ETV Bharat / state

ಶಿವಮೊಗ್ಗದಲ್ಲಿ 249 ಜನರಲ್ಲಿ ಕೋವಿಡ್​ ಪತ್ತೆ: 106 ಜನ ಗುಣಮುಖ - ಶಿವಮೊಗ್ಗದಲ್ಲಿ 249 ಕೋವಿಡ್​ ಪ್ರಕರಣ

ಇಂದಿನ 106 ಜನ ಸೇರಿ ಈವರೆಗೂ 11,419 ಸೋಂಕಿತರು ಗುಣಮುಖರಾಗಿದ್ದಾರೆ. 6 ಜನ ಸೋಂಕಿತರು ಸಾವನ್ನಪ್ಪಿದ್ದು, ಕೊರೊನಾಕ್ಕೆ ಈವರೆಗೂ ಬಲಿಯಾದವರ ಸಂಖ್ಯೆ 256ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 1,903 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವಮೊಗ್ಗ
ಶಿವಮೊಗ್ಗ
author img

By

Published : Sep 25, 2020, 1:41 AM IST

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 249 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 13,518ಕ್ಕೆ ಏರಿಕೆಯಾಗಿದೆ.

ಇಂದಿನ 106 ಜನ ಸೇರಿ ಈವರೆಗೂ 11,419 ಸೋಂಕಿತರು ಗುಣಮುಖರಾಗಿದ್ದಾರೆ. 6 ಜನ ಸೋಂಕಿತರು ಸಾವನ್ನಪ್ಪಿದ್ದು, ಕೊರೊನಾಕ್ಕೆ ಈವರೆಗೂ ಬಲಿಯಾದವರ ಸಂಖ್ಯೆ 256ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 1,903 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 209, ಕೋವಿಡ್ ಕೇರ್ ಸೆಂಟರ್​ನಲ್ಲಿ 203, ಖಾಸಗಿ ಆಸ್ಪತ್ರೆಯಲ್ಲಿ 250, ಮನೆಯಲ್ಲಿ 1,124, ಆರ್ಯುವೇದ ಕಾಲೇಜಿನಲ್ಲಿ 177 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲೂಕುವಾರು ಸೊಂಕಿತರ ಪೈಕಿ ಶಿವಮೊಗ್ಗ 132, ಭದ್ರಾವತಿ 43, ಶಿಕಾರಿಪುರ 2, ತೀರ್ಥಹಳ್ಳಿ 2, ಸೊರಬ 11, ಸಾಗರ 14, ಹೊಸನಗರ 1 ಬೇರೆ ಜಿಲ್ಲೆಗಳಿಂದ 7 ಜನ ಸೋಂಕಿತರು ಆಗಮಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.