ETV Bharat / state

ರಾಷ್ಟಮಟ್ಟದ ಕ್ವಾಡ್ ಸ್ಕೇಟಿಂಗ್‍: ಕೆವಿನ್ ಜೆ. ಹೊನ್ನಳ್ಳಿಗೆ ಎರಡು ಪದಕ

ಛತ್ತೀಸ್‍ಗಡದ ರಾಯ್‍ಪುರ್ ನಲ್ಲಿ ನಡೆದ ರಾಷ್ಟ್ರಮಟ್ಟದ ಕ್ವಾಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕೆವಿನ್ ಜೆ. ಹೊನ್ನಳ್ಳಿ ಬೆಳ್ಳಿ ಮತ್ತು ಕಂಚಿನ ಪಡೆದಿದ್ದಾರೆ.

a-boy-win-medal-in-quad-skating-championship
ರಾಷ್ಟಮಟ್ಟದ ಕ್ವಾಡ್ ಸ್ಕೇಟಿಂಗ್‍ನಲ್ಲಿ ಸ್ಪರ್ಧೆಯಲ್ಲಿ ಕೆವಿನ್ ಜೆ. ಹೊನ್ನಳ್ಳಿಗೆ ಎರಡು ಪದಕ
author img

By

Published : Jun 23, 2022, 8:29 PM IST

ಶಿವಮೊಗ್ಗ: ಛತ್ತೀಸ್‍ಗಡದ ರಾಯ್‍ಪುರ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಕ್ವಾಡ್ ಸ್ಕೇಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕೇಂದ್ರೀಯ ವಿದ್ಯಾಲಯದ 3ನೇ ತರಗತಿ ವಿದ್ಯಾರ್ಥಿ ಕೆವಿನ್ ಜೆ. ಹೊನ್ನಳ್ಳಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದಿದ್ದಾರೆ.

ಇವರು ಜೂ. 17 ರಿಂದ 19 ರ ವರೆಗೆ ನಡೆದ ಚಾಂಪಿಯನ್‍ಶಿಪ್‍ನ ರಿಂಕ್ -1 (200 ಮೀ) ವಿಭಾಗದ ಸ್ಪರ್ಧೆಯಲ್ಲಿ ಬೆಳ್ಳಿಪದಕ ಹಾಗೂ ರಿಂಕ್- 3 (800ಮೀ) ವಿಭಾಗದ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಮಂಜುಳ ಮತ್ತು ಜೋಸೆಫ್ ಆರ್. ಹೊನ್ನಳ್ಳಿಯವರ ಮಗನಾಗಿದ್ದು, ಬಾಲಕನ ಸಾಧನೆಗೆ ಶಾಲೆಯ ಪ್ರಾಂಶುಪಾಲರು, ಅಧ್ಯಾಪಕ ವರ್ಗ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ :ರಣಜಿ ಫೈನಲ್ 2ನೇ ದಿನದಾಟ​: ಮುಂಬೈಗೆ ಸರ್ಫರಾಜ್​ ಶತಕದ ಬಲ​, ಮಧ್ಯಪ್ರದೇಶ 1 ವಿಕೆಟ್​ಗೆ 123

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.