ETV Bharat / state

ಶಿವಮೊಗ್ಗದಲ್ಲಿ ಸುಧಾರಣೆಯತ್ತ ಜಾಹೀರಾತು ಉದ್ಯಮ - ಶಿವಮೊಗ್ಗದಲ್ಲಿ ಜಾಹೀರಾತು ಉದ್ಯಮ ಚೇತರಿಕೆ

ಕೊರೊನಾದಿಂದ ನಷ್ಟಕ್ಕೆ ಒಳಗಾಗಿದ್ದ ಕಂಪನಿಗಳು ಜಾಹೀರಾತು ನೀಡಲು ಹಿಂದೇಟು ಹಾಕುತ್ತಿದ್ದು, ಉದ್ಯಮವನ್ನೇ ನಂಬಿ ಬದುಕುತ್ತಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

Hording is empty
ಖಾಲಿ ಇರುವ ಹೋರ್ಡಿಂಗ್​​
author img

By

Published : Dec 3, 2020, 8:12 PM IST

ಶಿವಮೊಗ್ಗ: ಉತ್ಪಾದಕನ ಯಾವುದೇ ವಸ್ತು ಗ್ರಾಹಕನಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುವ ಜಾಹೀರಾತು ಉದ್ಯಮ, ಲಾಕ್​ಡೌನ್​​ನಿಂದ ಸಾಕಷ್ಟು ತೊಂದರೆಗೆ ಒಳಗಾಗಿತ್ತು. ಅನ್​​ಲಾಕ್​ ನಂತರ ಉದ್ಯಮ ಸಹಜ ಸ್ಥಿತಿಗೆ ಮರಳುತ್ತಿದೆ.

ಕೋವಿಡ್​ ನೀಡಿದ ದೊಡ್ಡ ಪೆಟ್ಟಿನಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿದ್ದ ಉದ್ಯಮಕ್ಕೆ ದಸರಾ, ದೀಪಾವಳಿ ಹಬ್ಬಗಳು ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಮಾಡಿದವು. ಆದರೆ, ಪೂರ್ಣ ಪ್ರಮಾಣಕ್ಕೆ ಮರಳಲು ತುಂಬಾ ಸಮಯ ಬೇಕಾಗುತ್ತದೆ ಎನ್ನುತ್ತಾರೆ ಜಾಹೀರಾತು ಉದ್ಯಮಿಗಳು.

ಯುಕೆ ಅಡ್ವಟೈಸ್ ಮತ್ತು ಹೋಲ್ಡರ್ಸ್​ ಮಾಲೀಕ ಉದಯ್

ಹಬ್ಬಗಳಿಂದ ಜಾಹೀರಾತು ಪ್ರದರ್ಶಿಸಲು ಕಂಪನಿಗಳು ಮುಂದೆ ಬರುತ್ತಿದ್ದು, ನೆಲಕಚ್ಚಿದ್ದ ಉದ್ಯಮ ಈಗ ಸ್ವಲ್ಪ‌ಮಟ್ಟಿಗೆ ಸುಧಾರಿಸುತ್ತಿದೆ ಎನ್ನುತ್ತಾರೆ ಯುಕೆ ಅಡ್ವಟೈಸ್ ಮತ್ತು ಹೋಲ್ಡರ್ಸ್​ ಮಾಲೀಕ ಉದಯ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.