ETV Bharat / state

ಕನ್ನಡದ ಕೋಟ್ಯಾಧಿಪತಿಯಲ್ಲಿ 12.5 ಲಕ್ಷ ಗೆದ್ದ ಪೇದೆ... ಎಸ್​ಪಿಯಿಂದ ಅಭಿನಂದನೆ - Congratulations from the Superintendents

ಕನ್ನಡದ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ 12. 5 ಲಕ್ಷ ಗೆದ್ದ ಪೇದೆಗೆ ಎಸ್​ಪಿ ಅಭಿನಂದನೆ ಸಲ್ಲಿಸಿದರು.

ವರಿಷ್ಠಾಧಿಕಾರಿಗಳಿಂದ ಅಭಿನಂದನೆ
author img

By

Published : Aug 28, 2019, 3:26 AM IST

ಶಿವಮೊಗ್ಗ: ಕನ್ನಡದ ಕೋಟ್ಯಾಧಿಪತಿಯಲ್ಲಿ 12. 5 ಲಕ್ಷ ಗೆದ್ದ ಪೊಲೀಸ್ ಸಿಬ್ಬಂದಿವೋರ್ವರನ್ನು ಪೊಲೀಸ್ ವರಿಷ್ಠಾಧಿಕಾರಿ ಅಭಿನಂದಿಸಿದರು.

ಜಿಲ್ಲೆಯ ಕುಂಸಿ ಪೋಲಿಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಗೋವರ್ಧನ್.ಟಿ ಅವರು ಕನ್ನಡದ ಖಾಸಗಿ ವಾಹಿನಿಯೊಮದರಲ್ಲಿ ಪ್ರಸಾರ ವಾಗುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ದಲ್ಲಿ 12. 5 ಲಕ್ಷ ಮೊತ್ತವನ್ನು ಗೆದ್ದಿದ್ದರಿಂದ ಅವರಿಗೆ ಪೊಲೀಸ್​​ ಇಲಾಖೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ಇನ್ನು ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜು ಅವರು ಪೇದೆ ಅವರ ಕಾರ್ಯಕ್ರಮವನ್ನು ಮೆಚ್ಚಿದ್ದಲ್ಲದೇ, ಗೋವರ್ಧನ್ ಅವರನ್ನು ಕರೆಸಿ ಅಭಿನಂದಿಸಿದರು.

Intro:ಶಿವಮೊಗ್ಗ,
ಕನ್ನಡದ ಕೋಟ್ಯಾಧಿಪತಿಯಲ್ಲಿ ೧೨.೫ ಲಕ್ಷ ಗೆದ್ದ ಪೋಲಿಸ್ ಸಿಬ್ಬಂದಿಗೆ ಪೋಲಿಸ್ ವರಿಷ್ಠಾಧಿಕಾರಿಗಳಿಂದ ಅಭಿನಂದನೆ

ಶಿವಮೊಗ್ಗ ಜಿಲ್ಲೆಯ ಕುಂಸಿ ಪೋಲಿಸ್ ಠಾಣೆಯಲ್ಲಿ ಪೋಲಿಸ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರೋ ಗೋವರ್ಧನ್ ಟಿ ಅವರಿಗೆ ಅಭಿನಂದಿಸಲಾಯಿತು.
ಖಾಸಗಿ ವಾಹಿನಿಯಲ್ಲಿ ಪ್ರಸಾರ ವಾಗುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ದಲ್ಲಿ ೧೨.೫ ಲಕ್ಷ ಮೊತ್ತವನ್ನು ಗೆದ್ದಿದ್ದರು.
ಹಾಗಾಗಿ ಇವರ ಈ ಸಾಧನೆಗೆ ಪೋಲಿಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜು ಅವರು ಅಭಿನಂದಿಸಿದರು.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.