ETV Bharat / state

ಡಿ.ಕೆ ಶಿವಕುಮಾರ್ ಬಿಡುಗಡೆಗಾಗಿ ಹೋಮ-ಹವನ.....!

ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಿಡುಗಡೆಗಾಗಿ ಕನಕಪುರದ ರಾಘವೇಂದ್ರ ಮಠದಲ್ಲಿ ಹೋಮ-ಹವನ ನಡೆಸಲಾಗುತ್ತಿದೆ.

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಿಡುಗಡೆಗಾಗಿ ಹೋಮ-ಹವನ.....!
author img

By

Published : Sep 13, 2019, 3:16 PM IST

ರಾಮನಗರ : ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಿಡುಗಡೆಗಾಗಿ ಬ್ರಾಹ್ಮಣ ಸಮಾಜದ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಚತುರ್ಧ್ವವ್ಯ ಗಣ ಹೋಮ ಹಾಗೂ ಹವನ ನಡೆಸುತ್ತಿದ್ದಾರೆ.

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಿಡುಗಡೆಗಾಗಿ ಹೋಮ-ಹವನ.....!

ಕನಕಪುರದ ರಾಘವೇಂದ್ರ ಮಠದಲ್ಲಿ ಗಣಹೋಮ, ಹಾಗೂ ಚತುರ್ಧ್ವವ್ಯ ಗಣ ಹೋಮ ನಡೆಸುತ್ತಿರುವ ಕಾರ್ಯಕರ್ತರು ಡಿಕೆಶಿ ಬಿಡುಗಡೆಯಾಗುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಡಿ ವಶದಲ್ಲಿರುವ ಡಿ.ಕೆ ಶಿವಕುನಾರ್ ಕಾನೂನಾತ್ಮಕ ತೊಡಕಿನಿಂದ ಹೊರಬರಬೇಕೆಂದು ಹೋಮ‌ ಹವನಾಧಿಗಳನ್ನ ನಡೆಸಲಾಗುತ್ತಿದೆ. ಡಿಕೆಶಿ ಅಭಿಮಾನಿಗಳು, ಕಾಂಗ್ರೆಸ್,ಜೆಡಿಎಸ್ ಕಾರ್ಯಕರ್ತರು, ತಾಲೂಕು ಬ್ರಾಹ್ಮಣ ಸಮಾಜದ ಮುಖಂಡರು ಸೇರಿದಂತೆ ವಿವಿಧ ಸಂಘಟನೆ ಕಾರ್ಯಕರ್ತರು ಪೂಜೆಯಲ್ಲಿ ಭಾಗಿಯಾಗಿದ್ದಾರೆ.

Intro:Body: ರಾಮನಗರ : ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ಡಿ.ಕೆ.ಶಿವಕುಮಾರ್ ಬಿಡುಗಡೆಗಾಗಿ ಬ್ರಾಹ್ಮಣ ಸಮಾಜದ ಮುಖಂಡರು ಹಾಗೂ ಕಾಂಗ್ರೇಸ್ ಕಾರ್ಯಕರ್ತರು ಚತುರ್ಧ್ವವ್ಯ ಗಣ ಹೋಮ ಹಾಗೂ ಹವನ ನಡೆಸುತ್ತಿದ್ದಾರೆ.
ಕನಕಪುರದ ರಾಘವೇಂದ್ರ ಮಠದಲ್ಲಿ ನಡೆಸಲಗುತ್ತಿರುವ ಗಣಹೋಮ, ಹಾಗೂ ಚತುರ್ಧ್ವವ್ಯ ಗಣ ಹೋಮ ನಡೆಸುತ್ತಿರುವ ಕಾರ್ಯಕರ್ತರು ಡಿಕೆ ಶಿ ಬಿಡುಗಡೆಯಾಗುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಇಡಿ ವಶದಲ್ಲಿರುವ ಡಿಕೆಶಿವಕುನಾರ್ ಕಾನೂನಾತ್ಮಕ ತೊಡಕಿನಿಂದ ಹೊರಬರಬೇಕೆಂದು ಹೋಮ‌ ಹವನಾಧಿಗಳನ್ನ ನಡೆಸಲಾಗುತ್ತಿದೆ.
ಡಿಕೆಶಿ ಅಭಿಮಾನಿಗಳು, ಕಾಂಗ್ರೇಸ್ , ಜೆಡಿಎಸ್ ಕಾರ್ಯಕರ್ತರು, ತಾಲ್ಲೂಕು ಬ್ರಾಹ್ಮಣ ಸಮಾಜದ ಮುಖಂಡರು ಸೇರಿದಂತೆ ವಿವಿಧ ಸಂಘಟನೆ ಕಾರ್ತಕರ್ತರು ಭಾಗಿಯಾಗಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.