ETV Bharat / state

ಈ ಬಾರಿಯ ಬಜೆಟ್ ರೈತರ ಪರವಾಗಿದ್ದು, ಜನರಿಗೆ ಅನುಕೂಲವಾಗಲಿದೆ: ಬಿಎಸ್​​ವೈ - ಶಿಕಾರಿಪುರದಲ್ಲಿ ಸುದ್ದಿಗಾರೊಂದಿಗೆ

ಈ ಬಾರಿಯ ಬಜೆಟ್ ರೈತ ಪರವಾದ ಬಜೆಟ್ ಆಗಿರುತ್ತೆ ಹಾಗೂ ಜನರಿಗೆ ಅನುಕೂಲವಾಗುವಂತಹ ಬಜೆಟ್ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಿ.‌ಎಸ್.ಯಡಿಯೂರಪ್ಪ ಹೇಳಿದರು.

cm bs yadiyurappa talk about Budget issue
ಮುಖ್ಯಮಂತ್ರಿ ಬಿ‌ಎಸ್ ಯಡಿಯೂರಪ್ಪ
author img

By

Published : Feb 14, 2021, 7:35 PM IST

Updated : Feb 14, 2021, 7:54 PM IST

ಶಿವಮೊಗ್ಗ: ಈ ಬಾರಿಯ ಬಜೆಟ್ ರೈತ ಪರವಾದ ಬಜೆಟ್ ಆಗಿರುತ್ತೆ ಹಾಗೂ ಜನರಿಗೆ ಅನುಕೂಲ ವಾಗುವಂತಹ ಬಜೆಟ್ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಿ.‌ಎಸ್.ಯಡಿಯೂರಪ್ಪ ಹೇಳಿದರು.

ಮುಖ್ಯಮಂತ್ರಿ ಬಿ‌ಎಸ್ ಯಡಿಯೂರಪ್ಪ

ಓದಿ: ಜೆಡಿಎಸ್​ ಸಂಘಟಿಸಲು ಐಕ್ಯತೆಯಿಂದ ಹೋರಾಡಿ: ಹೆಚ್.ಡಿ. ದೇವೇಗೌಡ ಕರೆ

ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಹೋರಾಟ ಮಾಡುತ್ತಿರುವವರಿಗೆ ಸ್ವಾಗತ ಮಾಡುತ್ತೇನೆ. ಅವರ ಹೋರಾಟ ನ್ಯಾಯಬದ್ಧವಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ಏನೇನು ಸಾಧ್ಯವಿದೆಯೋ ಅವನ್ನು ಕಾರ್ಯರೂಪಕ್ಕೆ ತಂದು ಈ ಹೋರಾಟಕ್ಕೆ ತುದಿ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ.

ಈ ಭರವಸೆಯನ್ನು ಹೋರಾಟ ಮಾಡುತ್ತಿರುವ ಎಲ್ಲಾ ಸ್ವಾಮೀಜಿಗಳಿಗೆ ನೀಡುತ್ತೇನೆ ಎಂದರು.

Last Updated : Feb 14, 2021, 7:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.