ETV Bharat / state

ಬಲೆಗೆ ಬಿದ್ದ ಭೀಮ ಗಾತ್ರದ ಕುರುಡಿ ಮೀನು: ಇದರ ತೂಕ ಎಷ್ಟು ಗೊತ್ತಾ?

ಶಿವಮೊಗ್ಗ ಜಿಲ್ಲೆಯ ತುಂಗಾ ಹಿನ್ನಿರಿನ ಪ್ರದೇಶ ನಲ್ಲಿಸರ ಕ್ಯಾಂಪ್ ನಲ್ಲಿ ಅಪರೂಪದ ಕುರುಡಿ ಮೀನು ಬಲೆಗೆ ಬಿದ್ದಿದೆ.

A rare 63 kg kurudi fish
ಅಪರೂಪದ ಕುರುಡಿ ಮೀನು
author img

By

Published : Dec 5, 2019, 2:48 PM IST

ಶಿವಮೊಗ್ಗ: ಜಿಲ್ಲೆಯ ತುಂಗಾ ಹಿನ್ನಿರಿನ ಪ್ರದೇಶ ನಲ್ಲಿಸರ ಕ್ಯಾಂಪ್ ನಲ್ಲಿ ಅಪರೂಪದ ಕುರುಡಿ ಮೀನು ಬಲೆಗೆ ಬಿದ್ದಿದೆ.

ತೀರ್ಥಹಳ್ಳಿ ತಾಲೂಕು ಮಂಡಗದ್ದೆಯ ನಲ್ಲಿಸರ ಕ್ಯಾಂಪ್​ನಲ್ಲಿ‌ ಇಂದು ಬೆಳಗ್ಗೆ ಸಂತೋಷ್ ಹಾಕಿದ ಬಲೆಗೆ ಅಪರೂಪದ ಕುರುಡಿ ಮೀನು ಬಲೆಗೆ ಬಿದ್ದಿದೆ. ಬಲೆಗೆ ಬಿದ್ದ ಕುರುಡಿ ಮೀನು ಬರೂಬ್ಬರಿ 63 ಕೆ.ಜಿ ತೂಕವಿದೆ. ಈ ಭಾಗದಲ್ಲಿ ಆಗ್ಗಾಗೆ ಅಪರೂಪದ ಮೀನುಗಳು ಬಲೆಗೆ ಬಿಳುತ್ತಿರುತ್ತವೆ ಆದ್ರೆ, ಇಷ್ಟು ದೊಡ್ಡ ಗಾತ್ರದ ಮೀನು ಬಿದ್ದಿರುವುದು ಇದೇ ಮೊದಲು ಎನ್ನಲಾಗಿದೆ.

ಇನ್ನು ಈ ಭಾರೀ ಗಾತ್ರದ‌ ಮೀನು ಕಂಡು ಮೀನುಗಾರರೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

Intro:ಬಲೆಗೆ ಬಿದ್ದ ಅಪರೂಪದ ಕುರುಡಿ ಮೀನು: ಇದರ ತೂಕ ಕೇಳಿದ್ರೆ ಹೌಹಾರುತ್ತಿರೀ..

ಶಿವಮೊಗ್ಗ: ಶಿವಮೊಗ್ಗದ ತುಂಗಾ ಹಿನ್ನಿರಿನ ಪ್ರದೇಶ ನಲ್ಲಿಸರ ಕ್ಯಾಂಪ್ ನಲ್ಲಿ ಅಪರೂಪದ ಕುರುಡಿ ಮೀನು ಬಲೆಗೆ ಬಿದ್ದಿದೆ. ತೀರ್ಥಹಳ್ಳಿ ತಾಲೂಕು ಮಂಡಗದ್ದೆಯ ನಲ್ಲಿಸರ ಕ್ಯಾಂಪ್ ನಲ್ಲಿ‌ ಇಂದು ಬೆಳಗ್ಗೆ ಸಂತೋಷ್ ತವರು ಹಾಕಿದ ಬಲೆಗೆ ಅಪರೂಪದ ಕುರುಡಿ ಮೀನು ಬಲೆಗೆ ಬಿದ್ದಿದೆ.Body:ಬಲೆಗೆ ಬಿದ್ದ ಕುರುಡಿ ಮೀನು ಬರೂಬ್ಬರಿ 63 ಕೆ.ಜಿ ತೂಕವಿದೆ. ಈ ಭಾಗದಲ್ಲಿ ಆಗ್ಗಾಗೆ ಅಪರೂಪದ ಮೀನುಗಳು ಬಲೆಗೆ ಬಿಳುತ್ತಿರುತ್ತವೆ ಆದ್ರೆ, ಇಷ್ಟು ದೊಡ್ಡ ಗಾತ್ರದ ಮೀನು ಬಿದ್ದಿರುವುದು ಇದೇ ಮೊದಲು ಎನ್ನಲಾಗಿದೆ.Conclusion: ಭಾರಿ ಗಾತ್ರದ‌ ಮೀನು ಕಂಡು ಮೀನುಗಾರರೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.