ETV Bharat / state

ನಿಖಿಲ್​ ವಿವಾಹ ಸರಳವಾಗಿ ಮನೆಯಲ್ಲೇ ನಡೆಯಲಿದೆ: ಹೆಚ್​​.ಡಿ.ಕುಮಾರಸ್ವಾಮಿ - nikhil kumarswamy marraige latest updates

ಕೊರೊನಾ ಬಿಕ್ಕಟ್ಟು ಎದುರಾದ ಕಾರಣ ನಿಖಿಲ್​​ ಮದುವೆಯನ್ನು ಸರಳವಾಗಿ ಮನೆಯಲ್ಲೇ ನಡೆಸಲು ತೀರ್ಮಾನಿಸಿದ್ದೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.

Nikhil kumarswamy marriage will be simple due to corona
ನಿಖಿಲ್​ ವಿವಾಹ ಮನೆಯಲ್ಲೇ ನಡೆಯಲಿದೆ
author img

By

Published : Apr 6, 2020, 3:54 PM IST

ರಾಮನಗರ : ರಾಜ್ಯದಲ್ಲಿ ಕೊರೊನಾ ವೈರಸ್​​ ಸೋಂಕಿತ ಪ್ರಕರಣಗಳು ಹೆಚ್ಚುತ್ತಿದೆ. ಹೀಗಾಗಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ‌ ಅವರ ಮದುವೆಯನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನಡೆಸಲು ತೀರ್ಮಾನಿಸಿದ್ದೇವೆ ಎಂದು ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ನಿಖಿಲ್​ ವಿವಾಹ ಮನೆಯಲ್ಲೇ ನಡೆಯಲಿದೆ: ಹೆಚ್‌.ಡಿ.ಕೆ

ನಗರದ ರೇಷ್ಮೆ ಮಾರುಕಟ್ಟೆ ಹಾಗೂ ಎಪಿಎಂಸಿಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಮೊದಲೇ ನಿಗದಿಯಾದಂತೆ ಏಪ್ರಿಲ್ 17 ರ ಶುಭ ಲಗ್ನದಲ್ಲೇ ವಿವಾಹ ನಡೆಸಲಾಗುವುದು. ನಮ್ಮ ಮನೆ ಅಥವಾ ರೇವತಿ ಅವರ ಮನೆಯಲ್ಲಿ ಮದುವೆ ಕಾರ್ಯ ನಡೆಯುತ್ತದೆ ಎಂದರು.

ಈ ಮೊದಲು ರಾಮನಗರದ ಹೊರವಲಯದ ಜಾನಪದ ಲೋಕದ ಬಳಿ ಮದುವೆಗೆ ಸಿದ್ಧತೆ ನಡೆಸಲಾಗಿತ್ತು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.