ETV Bharat / state

ಶಿವಮೊಗ್ಗದ ಪ್ರಮುಖ ಬೀದಿಗಳಲ್ಲಿ ಬಿ.ವೈ ರಾಘವೇಂದ್ರ ರೋಡ್​ ಶೋ... ನಾಮಪತ್ರ ಸಲ್ಲಿಕೆ - ಬಿ.ವೈ ರಾಘವೇಂದ್ರ

ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ರೋಡ್​ ಶೋ ನಡೆಸಿದರು. ಇವರಿಗೆ ಪಕ್ಷದ ಹಿರಿಯ ಮುಖಂಡರು ಸಾಥ್​ ನೀಡಿದರು.

ಬಿ.ವೈ ರಾಘವೇಂದ್ರ ರೋಡ್​ ಶೋ
author img

By

Published : Mar 28, 2019, 6:26 PM IST

ಶಿವಮೊಗ್ಗ: ಬಿ.ವೈ ರಾಘವೇಂದ್ರ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಮೆರವಣಿಗೆ ನಡೆಯಿತು.

ರಾಮಣ್ಣ ಶೆಟ್ಟಿ ಪಾರ್ಕ್​ನಿಂದವಿಶೇಷ ವಾಹನದ ಮೂಲಕ ಪ್ರಾರಂಭವಾದ ಮೆರವಣಿಗೆ ನೋಡಲು ಕಾರ್ಯಕರ್ರತರು ಜಮಾಯಿಸಿದ್ದರು.

ಶಿವಮೊಗ್ಗದ ಪ್ರಮುಖ ಬೀದಿಗಳಲ್ಲಿ ಬಿ.ವೈ ರಾಘವೇಂದ್ರ ರೋಡ್​ ಶೋ

ಮೆರವಣಿಗೆಯಲ್ಲಿ ಪಕ್ಷದ ಹಿರಿಯ ಮುಖಂಡರು ಹಾಗೂ ಶಾಸಕರು, ಬಿ.ವೈ ರಾಘವೇಂದ್ರ ಅವರಿಗೆ ಸಾಥ್ ನೀಡಿದರು. ಅಲ್ಲದೆ ಕೆ.ಎಸ್ ಈಶ್ವರಪ್ಪ , ಅರಗ ಜ್ಞಾನೇಂದ್ರ , ಕುಮಾರ್ ಬಂಗಾರಪ್ಪ, ಡಿ.ಎಸ್ ಶಂಕರ್ ಮೂರ್ತಿ , ಶ್ರೀರಾಮಲು ಹಾಗೂ ಪ್ರಮುಖ ನಾಯಕರು ಮೆರವಣಿಗೆಯಲ್ಲಿ ಭಾಗವಹಿಸಿ ರಾಘವೇಂದ್ರ ಅವರಿಗೆ ಸಾಥ್ ನೀಡಿದರು.

ಇನ್ನು ಮಧ್ಯಾಹ್ನ 1 ರಿಂದ 1.30 ರ ಸಮಯದಲ್ಲಿ ಬಿ.ವೈ ರಾಘವೇಂದ್ರ ಅವರು ನಾಮಪತ್ರ ಸಲ್ಲಿಸಲಿದ್ದಾರೆ .

Intro:ಶಿವಮೊಗ್ಗ,
ಭೀಮಾನಾಯ್ಕ ಎಸ್
ಬಿ.ವೈ ರಾಘವೇಂದ್ರ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ರಾಮಣ್ಣ ಶೆಟ್ಟಿ ಪಾರ್ಕ್ ನಿಂದ ಪ್ರಾರಂಭವಾದ ಮೇರವಣಿಗೆ ವಿಶೇಷ ವಾಹನದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ರೋಡ್ ಶೋ ನಡೆಯಿತು.

Body:ಮೆರವಣಿಗೆಯಲ್ಲಿ ಪಕ್ಷದ ಹಿರಿಯ ಮುಖಂಡರು ಹಾಗೂ ಶಾಸಕರು ಬಿ.ವೈ ರಾಘವೇಂದ್ರ ಅವರಿಗೆ ಸಾಥ್ ನೀಡಿದರು.
ಮೆರವಣಿಗೆಯಲ್ಲಿ ಕೆ.ಎಸ್ ಈಶ್ವರಪ್ಪ , ಅರಗ ಜ್ಞಾನೇಂದ್ರ , ಕುಮಾರ್ ಬಂಗಾರಪ್ಪ, ಡಿ.ಎಸ್ ಶಂಕರ್ ಮೂರ್ತಿ , ಶ್ರೀರಾಮಲು ಹಾಗೂ ಪ್ರಮುಖ ನಾಯಕರು ಮೆರವಣಿಗೆಯಲ್ಲಿ ಬಾಗವಹಿಸಿ ರಾಘವೇಂದ್ರ ಅವರಿಗೆ ಸಾಥ್ ನೀಡಿದರು.
ಮಧ್ಯಾಹ್ನ ೧ರಿಂದ ೧.೩೦ರ ಮೂಹರ್ತದಲ್ಲಿ ಬಿ.ವೈ ರಾಘವೇಂದ್ರ ಅವರು ನಾಮಪತ್ರ ಸಲ್ಲಿಸಲಿದ್ದಾರೆ .
ಅದ್ದೂರಿ ಮೆರವಣಿಗೆ ಮೂಲಕ ರೋಡ್ ಶೋ ನಡೆಯಿತು.
ಭೀಮಾನಾಯ್ಕ ಎಸ್

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.