ETV Bharat / state

ಸಿದ್ದರಾಮಯ್ಯ ಅವರದ್ದು ಮಂಗನ ಸ್ವಭಾವ : ಆಯನೂರು ವ್ಯಂಗ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಮಂಕಿ ಸ್ವಭಾವ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವ್ಯಂಗವಾಡಿದ್ದಾರೆ.

ಆಯನೂರು ಮಂಜುನಾಥ್
author img

By

Published : May 6, 2019, 11:41 PM IST

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಮಂಗನ ಸ್ವಭಾವ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವ್ಯಂಗವಾಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಮಂಜುನಾಥ್, ಮಾಜಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಚೇಷ್ಟೆ ಮಾಡುತ್ತಾರೆ ಎಂದು ವ್ಯಂಗವಾಡಿದರು.
ನೆಟ್ಟಗೆ ನಿಂತು ಮಾತನಾಡದೆ ಅಂಗಾಂಗ ಕುಣಿಸುವ ಮೂಲಕ ಚೇಷ್ಟೆ ಮಾಡುತ್ತಾರೆ.

ಆಯನೂರು ಮಂಜುನಾಥ್ ವ್ಯಂಗ್ಯ

ಸಿದ್ದರಾಮಯ್ಯನವರ ಮೇಲೆ ಎಷ್ಟು ಲೋಕಾಯುಕ್ತ ಕೇಸ್ ಗಳಿವೆ ಎಂದು ನಮಗೆ ಆರ್ ಟಿ ಐ ದಾಖಲೆಯಲ್ಲಿ ಗೊತ್ತಾಗಿದೆ. ಅದರಲ್ಲಿ ಎಷ್ಟು ತನಿಖೆ ಆಗಿವೆ ಎಂದು ಪ್ರಶ್ನಿಸಿದರು. ಲೋಕಾಯುಕ್ತ ಮತ್ತು ಎಸಿಬಿ ಯಾರ ಗುಲಾಮರಾಗಿದ್ದಾರೆ ಎಂದು ಅವರು ಗುಡುಗಿದ್ರು.

ತಾವು ಪ್ರಾಮಾಣಿಕ ನಿಷ್ಠಾವಂತ ಮಂತ್ರಿ ಆಗಿದ್ದರೆ ಸಿದ್ದರಾಮಯ್ಯ ನವರ ಮೇಲೆ ತನಿಖೆಗೆ ಆದೇಶ ನೀಡಿ ಎಂದು ಗೃಹ ಸಚಿವರಿಗೆ ಟಾಂಗ್ ನೀಡಿದರು.
ಈ ಹಿಂದೆ ಹೇಗೆ ತರಾತುರಿಯಲ್ಲಿ ಲೋಕಾಯುಕ್ತದ ಮೂಲಕ ಯಡಿಯೂರಪ್ಪನವರನ್ನ ಬಂಧಿಸುವ ಕೆಲಸ ಮಾಡಿದರೋ ಹಾಗೇ ಸಿದ್ದರಾಮಯ್ಯ ನವರನ್ನ ಸಹ ಬಂಧಿಸಿ ಎಂದು ಗೃಹ ಸಚಿವ ಎಂ .ಬಿ ಪಾಟೀಲ್ ಅವರಿಗೆ ಒತ್ತಾಯಿಸಿದರು.

Intro:ಶಿವಮೊಗ್ಗ,
ಮಾಜಿ ಸಿಎಂ ಸಿದ್ದರಾಮಯ್ಯನವರದ್ದು ಮಂಕಿ ಸ್ವಭಾವ-- ಆಯನೂರು ಮಂಜುನಾಥ್ ವ್ಯಂಗ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಮಂಕಿ ಸ್ವಬಾವ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವ್ಯಂಗವಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಅಂಗ ಚೆಷ್ಟೇ ಮಾಡುತ್ತಾರೆ ಎಂದು ವ್ಯಂಗವಾಡಿದರು.
ನೆಟ್ಟಗೆ ನಿಂತು ಮಾತನಾಡದೇ ಅಂಗಾಂಗ ಕುಣಿಸುವ ಮೂಲಕ ಅಂಗಚೆಷ್ಟೆ ಮಾಡುತ್ತಾರೆ.ಎಂದರು.

Body:ನಮಗೆ ಆರ್ ಟಿ ಐ ದಾಖಲೆಯಲ್ಲಿ ಗೊತ್ತಾಗಿದೆ. ಸಿದ್ದರಾಮಯ್ಯನವರ ಮೇಲೆ ಎಷ್ಟು ಲೋಕಾಯುಕ್ತ ಕೇಸ್ ಗಳಿದ್ದಾವೆಂದು. ಅದರಲ್ಲಿ ಎಷ್ಟು ತನಿಖೆ ಆಗಿದ್ದಾವೆ ಎಂದು ಪ್ರಶ್ನಿಸಿದರು.
ಲೋಕಾಯುಕ್ತ ಮತ್ತು ಎಸಿಬಿ ಯಾರ ಮನೆಯ ಗುಲಾಮ ತನವನ್ನು ಮಾಡುತ್ತಿದ್ದಾರೆ ಎಂದು ಗುಡುಗಿದರು.
ಕೆಲವು ಕೇಸುಗಳನ್ನು ವಿಚಾರಣೆ ಮಾಡಿ ಇನ್ನು ಕೆಲವು ಕೇಸುಗಳನ್ನು ಬಿಟ್ಟಿದ್ದಾರೆ. ಅದರ ಬಗ್ಗೆ ಆರ್ ಟಿ ಐ ನಲ್ಲಿ ಒಬ್ಬರಿಗೆ ವಿವರಣೆ ನೀಡಿದೆ ಎಂದರು.

Conclusion:ತಾವು ಪ್ರಾಮಾಣಿಕ ನಿಷ್ಠಾವಂತ ಮಂತ್ರಿ ಆಗಿದ್ದರೆ ಸಿದ್ದರಾಮಯ್ಯ ನವರ ಮೇಲೆ ತನಿಖೆಗೆ ಆದೇಶ ನೀಡಿ ಎಂದು ಗೃಹ ಸಚಿವರಿಗೆ ಟಾಂಗ್ ನೀಡಿದರು.
ಈ ಹಿಂದೆ ಹೇಗೆ ತೋರಾತುರಿಯಲ್ಲಿ ಲೋಕಾಯುಕ್ತದ ಮೂಲಕ ಯಡಿಯೂರಪ್ಪ ನವರನ್ನ ಬಂದಿಸುವ ಕೇಲಸ ಮಾಡಿದರೋ ಹಾಗೇ ಸಿದ್ದರಾಮಯ್ಯ ನವರನ್ನ ಸಹ ಬಂದಿಸಿ ಎಂದು ಗೃಹ ಸಚಿವ ಎಂ .ಬಿ ಪಾಟೀಲ್ ಅವರಿಗೆ ಒತ್ತಾಯಿಸಿದರು.
ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.