ETV Bharat / state

ಸಾಗರದಲ್ಲಿ ಸರಗಳ್ಳರ, ಎಟಿಎಂನ ಹಣ ದೋಚಿದ ಆರೋಪಿಗಳ ಬಂಧನ - Marine countryside police

ಎಟಿಎಂನಲ್ಲಿನ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಆರೋಪಿ ಜಯರಾಮ ಮತ್ತು ಆವಿನಹಳ್ಳಿ ಬಳಿ ಚಿನ್ನದ ಸರ ಅಪಹರಿಸಿದ್ದ ಇಬ್ಬರು ಆರೋಪಿಗಳನ್ನು ಸಾಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಸಾಗರ ಪೋಲಿಸ್
author img

By

Published : Aug 4, 2019, 6:07 AM IST

ಶಿವಮೊಗ್ಗ: ಎಟಿಎಂ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಆರೋಪಿಯನ್ನು ಮತ್ತು ಸರಗಳ್ಳತನ ಮಾಡುತ್ತಿದ್ದವರನ್ನು ಬಂಧಿಸುವಲ್ಲಿ ಸಾಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಾಗರದ ಮಾಸೂರಿನ ಎಟಿಎಂ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಆರೋಪಿ ಜಯರಾಮ ಎಂಬುವನನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಬೈಕ್, ಕಟ್ಟರ್ ಯಂತ್ರ ಹಾಗೂ ಕಬ್ಬಿಣದ ರಾಡ್​ ಅನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಆವಿನಹಳ್ಳಿ ಬಳಿ ಚಿನ್ನದ ಸರ ಅಪಹರಿಸಿದ್ದ ಇಬ್ಬರನ್ನು ಸಹ ಬಂಧಿಸಿದ್ದಾರೆ. ಮನೆಘಟ್ಟದ ಪವನ, ಬಿಳಿಸಿರಿಯ ಮಂಜಪ್ಪ ಬಂಧಿತ ಆರೋಪಿಗಳಾಗಿದ್ದು, ಆಪಾದಿತರಿಂದ 45 ಗ್ರಾಂ. ಚಿನ್ನದ ಸರ ವಶಕ್ಕೆ ಪಡೆದು‌ ಕೊಳ್ಳಲಾಗಿದ ಎಂದು ಪೊಲೀಸರು ತಿಳಿಸಿದ್ದಾರೆ.

Intro:ಸಾಗರ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ: ಸರಗಳ್ಳರು‌ ಹಾಗೂ ಎಟಿಎಂ ಕಳ್ಳತನದ ಆರೋಪಿ ಬಂಧನ.

ಶಿವಮೊಗ್ಗ: ಇತ್ತಿಚೇಗೆ ಸಾಗರದ ಮಾಸೂರಿನ ಎಟಿಎಂ ನ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿತ್ತು. ಎಟಿಎಂ ಕಳ್ಳತನಕ್ಕೆ ಯತ್ನಿಸಿದವನು ಎಲೆಕ್ಟ್ರಿಕಲ್ ಕಟ್ಟರ್ ಮಿಷನ್ ಬಳಸಿದ್ದ, ಇದರ ಮೇಲೆ ತನಿಖೆ ನಡೆಸಿದ ಸಾಗರ ಗ್ರಾಮಾಂತರ ಪೊಲೀಸರು ಆರೋಪಿ ಜಯರಾಮ ನನ್ನು ಬಂಧಿಸಿದ್ದಾರೆ. ಈತನಿಂದ ಕೃತ್ಯಕ್ಕೆ ಬಳಸಿದ ಬೈಕ್, ಕಟ್ಟರ್ ಮಿಷನ್ ಹಾಗೂ ಕಬ್ಬಿಣದ ರಾಡನ್ನು ವಶಕ್ಕೆ ಪಡೆಯಲಾಗಿದೆ.Body:ಇದೇ ಪೊಲೀಸರು ಸಾಗರ ನಗರ ಹಾಗೂ ಆವಿನಹಳ್ಳಿ ಬಳಿ ಚಿನ್ನದ ಸರ ಅಪಹರಿಸಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಮನೆಘಟ್ಟದ ಪವನ, ಬಿಳಿಸಿರಿಯ ಮಂಜಪ್ಪ ಬಂಧಿತನ ಸರಗಳ್ಳರು. ಇವರಿಂದ 45 ಗ್ರಾಂ ತೂಕದ ಚಿನ್ನದ ಸರವನ್ನು ವಶಕ್ಕೆ ಪಡೆದು‌ ಕೊಳ್ಳಲಾಗಿದೆ. Conclusion: ಸಾಗರ ಗ್ರಾಮಾಂತರ ಪೊಲೀಸರು ಎ.ಎಸ್.ಪಿ ಯತೀಶ್ ರವರ ಮಾರ್ಗದರ್ಶದಲ್ಲಿ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ನೇತೃತ್ವದಲ್ಲಿ ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ಸುಜಾತ,ಸಿಬ್ಬಂದಿಗಳಾದ ಫೈರೋಜ್,ಗಿರೀಶ್,ರಾಘು ಶೆಟ್ಟಿ,ಗಿರಿಸ್ವಾಮಿ,ಶಿವನ್ ಗೌಡರ್ ಇನ್ನಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.