ETV Bharat / state

ಭದ್ರಾವತಿ‌ ಶಾಸಕ ಸಂಗಮೇಶ್ ಮನೆ ಸೀಲ್​​ಡೌನ್ - Shivamogga latest news

ಅಡುಗೆ ಕೆಲಸ ಮಾಡುವ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಶಾಸಕ ಬಿ.ಕೆ. ಸಂಗಮೇಶ್ ಅವರ ಮನೆಯನ್ನು ನಗರಸಭೆಯು ಸೀಲ್​​ಡೌನ್ ಮಾಡಿದೆ.

Bhadravati MLA Sangamesh's house seal-down
ಭದ್ರಾವತಿ‌ ಶಾಸಕ ಸಂಗಮೇಶ್ ಮನೆ ಸೀಲ್​​ಡೌನ್
author img

By

Published : Sep 18, 2020, 10:46 PM IST

ಶಿವಮೊಗ್ಗ: ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಅವರ ಮನೆಯನ್ನು ಇಂದು ಸೀಲ್​​ಡೌನ್​ ಮಾಡಲಾಯಿತು. ಹೊಸಮನೆ ಬಡಾವಣೆಯಲ್ಲಿನ ಸಂಗಮೇಶ್ ಅವರ ಮನೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ನಗರಸಭೆಯು ಅದನ್ನು ಸೀಲ್​​ಡೌನ್ ಮಾಡಿತು.

ಶಾಸಕ ಸಂಗಮೇಶ್ ಅವರ ಮನೆಯಲ್ಲಿ ಅಡುಗೆ ಕೆಲಸ ಮಾಡುವ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಮನೆಯನ್ನು ಸೀಲ್​​ಡೌನ್ ಮಾಡಲಾಯಿತು. ಅದೇ ರೀತಿ ಸಂಗಮೇಶ್ ಸಹೋದರ ಬಿ.ಕೆ.ಮೋಹನ್ ಅವರ ಮನೆಯನ್ನು ಸಹ ಸೀಲ್​​ಡೌನ್ ಮಾಡಲಾಗಿದೆ.

Bhadravati MLA Sangamesh's house seal-down
ಭದ್ರಾವತಿ‌ ಶಾಸಕ ಸಂಗಮೇಶ್

ಶಾಸಕ ಸಂಗಮೇಶ್ ಹಾಗೂ ಮೋಹನ್ ಅವರ ಮನೆಯವರಿಗೆ ಕ್ವಾರಂಟೈನ್​ನಲ್ಲಿರುವಂತೆ ಸೂಚಿಸಲಾಗಿದೆ. ಈಗಾಗಲೇ ಅವರ ಮನೆ ಮುಂದೆ ಬ್ಯಾರಿಕೇಡ್​​ ಹಾಕಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.