ETV Bharat / state

ಶಿವಮೊಗ್ಗದಲ್ಲಿಂದು 430 ಕೊರೊನಾ ಕೇಸ್‌ಗಳು ಪತ್ತೆ: 143 ಮಂದಿ ಗುಣಮುಖ

author img

By

Published : Aug 28, 2020, 9:18 PM IST

ಶಿವಮೊಗ್ಗ ಜಿಲ್ಲೆಯ ಇಂದಿನ ಕೋವಿಡ್‌ ಬುಲೆಟಿನ್ ಹೀಗಿದೆ..

Shimoga
Shimoga

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು ಒಂದೇ ದಿನ ದಾಖಲೆಯ 430 ಜನರಲ್ಲಿ ಕೊರೊನಾ ಪ್ರರಕರಣಗಳು ಪತ್ತೆಯಾಗಿವೆ.

ಪತ್ತೆಯಾದ ಕೊರೊನಾ ಕೇಸ್ ಗಳ ವಿವರ:

ಶಿವಮೊಗ್ಗ-176, ಭದ್ರಾವತಿ-94, ಶಿಕಾರಿಪುರ-83,ತೀರ್ಥಹಳ್ಳಿ-17, ಸೊರಬ-04, ಸಾಗರ-24, ಹೊಸನಗರ-1 ಬೇರೆ ಜಿಲ್ಲೆಯಿಂದ ಬಂದಿದ್ದ 17 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,931 ಕ್ಕೆ ಏರಿಕೆಯಾಗಿದೆ.

ಮೃತರ ವಿವರ:

ಜಿಲ್ಲೆಯಲ್ಲಿಂದು ಸೋಂಕಿಗೆ ನಾಲ್ಕು ಜನರು ಬಲಿಯಾಗಿದ್ದು, ಈ ಮೂಲಕ 120 ಜನ ಸಾವನ್ನಪ್ಪಿದ್ದಾರೆ.

ಗುಣಮುಖರಾದವರ ಮಾಹಿತಿ:

143 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಈ ಮೂಲಕ 4,699 ಮಂದಿ ಗುಣಮುಖರಾದಂತಾಗಿದೆ.

ಚಿಕಿತ್ಸೆ ಪಡೆಯುತ್ತಿರುವವರು :

ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 169 ಜನ ಸೋಂಕಿತರಿದ್ದಾರೆ. ಕೋವಿಡ್ ಕೇರ್ ಸೆಂಟರ್‌ನಲ್ಲಿ 203 ಜನರಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 244 ಜನರಿದ್ದು, ಮನೆಯಲ್ಲಿ 830 ಜನ ಐಸೊಲೇಷನ್‌ ನಲ್ಲಿದ್ದಾರೆ. ಆಯುರ್ವೇದಿಕ್‌ ಕಾಲೇಜಿನಲ್ಲಿ 175 ಜನರಿದ್ದಾರೆ.

ಇತರೆ ಮಾಹಿತಿ:
ಜಿಲ್ಲೆಯಲ್ಲಿ ಕಂಟೈನ್‌ಮೆಂಟ್‌ ಝೋನ್‌ಗಳ ಸಂಖ್ಯೆ 2,892ಕ್ಕೆ ಏರಿಕೆ ಆಗಿದೆ. ಇದರಲ್ಲಿ‌ 996 ಝೋನ್ ವಿಸ್ತರಣೆಯಾಗಿದೆ.

ಜಿಲ್ಲೆಯಲ್ಲಿ 1,105 ಜನರ ಮಾದರಿ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 1,216 ಜನರ ವರದಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.