಿಗೆ ಓಡಾಡುವ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ರಾಜ್ಯದ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಕೂಡ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.